Daily Archives: 28/12/2021

ಸನ್ನತ್ತಿಗೆ ಭಾರತೀಯ ಪುರಾತತ್ವ ಸರ್ವೇಕ್ಷಣಾ ತಂಡ ಭೇಟಿ: ಸನ್ನತ್ತಿ ಸಮಗ್ರ ಅಭಿವೃದ್ಧಿಗೆ ಪ್ರಸ್ತಾವನೆ ಸಲ್ಲಿಸುವಂತೆ ಎ.ಎಸ್.ಐ ಹೆಚ್ಚುವರಿ ಮಹಾನಿರ್ದೇಶಕ...

ಕಲಬುರಗಿ,ಡಿ.28:ಸಾಮ್ರಾಟ್ ಅಶೋಕನು ತನ್ನ ಕುಟುಂಬದೊಂದಿಗಿರುವ ಅಪರೂಪದ ಶಾಸನ (ಮೂರ್ತಿ) ದೊರೆತಿರುವ ಸನ್ನತ್ತಿ ಮತ್ತು ಸುತ್ತಮುತ್ತಲಿನ ಪ್ರದೇಶವನ್ನು ಸಂರಕ್ಷಣೆ ದೃಷ್ಠಿಯಿಂದ ಸಮಗ್ರ ಅಭಿವೃದ್ಧಿಗೆ ಕೂಡಲೇ ಪ್ರಸ್ತಾವನೆ ಸಲ್ಲಿಸುವಂತೆ ಎ.ಎಸ್.ಐ. ಹಂಪಿ ವೃತ್ತದ...

ಎಸ್.ಸಿ.ಪಿ-ಟಿ.ಎಸ್.ಪಿ ಯೋಜನೆಯಡಿ ಕೈಗೊಂಡ ಕಾಮಗಾರಿಗಳ ವಿವರ ಪಟ್ಟಿ ಸಲ್ಲಿಸಬೇಕು– -ಡಾ.ದಿಲೀಷ್ ಶಶಿ:

ಕಲಬುರಗಿ,ಡಿ.28: ಎಸ್.ಸಿ.ಪಿ.-ಟಿ.ಎಸ್.ಪಿ ಯೋಜನೆಯಡಿ ರಸ್ತೆ, ಕಟ್ಟಡ ಸೇರಿದಂತೆ ಮೂಲಭೂತ ಸೌಲಭ್ಯ ಒದಗಿಸುವ ಇಲಾಖೆಗಳು ಸಭೆಗೆ ಆರ್ಥಿಕ ಮತ್ತು ಭೌತಿಕ ಮಾಹಿತಿ ಜೊತೆಗೆ ಪ್ರತಿ ಕಾಮಗಾರಿಗಳ ವಿವರ ನೀಡಬೇಕು ಎಂದು ಪ್ರಭಾರಿ...

ಮ್ಯಾನುವೆಲ್ ಸ್ಕ್ಯಾವೇಂಜರ್ಸ್ ಸಮೀಕ್ಷೆ ಕೈಗೊಳ್ಳುವ ಮುನ್ನ ತರಬೇತಿ ನೀಡಿ -ಡಾ.ದಿಲೀಷ್ ಶಶಿ:

ಕಲಬುರಗಿ,ಡಿ.28: ಸರ್ಕಾರದಿಂದ ಮ್ಯಾನುವೆಲ್ ಸ್ಕ್ಯಾವೆಂಜರ್ಸ್ ಸಮೀಕ್ಷೆಗೆ ನಿರ್ದೇಶನ ಬಂದಿರುವ ಹಿನ್ನೆಲೆಯಲ್ಲಿ ಜಿಲ್ಲೆಯ ಎಲ್ಲಾ ಪೌರ ಸಂಸ್ಥೆಗಳ ಅಧಿಕಾರಿ-ಸಿಬ್ಬಂದಿಗಳಿಗೆ ಸೂಕ್ತ ತರಬೇತಿ ನೀಡಬೇಕು ಎಂದು ಪ್ರಭಾರಿ ಜಿಲ್ಲಾಧಿಕಾರಿ ಮತ್ತು ಜಿಲ್ಲಾ ಪಂಚಾಯತ್...

ಆಶ್ರಯ ಮನೆ ನಿರ್ಮಾಣದ ಜಮೀನು ಗುರುತಿಸಲು ವಸತಿ ಸಚಿವರಿಂದ ಪರಿಶೀಲನೆ

ಕನಕಪುರ ತಾಲ್ಲೂಕಿನ ಯಲಚವಾಡಿ ಹಾಗೂ ಸುತ್ತಮುತ್ತಲಿನ ಇತರೆ ಗ್ರಾಮಗಳಲ್ಲಿ ವಸತಿ ರಹಿತ ಅರ್ಹ ಬಡ ಜನರಿಗೆ ರಾಜೀವ ಗಾಂಧಿ ವಸತಿ ನಿಗಮದಿಂದ ಆಶ್ರಯ ಒದಗಿಸಲು ಜಮೀನಿನ ಪರಿಶೀಲನೆಯನ್ನು ಇಂದು ವಸತಿ...

ಕಾರ್ಬನ್ ಫೈಬರ್ ದೋಟಿ ಆವಿಷ್ಕಾರ ಅಡಕೆ ಬೆಳೆಗಾರರಿಗೆ ವರದಾನ: ಗೃಹ ಸಚಿವ ಶ್ರೀ ಆರಗ ಜ್ಞಾನೇಂದ್ರ.

ಶಿವಮೊಗ್ಗ : ಡಿಸೆಂಬರ್ 28 : ರೈತರು ಎದುರಿಸುತ್ತಿರುವ, ಅಡಕೆ ಕೊನೆ ತೆಗೆಯುವ ಸಮಸ್ಯೆಗೆ ಕಾರ್ಬನ್ ಫೈಬರ್ ದೋಟಿ ವರವಾಗಲಿದೆ ಎಂದು ಗೃಹ ಸಚಿವ ಆರಗ ಜ್ಞಾನೇಂದ್ರ ರವರು ತಿಳಿಸಿದ್ದಾರೆ.ಅವರು...

ಮತದಾರರ ಪಟ್ಟಿ; ಚುನಾವಣಾ ಆಯೋಗದ ನಿರ್ದೇಶನ ಪಾಲಿಸಿ: ಅನ್ಬುಕುಮಾರ್

ಮಡಿಕೇರಿ ಡಿ.28 :-ಜನವರಿ 1, 2022 ಅರ್ಹತಾ ದಿನಾಂಕದಂತೆ ಭಾವಚಿತ್ರವಿರುವ ಮತದಾರರ ಪಟ್ಟಿ ವಿಶೇಷ ಸಂಕ್ಷಿಪ್ತ ಪರಿಷ್ಕರಣೆ ಕಾರ್ಯವನ್ನು ಭಾರತ ಚುನಾವಣಾ ಆಯೋಗದ ನಿರ್ದೇಶನದಂತೆ ಕೈಗೊಳ್ಳುವಂತೆ ಮತದಾರರ ಪಟ್ಟಿ ವೀಕ್ಷಕರಾದ...

ಉದ್ಯೋಗ ಪಡೆಯಲು ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ, ನೈಪುಣ್ಯತೆ ಅತಿ ಅವಶ್ಯಕ- ಮಹಾಂತೇಶ್ ಬೀಳಗಿ

ದಾವಣಗೆರೆ ಡಿ. 28: ಪ್ರಸ್ತುತ ಕಾಲಮಾನದಲ್ಲಿ ಕೇವಲ ಪದವಿ, ಸ್ನಾತಕೋತ್ತರ ಪದವಿ ವಿದ್ಯಾರ್ಹತೆ ಹೊಂದಿದ ಮಾತ್ರಕ್ಕೆ ಯುವಜನತೆ ಉದ್ಯೋಗ ಪಡೆಯುವುದು ಕಷ್ಟಸಾಧ್ಯ. ಔದ್ಯೋಗಿಕ ಕ್ಷೇತ್ರಕ್ಕೆ ಬೇಕಿರುವ ಕೌಶಲ್ಯ, ವೃತ್ತಿ ನೈಪುಣ್ಯತೆ...

ಸಂಡೂರು ಪುರಸಭೆಯಲ್ಲಿ ವಿಕಲಚೇತನರಿಗೆ ಸೌಲಭ್ಯಗಳ ಅರಿವು ಮೂಡಿಸುವ ಜಾಗೃತಿ ಕಾರ್ಯಕ್ರಮ

ಸಂಡೂರು:ಡಿ:28:- ಸಂಡೂರು ಪಟ್ಟಣದ ಪುರಸಭೆ ಅವರಣದಲ್ಲಿ, ವಿಶ್ವ ವಿಕಲಚೇತನ ದಿನಾಚರಣೆ ಅಂಗವಾಗಿ ಅಂಗವಿಕಲರಿಗೆ ಸೌಲಭ್ಯಗಳ ಅರಿವು ಮೂಡಿಸುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು. ಸಭೆಯಲ್ಲಿ ಮೊದಲಿಗೆ ಪಂಡಿತ್ ಪುಟ್ಟರಾಜ್...

ಆನೆಕಾಲು ರೋಗ ಪ್ರಕರಣಗಳು ಪತ್ತೆಹಚ್ಚಲು ತೋರಣಗಲ್ ಗ್ರಾಮದಲ್ಲಿ ರಾತ್ರಿವೇಳೆ ರಕ್ತದ ಮಾದರಿ ಸಂಗ್ರಹಣೆ ಚಟುವಟಿಕೆಗೆ ಚಾಲನೆ,

ಸಂಡೂರು:ಡಿ:28:- ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ಕಾಯಿಲೆಯ ಮೂರು ಪ್ರಕರಣಗಳು ಕಂಡು ಬಂದ ಹಿನ್ನೆಲೆಯಲ್ಲಿ ಇನ್ನಷ್ಟು ಪ್ರಕರಣಗಳು ಇರಬಹುದು ಎಂಬ ಕಾರಣಕ್ಕೆ ಮೂರನೇ ಬಾರಿ...

ಆನೆಕಾಲು ರೋಗ ಅಥವಾ ಫೈಲೇರಿಯಾಸಿಸ್ ರೋಗದ ಬಗ್ಗೆ ತೋರಣಗಲ್ ಗ್ರಾಮದಲ್ಲಿ ಜಾಗೃತಿ ಕಾರ್ಯಕ್ರಮ,

ಸಂಡೂರು:ಡಿ:28:-ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಅಂಗನವಾಡಿಯಲ್ಲಿ ಹಮ್ಮಿಕೊಂಡಿದ್ದ ಆನೆಕಾಲು ರೋಗ ಅಥವಾ ಪೈಲೆರಿಯಾಸಿಸ್ ರೋಗದ ಬಗ್ಗೆ ಜಾಗೃತಿಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಕ್ಷೇತ್ರ ಆರೋಗ್ಯ ಶಿಕ್ಷಣಾಧಿಕಾರಿ ಶಿವಪ್ಪ,

HOT NEWS

error: Content is protected !!