Home 2021 May

Monthly Archives: May 2021

ಕೋವಿಡ್ 3ನೇ ಅಲೆ ತಡೆಗೆ ಹೆಚ್ಚಿನ ಅನುದಾನ ನೀಡಲು ಸಿದ್ದ, ಕೋವಿಡ್ ನಿರ್ವಹಣೆಗೆ 102 ಕೋಟಿ ನೀಡಿಕೆ,ಕೆಕೆಆರ್‍ಡಿಬಿಯಿಂದ ಆರೋಗ್ಯ...

ಬಳ್ಳಾರಿ,ಮೇ 31 : ಆರೋಗ್ಯವಂತ ಕಲ್ಯಾಣ ಕರ್ನಾಟಕ ನಮ್ಮ ಮಂಡಳಿಯ ಧ್ಯೇಯವಾಗಿದ್ದು ಕಲ್ಯಾಣ ಕರ್ನಾಟಕ ಪ್ರದೇಶಾಭಿವೃದ್ಧಿ ಮಂಡಳಿ ವತಿಯಿಂದ ಆರೋಗ್ಯ ಕ್ಷೇತ್ರಕ್ಕೆ ಹೆಚ್ಚಿನ ಒತ್ತು ನೀಡಲು ನಿರ್ಧರಿಸಲಾಗಿದೆ. ಈ ಹಿನ್ನಲೆಯಲ್ಲಿ...

ಬಳ್ಳಾರಿಯಲ್ಲಿ ಜೂ.2ರಿಂದ 3 ದಿನಗಳ ಕಾಲ ಬ್ಯಾಂಕ್ ಬಂದ್:ಡಿಸಿ ಮಾಲಪಾಟಿ

ಬಳ್ಳಾರಿ,ಮೇ 31 : ಬಳ್ಳಾರಿ ಜಿಲ್ಲೆಯಲ್ಲಿ ಸಂಪೂರ್ಣ ಲಾಕ್‍ಡೌನ್ ಅನ್ನು ಜೂ.7ರವರೆಗೆ ಮುಂದುವರಿಸಲಾಗಿದ್ದು,ಜೂ.2ರಿಂದ ಮೂರು ದಿನಗಳ ಕಾಲ ಬ್ಯಾಂಕ್‍ಗಳು ಹಾಗೂ ಹಣಕಾಸು ವ್ಯವಹಾರ ಹೊಂದಿರುವ ಸಂಸ್ಥೆಗಳ ಚಟುವಟಿಕೆಗಳನ್ನು ಬಂದ್ ಮಾಡಲು...

ಸಂಡೂರು ಯುವಾ ಬ್ರಿಗೇಡ್ ವತಿಯಿದ ಖಾಸಗಿ ಶಾಲೆಯ ಶಿಕ್ಷಕರಿಗೆ ಆಹಾರದ ಕಿಟ್‌ಗಳ ವಿತರಣೆ

ಬಳ್ಳಾರಿ ಜಿಲ್ಲೆಯ ಸಂಡೂರು ತಾಲೂಕಿನ ಯುವಾ ಬ್ರಿಗೇಡ್ ವತಿಯಿದ ದಿನಾಂಕ 30.05.2021 ರಂದು ‌ಖಾಸಗಿ ಶಾಲೆಯ ಶಿಕ್ಷಕರಿಗೆ ಆಹಾರದಕಿಟ್‌ಗಳನ್ನು ನೀಡುವ ಗುರು ಗೌರವ ಯೋಜನೆಯನ್ನು ಹಮ್ಮಿಕೊಂಡಿತ್ತು

ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತು,ಎಳೆ ಮಕ್ಕಳಿಗೆ ಅದು ಬ್ರೈನ್ ಟ್ಯೂಮರ್,ಕ್ಯಾನ್ಸರ್ ಮುಂತಾದ ಮಾರಣಾಂತಿಕ ಖಾಯಿಲೆಗಳಿಗೆ ಕಾರಣವಾಗುತ್ತದೆ.

ಈ ಅಜಿನೋಮೋಟೋ ಎಂಬ ಸಕ್ಕರೆ ರೂಪದ ವಸ್ತುವನ್ನು ಮುಖ್ಯವಾಗಿ ಗೋಬಿ ಮಂಚೂರಿ, ಪ್ರೈಡ್‌ರೈಸ್, ನೂಡಲ್ಸ್, ಮುಂತಾದ ಫಾಸ್ಟ್‌_ಫುಡ್ ಹೆಸರಿನ ಆಹಾರ ವಸ್ತುಗಳಿಗೆ ಉಪಯೋಗಿಸಲಾಗುತ್ತಿದೆ. ಆ ವಸ್ತುವನ್ನು ಹಾಕುವ ಕಾರಣಕ್ಕಾಗಿ ಆ...

ಕನ್ನಡ ಚಲನಚಿತ್ರರಂಗದ ಕ್ರೇಜಿಸ್ಟಾರ್ ರವಿಚಂದ್ರನ್ ಎಂಬ ಕನಸುಗಾರ

ರವಿಚಂದ್ರನ್ ಹಲವು ರೀತಿಯ ಉತ್ಸಾಹಗಳನ್ನು ತುಂಬಿಕೊಂಡು ಬೆಳೆದ ಅದ್ಭುತ ಕನಸುಗಾರ. ವಿ. ರವಿಚಂದ್ರನ್ ಹುಟ್ಟಿದ್ದು 1961ರ ಮೇ 30ರಂದು. ಹೆಸರಾಂತ ಚಲನಚಿತ್ರಗಳ ನಿರ್ಮಾಪಕ, ವಿತರಕರಾದ ಎನ್....

ಕರ್ನಾಟಕದ ‘ಪಿಚ್’ ನಲ್ಲಿ ಅಪಾಯಕಾರಿ ಹೊಡೆತ ಬಾರಿಸಿದ ಪ್ರಧಾನಿಗಳು

ಇದು 1972 ರಲ್ಲಿ ನಡೆದ ಘಟನೆ.ಆ ಹೊತ್ತಿಗಾಗಲೇ ರಾಷ್ಟ್ರ ಮಟ್ಟದಲ್ಲಿ ಕಾಂಗ್ರೆಸ್ ಪಕ್ಷ ವಿಭಜನೆಯಾಗಿತ್ತು.ವಿಭಜನೆಯ ಪರಿಣಾಮವಾಗಿ ರಾಜ್ಯದಲ್ಲೂ ಕಾಂಗ್ರೆಸ್ ಎರಡು ಹೋಳಾಗಿ ಆರ್ ಮತ್ತು ಓ ಎಂಬ ಸಬ್ ಟೈಟಲ್ಲುಗಳನ್ನು...

ಗರಗ ರೈತ ಸಂಪರ್ಕ ಕೇಂದ್ರಕ್ಕೆ ಸಚಿವರ ಭೇಟಿ;ಬಿತ್ತನೆ ಬೀಜ,ರಸಗೊಬ್ಬರ ವಿತರಣೆಯ ಪರಿಶೀಲನೆ

ಧಾರವಾಡ : ಜಿಲ್ಲೆಯಲ್ಲಿ ಮುಂಗಾರು ಬಿತ್ತನೆ ಕಾರ್ಯ ಚುರುಕು ಪಡೆದಿದ್ದು, ಕೃಷಿ ಇಲಾಖೆ ಮೂಲಕ ಜಿಲ್ಲಾಡಳಿತವು ಜಿಲ್ಲೆಯ 28 ಕೇಂದ್ರಗಳಲ್ಲಿ ಬಿತ್ತನೆ ಬೀಜ ವಿತರಣೆಗೆ ಕ್ರಮ ಕೈಗೊಂಡಿದೆ ಮತ್ತು ಖಾಸಗಿ...

ದಾನಿಗಳಿಂದ ಮೇವು ಮತ್ತು ಆಹಾರ ಸ್ವೀಕರಿಸಲು ಧಾರವಾಡದಲ್ಲಿ ಸ್ವೀಕೃತಿ ಕೇಂದ್ರ ಆರಂಭ

ಧಾರವಾಡ : ಕೋವಿಡ್-19 ಸಾಂಕ್ರಾಮಿಕ ರೋಗವು ಹರಡಿರುವ ಪ್ರಯುಕ್ತ ಧಾರವಾಡ ಜಿಲ್ಲೆಯಲ್ಲಿ ಜೂನ್ 7ರವರೆಗೆ ಲಾಕ್ ಡೌನ್ ಮಾಡಲಾಗಿದ್ದು, ವಾರಸುದಾರರಿಲ್ಲದೆ ರಸ್ತೆಯಲ್ಲಿ ಸಂಚರಿಸುವ ಮತ್ತು ವಾಸಿಸುವ ದನಗಳಿಗೆ ಮತ್ತು ನಾಯಿಗಳಿಗೆ...

ಡಿಮ್ಹಾನ್ಸ್ ಕೋವಿಡ್ ಆಸ್ಪತ್ರೆಯಲ್ಲಿ ಶಾರೀರಿಕ ಹಾಗೂ ಮಾನಸಿಕ ಆರೋಗ್ಯ ಚಿಕಿತ್ಸೆ: ಸೋಂಕಿತರು ಹಾಗೂ ಆರೈಕೆದಾರರಲ್ಲಿ ಮೂಡಿದ ಭರವಸೆ

ಧಾರವಾಡ. ಕೋವಿಡ್ ವಿರುದ್ಧ ಇಡೀ ಜಗತ್ತೇ ಹೋರಾಡುತ್ತಿದೆ. ನಮ್ಮ ದೇಶ ಹಾಗೂ ರಾಜ್ಯದಲ್ಲಿಯೂ ಸಮರೋಪಾದಿಯಲ್ಲಿ ಕೋವಿಡ್ ನಿಯಂತ್ರಣಕ್ಕೆ ಹೋರಾಟ ನಡೆದಿದೆ.ಧಾರವಾಡದಲ್ಲಿ ಜಿಲ್ಲಾಧಿಕಾರಿ ನಿತೇಶ್ ಕೆ.ಪಾಟೀಲ ಅವರ ಇಚ್ಛಾಶಕ್ತಿಯ ಪರಿಣಾಮವಾಗಿ ಜಿಲ್ಲಾಡಳಿತ,...

ಶಿಷ್ಟಾಚಾರ ಪಾಲನೆ ಮಾಡದೆ ತಾಳೂರು ಗ್ರಾಮ ಪಂಚಾಯಿತಿಯಲ್ಲಿ ಪತ್ನಿ ಅಧ್ಯಕ್ಷರಾದರೆ ಅಧಿಕಾರ...

ಅಂಗನವಾಡಿ ಕಟ್ಟಡ ಉದ್ಘಾಟನೆ ಗ್ರಾಮ ಪಂಚಾಯಿತಿ ಅಧ್ಯಕ್ಷೆಯ ಪತಿಯಿಂದ ಉದ್ಘಾಟನೆ. ಸಂಡೂರು ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ಅದ್ಯಕ್ಷ ಸ್ಥಾನವು ಪರಿಶಿಷ್ಟ ಪಂಗಡ ಮಹಿಳೆ ಸ್ಥಾನಕ್ಕೆ ಮೀಸಲಾತಿ ಬಂದಿದ್ದು ಜೋಗ...

HOT NEWS

error: Content is protected !!