Daily Archives: 13/12/2021

‘ಐಎನ್‍ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆ ಲೋಕಾರ್ಪಣೆ

ಮಡಿಕೇರಿ ಡಿ.13:-ನಗರದ ಜನರಲ್ ತಿಮ್ಮಯ್ಯ ಸ್ಮಾರಕ ಭವನಕ್ಕೆ ಹೊಸದಾಗಿ ಸೇರ್ಪಡೆ ಆಗಿರುವ ‘ಐಎನ್‍ಎಸ್ ಶಿವಾಲಿಕ್’ ಮಾದರಿಯ ಯುದ್ಧ ನೌಕೆಯನ್ನು ಭಾರತೀಯ ನೌಕಪಡೆಯ ಪೂರ್ವ ವಿಭಾಗದ ವೈಸ್ ಅಡ್ಮಿರಲ್ ಭಿಸ್ವಜಿತ್ ದಾಸ್...

ಮೊದಲ ಸುತ್ತಿನ ಕುಷ್ಠರೋಗ ಸಮೀಕ್ಷೆಯಲ್ಲಿ ಒಂದು ಪ್ರಕರಣ ಪತ್ತೆಯಾಗಿದೆ, ಎರಡನೇ ಸುತ್ತಿನಲ್ಲಿ ಇನ್ನಷ್ಟು ಪರಿಣಾಮಕಾರಿಯಾಗಿ ಸಮೀಕ್ಷೆ ಕೈಗೊಳ್ಳಿ: ಡಾ.ಗೋಪಾಲ್...

ಸಂಡೂರು/ತೋರಣಗಲ್ಲು:ಡಿ:13:ಸಂಡೂರು ತಾಲೂಕಿನ ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯೋಜಿಸಲಾದ ಎರಡನೇ ಸುತ್ತಿನ ಸಕ್ರಿಯ ಕುಷ್ಠರೋಗ ಪ್ರಕರಣಗಳ ಪತ್ತೆ ಸಮೀಕ್ಷೆಯ ಕುರಿತು ತರಬೇತಿ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕೇಂದ್ರದ ಆಡಳಿತ ವೈದ್ಯಾಧಿಕಾರಿ...

ದುಡ್ಡು ಒಟ್ಟಿಟ್ಟವರು ಮಹಾನ್ ನಾಯಕರಾಗುತ್ತಿರುವ ಕಾಲದಲ್ಲಿ..

ಅವತ್ತು ಮುಖ್ಯಮಂತ್ರಿಯಾಗಿದ್ದ ನಿಜಲಿಂಗಪ್ಪ ಅವರು ಚಿತ್ರದುರ್ಗದ ಪ್ರವಾಸಿ ಮಂದಿರಕ್ಕೆ ಹೋದರು.ಹೀಗೆ ಹೋದವರು ಅಲ್ಲಿ ಒಂದು ದಿನ ಉಳಿದುಕೊಂಡು ಸರ್ಕಾರದ ಕೆಲ ಇಲಾಖೆಗಳ ಕಡತಗಳನ್ನು ಪರಿಶೀಲಿಸಿದರು.ಸರಿ,ಈ ಕಾರ್ಯಮುಗಿದ ನಂತರ ಅವರು ಪ್ರವಾಸಿ...

HOT NEWS

error: Content is protected !!