Daily Archives: 06/12/2021

ಭ್ರಾತೃತ್ವ, ಸಮಾನತೆಗೆ ಹೋರಾಡಿದ ಮಹಾನಾಯಕ ಡಾ.ಅಂಬೇಡ್ಕರ್. -ಪಂಪಾಪತಿ

ಕೂಡ್ಲಿಗಿ :ಇಡೀ ಮಾನವ ಕುಲದ ಹಕ್ಕುಗಳ ಸ್ವಾತಂತ್ರ, ಸಮಾನತೆ, ಮತ್ತು ಭ್ರಾತೃತ್ವದ ಸ್ಥಾಪನೆಗಾಗಿ ಹೋರಾಡಿದ ಮಹಾ ನಾಯಕ ಸಂವಿಧಾನ ಶಿಲ್ಪಿ, ಭಾರತರತ್ನ ಡಾ :ಬಿ, ಆರ್, ಅಂಬೇಡ್ಕರ್ ಎಂದು ತಾಲೂಕು...

ಸರ್ವರನ್ನು ಸಮಾನತೆಯಾಗಿ ಕಾಣುವುದೇ ಸಂವಿಧಾನ ಶಿಲ್ಪಿಗೆ ಸಲ್ಲಿಸುವ ಗೌರವ

ಕಲಬುರಗಿ:ಡಿ.6: ಡಾ. ಬಿ. ಆರ್. ಅಂಬೇಡ್ಕರ್ ಅವರ ಆದರ್ಶಗಳಾದ ಸಮಾನತೆ, ಸಹಿಷ್ಣುತೆ, ಭಾತೃತ್ವ ಮತ್ತು ಜಾತ್ಯಾತೀತ ತತ್ವಗಳನ್ನು ನಾವೆಲ್ಲರು ಜೀವನದಲ್ಲಿ ಅಳವಡಿಸಿಕೊಂಡಿದಲ್ಲಿ ಮಾತ್ರ ಸಂವಿಧಾನ ಶಿಲ್ಪಿಗೆ ನಾವು ಸಲ್ಲಿಸುವ ನಿಜವಾದ...

ಸ್ವ ಉದ್ಯೋಗಕ್ಕೆ ಕೌಶಲ್ಯ ಅತ್ಯಗತ್ಯ-ಡಾ.ಚಂದ್ರಪ್ಪ

ಧಾರವಾಡ:ಡಿ.06: ಕೌಶಲ್ಯವು ಪ್ರತಿಯೊಬ್ಬರಿಗೆ ತುಂಬಾ ಅವಶ್ಯಕ. ಸ್ವ-ಉದ್ಯೋಗವನ್ನು ಪ್ರಾರಂಭಿಸಿ, ಇತರರಿಗೂ ಉದ್ಯೋಗಾವಕಾಶ ಒದಗಿಸಿಕೊಡಲು ಕೌಶಲ್ಯ ಅತ್ಯಗತ್ಯ ಎಂದು ಜಿಲ್ಲಾ ಕೌಶಲ್ಯಾಭಿವೃದ್ದಿ ಅಧಿಕಾರಿ ಡಾ.ಚಂದ್ರಪ್ಪ ಹೇಳಿದರು.ಕೌಶಲ್ಯಾಭಿವೃದ್ದಿ ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ,...

ಹಗರಿಬೊಮ್ಮನಹಳ್ಳಿ ಪುರಸಭೆ ಚುನಾವಣೆ; ಐದು ವರ್ಷದ ಕೈ ಶಾಸಕರ ಕೃಪಾಪೋಷಿತ ದುರಾಡಳಿತಕ್ಕೆ ಅಂತ್ಯ ಹಾಡಲು. ಎಲ್ಲಾ ವಾರ್ಡ್ ಗಳಲ್ಲೂ...

ಹಗರಿಬೊಮ್ಮನಹಳ್ಳಿ/ವಿಜಯನಗರ: ಡಿ:6:-ಹಗರಿಬೊಮ್ಮನಹಳ್ಳಿ ಪುರಸಭೆಯಲ್ಲಿ ಐದು ವರ್ಷಗಳಿಂದ ಆಡಳಿತದಲ್ಲಿದ್ದ ಶಾಸಕರ ಕೃಪಾಪೋಷಿತ ದುರಾಡಳಿತಕ್ಕೆ ಅಂತ್ಯಹಾಡಲು ಡಿಸೆಂಬರ್ 27 ರಂದು ನಡೆಯುವ ಚುನಾವಣೆಯಲ್ಲಿ ಇಲ್ಲಿನ ಪುರಸಭೆಯ ಎಲ್ಲ 23 ವಾರ್ಡ್ ಗಳಿಗೂಪಕ್ಷದಿಂದ ಅಭ್ಯರ್ಥಿಗಳನ್ನು...

ಮುಕ್ತ, ನ್ಯಾಯಸಮ್ಮತ ಚುನಾವಣೆಗೆ ಕರ್ತವ್ಯ ನಿರ್ವಹಿಸಿ : ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

ಉಡುಪಿ, ಡಿಸೆಂಬರ್ 6 :ಜಿಲ್ಲೆಯಲ್ಲಿ ಡಿಸೆಂಬರ್ 10 ರಂದು ನಡೆಯುವ ದಕ್ಷಿಣ ಕನ್ನಡ ಸ್ಥಳೀಯ ಪ್ರಾಧಿಕಾರಗಳ ವಿಧಾನಪರಿಷತ್ನ ದ್ವೆöÊವಾರ್ಷಿಕ ಚುನಾವಣೆಯಲ್ಲಿ ಮುಕ್ತ, ಪಾರದರ್ಶಕ ಹಾಗೂ ನ್ಯಾಯಸಮ್ಮತ ಚುನಾವಣೆ ನಡೆಯುವ ರೀತಿಯಲ್ಲಿ...

ಡಾ: ಬಿಆರ್. ಅಂಬೇಡ್ಕರ್ ಅವರ ಜೀವನ ಎಲ್ಲರಿಗೂ ಮಾದರಿ : ಡಾ: ರಾಕೇಶ್ ಕುಮಾರ್ ಕೆ

ರಾಮನಗರ, ಡಿ.06 : ಸಂವಿಧಾನ ಶಿಲ್ಪಿ ಡಾ: ಬಿ.ಆರ್. ಅಂಬೇಡ್ಕರ್ ಅವರು ಪ್ರತಿ ಕ್ಷೇತ್ರದಲ್ಲೂ ತಮ್ಮ ಕೊಡುಗೆ ನೀಡಿದ್ದಾರೆ. ಡಾ: ಬಿ.ಆರ್. ಅಂಬೇಡ್ಕರ್ ಅವರ ಜ್ಞಾನದಿಂದ ಸಂವಿಧಾನ ರೂಪುಗೊಂಡಿದೆ. ಅವರು...

ಡಿ.18 ರಂದು ಬೃಹತ್ ಲೋಕ್‍ಅದಾಲತ್, ವ್ಯಾಜ್ಯ ಪೂರ್ವ ಪ್ರಕರಣಗಳು ಕೂಡ ರಾಜಿ ಮೂಲಕ ಇತ್ಯರ್ಥ- ನ್ಯಾ. ರಾಜೇಶ್ವರಿ ಹೆಗಡೆ

ದಾವಣಗೆರೆ, ಡಿ. 06 : ರಾಷ್ಟ್ರೀಯ ಮತ್ತು ರಾಜ್ಯ ಕಾನೂನು ಸೇವಾ ಪ್ರಾಧಿಕಾರದ ನಿರ್ದೇಶನದ ಮೇರೆಗೆ ದಾವಣಗೆರೆ, ಹರಿಹರ, ಚನ್ನಗಿರಿ, ಹೊನ್ನಾಳಿ ಹಾಗೂ ಜಗಳೂರು ನ್ಯಾಯಾಲಯಗಳ ಆವರಣದಲ್ಲಿ ಡಿ. 18...

ಬಾಬಾ ಸಾಹೇಬರ 65 ನೇ ಮಹಾ ಪರಿನಿರ್ವಾಣ ದಿನಾಚರಣೆ, ಶಿಕ್ಷಣದಿಂದ ಜ್ಞಾನದ ಪರಧಿ ಹೆಚ್ಚಿಸಿಕೊಂಡವರು ಅಂಬೇಡ್ಕರ್ ಅವರು –...

ದಾವಣಗೆರೆ, ಡಿ.06 :ಸಂವಿಧಾನ ಶಿಲ್ಪಿ, ಜ್ಞಾನ ರತ್ನ, ಭಾರತ ರತ್ನ, ಬಾಬಾಸಾಹೇಬ್ ಡಾ.ಅಂಬೇಡ್ಕರರು ಶಿಕ್ಷಣದಿಂದ ತಮ್ಮ ಜ್ಞಾನದ ಪರಧಿ ಹೆಚ್ಚಿಸಿಕೊಂಡವರು, ಶಿಕ್ಷಣ ಎಂಬ ಅಸ್ತ್ರದಿಂದ ಶೋಷಿತ, ದಮನಿತ ವರ್ಗಗಳಿಗೆ ಧ್ವನಿಯಾದವರು...

ಶ್ರೀಮತಿ ಉಮಾ ಜಡ್ಡಿಪಾಲ್‍ರವರಿಗೆ ಡಾಕ್ಟರೇಟ್

ಶಿವಮೊಗ್ಗ, ಡಿಸೆಂಬರ್ 06: ಕುವೆಂಪು ವಿಶ್ವವಿದ್ಯಾಲಯವು ಸಂಸ್ಕøತ ವಿಭಾಗದ ಸಂಶೋಧನಾ ವಿದ್ಯಾರ್ಥಿನಿ ಶ್ರೀಮತಿ ಉಮಾ ಜಡ್ಡಿಪಾಲ್‍ರವರು ಮಂಡಿಸಿದ “ಎ ಕ್ರಿಟಿಕಲ್ ಸ್ಟಡಿ ಆಫ್ ಶಿವಸಂಹಿತಾ” (A Critical Study of...

ನಿವೃತ್ತ ಸಿಬ್ಬಂಧಿಗಳ ಸ್ನೇಹ ಸಮ್ಮಿಲನ ಕೂಟ

ಶಿವಮೊಗ್ಗ, ಡಿಸೆಂಬರ್ 06 : ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಇತಿಹಾಸದಲ್ಲೇ ಇದೇ ಮೊದಲ ಬಾರಿಗೆ ಕರ್ನಾಟಕ ರಾಜ್ಯದ ಶಿವಮೊಗ್ಗ ಜಿಲ್ಲೆಯಲ್ಲಿ ಕಳೆದ 20 ವರ್ಷಗಳಿಂದ ನಿವೃತ್ತಿಯಾದ ಎಲ್ಲಾ...

HOT NEWS

error: Content is protected !!