Daily Archives: 26/04/2021

ಕರೋನಾ ಸೋಂಕಿತರ ಆರೋಗ್ಯ ವಿಚಾರಿಸಿದ ಮಂಡ್ಯ ಜಿಲ್ಲಾಧಿಕಾರಿ ಎಸ್. ಅಶ್ವಥಿ

ಮಂಡ್ಯ. ಏ 26:-ಇಂದು ಜಿಲ್ಲೆಯ ಮಂಡ್ಯ ತಾಲ್ಲೂಕು ಒಕ್ಕಲಿಗರ ಭವನ ಕೋವಿಡ್ ಕೇರ್ ಕೇಂದ್ರಕ್ಕೆ ಸ್ವತಃ ಪಿಪಿಟಿ ಕಿಟ್ ಧರಿಸಿ ಸೆಂಟರ್ ಒಳಗೆ ಹೋಗಿ, ಕೋವಿಡ್ ಸೋಂಕಿತರೊಂದಿಗೆ ಮಂಡ್ಯ ಜಿಲ್ಲಾಧಿಕಾರಿಗಳಾದ...

ಕೋವಿಡ್ ನಿಯಂತ್ರಣಕ್ಕಾಗಿ:ವಿವಿಧ ಕಾಯಿಲೆಗಳಿಂದ ಬಳಲುತ್ತಿರುವವರನ್ನು ಗುರುತಿಸಿ ತಪಾಸಣೆ, ಆರೋಗ್ಯ ಇಲಾಖೆಯಿಂದ‌ ಮನೆಮನೆ ಸಮೀಕ್ಷೆ ಶುರು.

ಬಳ್ಳಾರಿ, ಏ.26 : ಜಿಲ್ಲೆಯಲ್ಲಿ 60 ವರ್ಷ ಮೇಲ್ಪಟ್ಟವರ, ಬೇರೆ ಬೇರೆ ಕಾಯಿಲೆಯಿಂದ ಬಳಲುತ್ತಿರುವವರ ಹಾಗೂ ಆಕ್ಸಿಜನ್ ಪ್ರಮಾಣ 94 ಕ್ಕಿಂತ ಕಡಿಮೆ ಇರುವವರನ್ನು ಗುರುತಿಸಿ ಕೋವಿಡ್ ಪರೀಕ್ಷೆ ಮಾಡಿಸುವ...

ಕಾಂಗ್ರೆಸ್ ಕೈ ಕೆಸರಾದರೆ ಜೆಡಿಎಸ್ ಬಾಯಿಗೆ ಮೊಸರು

ರಾಜ್ಯದಲ್ಲಿ ನಡೆದ ಉಪಚುನಾವಣೆಗಳ ಫಲಿತಾಂಶ ಯಡಿಯೂರಪ್ಪ ನೇತೃತ್ವದ ಸರ್ಕಾರದ ಮೇಲೆ ಯಾವ ಪರಿಣಾಮವನ್ನೂ ಬೀರದಿರಬಹುದು.ಆದರೆ ಅದು ಕರ್ನಾಟಕದ ರಾಜಕೀಯ ಭವಿಷ್ಯವನ್ನು ಸಂಕೇತಿಸುವಂತಿರುತ್ತದೆ ಎಂಬುದು ಮಾತ್ರ ನಿಶ್ಚಿತ.ಅಂದ ಹಾಗೆ ಬೆಳಗಾವಿ ಲೋಕಸಭೆ...

ಕೋವಿಡ್ 19 ಕುರಿತು ತುರ್ತು ಸಭೆ ಕೊರೊನಾ 2ನೇ ಅಲೆ ತಡೆಯಲು ಸರ್ವರ ಸಹಕಾರ ಅಗತ್ಯ :ಅಪರ ಜಿಲ್ಲಾಧಿಕಾರಿ...

ಯಾದಗಿರಿ,ಏಪ್ರಿಲ್.26 -: ದಿನೇ ದಿನೇ ಕೋವಿಡ್ 2ನೇ ಅಲೆ ಹೆಚ್ಚಾಗುತ್ತಿದ್ದು, ಇದನ್ನು ತಡೆಯಬೇಕಾದರೆ ಆರೋಗ್ಯ ಇಲಾಖೆಯೊಂದಿಗೆ ಸರ್ವರ ಸಹಕಾರ ಅಗತ್ಯವಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪ್ರಕಾಶ ಜಿ.ರಜಪೂತ್ ತಿಳಿಸಿದರು.

ಕೋವಿಡ್ ನಿಯಂತ್ರಣ ವ್ಯವಸ್ಥೆಗೆ ಸರ್ಕಾರದಿಂದ ಸರ್ವ ರೀತಿಯ ನೆರವು: ಸಂಸದ ಬಿ.ವೈ.ರಾಘವೇಂದ್ರ

ಶಿವಮೊಗ್ಗ, ಎ.26 : ಹೆಚ್ಚುತ್ತಿರುವ ಕೋವಿಡ್ ಪ್ರಕರಣಗಳನ್ನು ಎದುರಿಸಲು ಸರ್ಕಾರದ ಮಟ್ಟದಲ್ಲಿ ಎಲ್ಲಾ ಅಗತ್ಯ ಸೌಲಭ್ಯಗಳನ್ನು ಕಲ್ಪಿಸಲಾಗುತ್ತಿದ್ದು, ಸಾರ್ವಜನಿಕರು ಮುಂಜಾಗರೂಕತಾ ಕ್ರಮಗಳನ್ನು ಅನುಸರಿಸುವ ಮೂಲಕ ಎಚ್ಚರಿಕೆ ವಹಿಸಬೇಕು ಎಂದು ಲೋಕಸಭಾ...

39 ವಾರ್ಡ್‍ಗಳಿಗೆ 187 ಜನ ಅಭ್ಯರ್ಥಿಗಳು ಕಣದಲ್ಲಿ,338 ಮತಗಟ್ಟೆಗಳ ಸ್ಥಾಪನೆ ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಮತದಾನ ಏ.27ರಂದು

ಬಳ್ಳಾರಿ,ಏ.26 :ತೀವ್ರ ಜಿದ್ದಾಜಿದ್ದಿನ ಕಣವಾಗಿರುವ ಬಳ್ಳಾರಿ ಮಹಾನಗರ ಪಾಲಿಕೆಯ ಚುನಾವಣೆಗೆ ಏ.27ರಂದು ಮತದಾನ ನಡೆಯಲಿದೆ. ಒಟ್ಟು 39 ವಾರ್ಡ್‍ಗಳಿಗೆ ಚುನಾವಣೆ ನಡೆಯಲಿದ್ದು ಕಾಂಗ್ರೆಸ್, ಬಿಜೆಪಿ ಸೇರಿದಂತೆ ವಿವಿಧ ಪಕ್ಷಗಳು ಮತ್ತು...

ಸಿಂಧನೂರಿನ ಶ್ರೀ ಮಠ ಸೇವಾ ಟ್ರಸ್ಟ್ ವತಿಯಿಂದ ಕೋರೋನಾ ಹೋಗಲಾಡಿಸಲು ಜನಜಾಗೃತಿ ಮತ್ತು ಅರಿವು ಅಭಿಯಾನಕ್ಕೆ ಚಾಲನೆ

ಸಿಂಧನೂರಿನ ಶ್ರೀ ಮಠ ಸೇವಾ ಟ್ರಸ್ಟ್, ಕಾರುಣ್ಯ ನೆಲೆ ವೃದ್ಧಾಶ್ರಮದಿಂದ ಕೋರೋನಾ ಜಾಗೃತಿ ಮೂಡಿಸುವ ಉದ್ದೇಶದಿಂದ ತಮ್ಮ ವಾಹನಕ್ಕೆ ಧ್ವನಿ ವರ್ಧಕ ಅಳವಡಿಸಿ ಜಾಗೃತಿ ಅಭಿಯಾನವನ್ನು ಆರಂಭಿಸಲಾಗಿದೆ ಎಂದು ಆಶ್ರಮದ...

ಸಿಂಧನೂರು ನಗರದಲ್ಲಿ ವಿನೂತನವಾಗಿ ಕೋರೋನಾ ಜಾಗೃತಿ ಅಭಿಯಾನ

ಸಿಂಧನೂರಿನಲ್ಲಿ ಕೊರೋನ ಎರಡನೇ ಅಲೆ ಹೆಚ್ಚಾಗುತ್ತಿರುವ ಹಿನ್ನೆಲೆಯಲ್ಲಿ ಕರ್ನಾಟಕ ಯುವಶಕ್ತಿ ಸೇವಾ ಟ್ರಸ್ಟ್ ವತಿಯಿಂದ ಬೇತಲ್ ಮಕ್ಕಳ ಮನೆ ಸಹಯೋಗದಲ್ಲಿ ನಗರದಲ್ಲಿ ಜನ ಜಾಗೃತಿ ಅಭಿಯಾನವನ್ನು ವಾಹನವೊಂದಕ್ಕೆ ಧ್ವನಿ ವರ್ಧಕ...

ಇಲ್ಲಿ ಕೋಟಿಗಳ ನಾಯಕರಿದ್ದಾರೆ ‘ನಾಡ’ ನಾಯಕರು ಮಾತ್ರ ಇಲ್ಲ

ಇದು ಭಾರತ ಹಾಗೂ ಚೀನಾ ಮಧ್ಯೆ ಯುದ್ದ ಆರಂಭವಾದ ನಂತರ ನಡೆದ ಘಟನೆ.ಅವತ್ತು ರಾಜ್ಯದ ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರಿಗೆ ಕೇಂದ್ರದ ರಕ್ಷಣಾ ಸಚಿವರಿಂದ ಒಂದು ಸೂಚನೆ ಬಂತು.ಯುದ್ದಕ್ಕೆ ಅಗತ್ಯವಾದ ಶಸ್ತ್ರಾಸ್ತ್ರಗಳನ್ನು...

ಕರೋನಾ ಲಸಿಕೆಗಾಗಿ ಅಲೆದಾಡ ತಪ್ಪಿಸಿ-ಹೋರಾಟಗಾರರ ಒತ್ತಾಯ

ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಕೇಂದ್ರ ಸ್ಥಾನವಾಗಿದ್ದು, ಸಾರ್ವಜನಿಕ ಆಸ್ಪತ್ರೆಗೆ ಕೋವಿಡ್ ಲಸಿಕೆಗಾಗಿ ಅಗತ್ಯ ಚುಚುಮದ್ದುಗಳ ‌ದಾಸ್ತಾನು ಅಭಾವ ಎದ್ದು ಕಾಣುತ್ತಿದೆ.ಸಂಬಂಧಿಸಿದ ಇಲಾಖಾಧಿಕಾರಿಗಳ ನಿರ್ಲಕ್ಷ್ಯವೇ ಕಾರಣ ಎಂಬ ಆರೋಪವಿದೆ,ಲಸಿಕೆ ಒದಗಿಸುವಲ್ಲಿ...

HOT NEWS

error: Content is protected !!