Daily Archives: 20/04/2021

ಬಿಬಿತಾಂಡ:ನೈರ್ಮಲ್ಯತೆ ಹಾಗೂ ಮೂಲಭೂತ ಸೌಕರ್ಯ ಕಲ್ಪಿಸಿ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಶಿವಪುರ ಗ್ರಾಮಪಂಚಾಯ್ತಿ ವ್ಯಾಪ್ತಿ ಬಂಡೇ ಬಸಾಪುರ ತಾಂಡದಲ್ಲಿ,ಬಹುದಿನಗಳಿಂದ ನೈರ್ಮಲ್ಯತೆ ಮರೀಚಿಕೆಯಾಗಿದ್ದು ಮೂಲ ಭೂತ ಸೌಕರ್ಯಗಳನ್ನು ಸಮರ್ಪಕವಾಗಿ ಒದಗಿಸಿಲ್ಲ ಎಂದು ಗ್ರ‍ಾಮಸ್ತರು ದೂರಿದ್ದಾರೆ.ಕುಡಿಯೋ ನೀರಿನ ಟ್ಯಾಂಕ್...

ಗಜಲ್ ಹೆತ್ತವರ ಒಂದೆರಡು ಮಾತು ಕೇಳಲು ಇಂದು ಯಾರಿಗೂ ಸಮಯವಿಲ್ಲ

ಮನೆಯ ವೃದ್ಧರು ಏಕೆ ಇಷ್ಟು ಅಸಡ್ಡೆಗೊಳಗಾದರು ತಿಳಿಯಲಿಲ್ಲಆಧಾರಸ್ತಂಭಗಳು ಕಾಲಾಂತರದಲಿ ಅದುರುವಂತಾದುದು ಕಾಣಲಿಲ್ಲ ಹೊಲಸು ಮಾಡಿಕೊಂಡ ಮಗುವನು ಅಮ್ಮತೊರೆಯಲಾರಳು ಹೇಸಿಕೊಂಡುಅಮ್ಮಅಪ್ಪನ ಶಕ್ತಿಹೀನ ದಿನಚರಿಯ ಮಕ್ಕಳು ಚೂರು ಸಹಿಸಲಿಲ್ಲ

HOT NEWS

error: Content is protected !!