Daily Archives: 11/04/2021

ರಾಜ್ಯ ಸರ್ಕಾರಿ ಕಚೇರಿ ವೇಳೆ ಬದಲಾವಣೆ, ಕಚೇರಿ ಕಾರ್ಯನಿರ್ವಹಣಾ ವೇಳೆ ಏಪ್ರಿಲ್ 12ರಿಂದ ಬೆಳಗ್ಗೆ 8ರಿಂದ ಮಧ್ಯಾಹ್ನ 1:30ರವರೆಗೆ.

ಬಳ್ಳಾರಿ,ಏ.11. ಈ ವರ್ಷದ ಏಪ್ರಿಲ್ ಮತ್ತು ಮೇ ತಿಂಗಳುಗಳಲ್ಲಿ ಹೆಚ್ಚಾಗುವ ಬಿಸಿಲಿನ ತಾಪಮಾನದ ಹಿನ್ನೆಲೆಯಲ್ಲಿ ಬೆಳಗಾವಿ ವಿಭಾಗದ ವಿಜಯಪುರ, ಬಾಗಲಕೋಟೆ ಮತ್ತು ಕಲಬುರಗಿ ವಿಭಾಗದ ಏಳು ಜಿಲ್ಲೆಗಳಾದ ಬಳ್ಳಾರಿ, ವಿಜಯನಗರ,...

ರೈತ ಹಿತರಕ್ಷಣಾ ವೇದಕೆಯೆ:ಸಂಚಾಲಕರಾಗಿ-ಹೊನ್ನೂರಸ್ವಾಮಿ,ಕಾರ್ಯದರ್ಶಿಯಾಗಿ-ಇಬ್ರಾಹಿಂ ಆಯ್ಕೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಕರ್ನಾಟಕ ರೈತ ಹಿತರಕ್ಷಣಾ ವೇದಿಕೆಯ ಸಭೆ ಜರುಗಿತು, ಸಂಘಟನೆಯ ಕೆಲ ಪದಾಧಿಕಾರಿಗಳ ಆಯ್ಕೆ ಮಾಡಲಾಯಿತು. ಹೊನ್ನೂರಸ್ವಾಮಿ ತಾಲೂಕು ಘಟಕ ಸಂಚಾಲಕರನ್ನಾಗಿ,ಇಬ್ರಾಹಿಂ ತಾಲೂಕು...

ಸಂಡೂರು ಪುರಸಭೆ ಅಧ್ಯಕ್ಷೆ ಅನಿತಾ ವಸಂತ್ ಕುಮಾರ್ ರಿಂದ ವಾರ್ಡುಗಳ ಭೇಟಿ, ಸಮಸ್ಯೆಗಳ ಪರಿಶೀಲನೆ.

ಸಂಡೂರು ಪಟ್ಟಣದಲ್ಲಿ ಇಂದು 5ಮತ್ತು 6 ಹಾಗೂ 7 ನೇ ವಾರ್ಡ್ ಗಳಿಗೆ ಪುರಸಭೆಯ ಅಧ್ಯಕ್ಷರಾದ ಶ್ರೀಮತಿ ಅನಿತಾ ವಸಂತ್ ಕುಮಾರ್ ಅವರುಗಳು ಭೇಟಿನೀಡಿ ಸ್ಥಳೀಯ ವಾರ್ಡಗಳ ಸಮಸ್ಯೆಗಳಾದ ಷೋಚಾಲಯ...

ಗ್ರಾಮೀಣಾಭಿವೃದ್ಧಿ ವಿ.ವಿ. ಪ್ರಥಮ ಘಟಿಕೋತ್ಸವ ಎಚ್.ಕೆ.ಪಾಟೀಲ ಹಾಗೂ ಅಶೋಕ ದಳವಾಯಿ ಅವರಿಗೆ ಗೌರವ ಡಾಕ್ಟರೇಟ್ ಪ್ರದಾನ

ಗದಗ:ರಾಜ್ಯ ಗ್ರಾಮೀಣಾಬಿವೃದ್ಧಿ ಮತ್ತು ಪಂಚಾಯತ್ ರಾಜ್ ವಿಶ್ವವಿದ್ಯಾಲಯದ ಆವರಣದಲ್ಲಿ ಜರುಗಿದ ಪ್ರಥಮ ಘಟಿಕೋತ್ಸವ ಸಮಾರಂಭದಲ್ಲಿ ಇಬ್ಬರು ಮಹನೀಯರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ ಮಾಡಲಾಯಿತು. ಕಾನೂನು,...

ಗ್ರಾಮೀಣಾಭಿವೃದ್ಧಿ ವಿ.ವಿ.ಯ ಪ್ರಥಮ ಘಟಿಕೋತ್ಸವ

ಗದಗ : ರಾಷ್ಟçದ ನಿಜವಾದ ಅಭಿವೃದ್ಧಿ ಗ್ರಾಮಗಳ ಬೆಳವಣಿಗೆಯಲ್ಲಿ ಅಡಗಿದೆ. ಇಂದು ಪದವಿ ಪಡೆದ ವಿದ್ಯಾರ್ಥಿಗಳು ಗ್ರಾಮೀಣ ಭಾಗದಲ್ಲಿ ಹೊಸ ಆವಿಷ್ಕಾರದೊಂದಿಗೆ ಅಭಿವೃದ್ಧಿಗೆ ನಾಂದಿಯಾಗುವ0ತೆ ವಿವೇಕಾನಂದ ಯುಥ್ ಮೂವ್‌ಮೆಂಟ್ ಮತ್ತು...

ಕೂಡ್ಲಿಗಿ:ಶೇಂಗಾ ಚಿಕ್ಕಿ ಘಟಕದ ಸದಸ್ಯರ ಆರೋಪ ಸುಳ್ಳು, ಅಧ್ಯಕ್ಷರ ಸ್ಪಷ್ಟನೆ

ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶೇಂಗಾ ಚಿಕ್ಕಿ ಘಟಕದಲ್ಲಿ,ಅವ್ಯವಹಾರ ಜರುಗಿರುವುದಾಗಿ ಮಾಡಿರುವ ಆರೋಪಕ್ಕೆ ಅಧ್ಯಕ್ಷೆ ಕನ್ನಿಕೇರಿ ವೆಂಕಮ್ಮ ಪ್ರತ್ಯಾರೋಪ ಮಾಡಿದ್ದಾರೆ.ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಚಿಕ್ಕಿ...

HOT NEWS

error: Content is protected !!