Daily Archives: 03/12/2021

ಹೊಸಪೇಟೆ ನಗರಸಭೆ,ಮರಿಯಮ್ಮನಳ್ಳಿ ಪಟ್ಟಣ ಪಂಚಾಯ್ತಿಗೆ ಚುನಾವಣೆ, ನಿಷ್ಪಕ್ಷಪಾತದಿಂದ ಚುನಾವಣಾ ಕರ್ತವ್ಯ ನಿರ್ವಹಿಸಿ:ಎಸಿ ಸಿದ್ದರಾಮೇಶ್ವರ

ವಿಜಯನಗರ(ಹೊಸಪೇಟೆ)ಡಿ.03: ಹೊಸಪೇಟೆ ನಗರಸಭೆ ಹಾಗೂ ಮರಿಯಮ್ಮನಳ್ಳಿ ಪಟ್ಟಣ ಪಂಚಾಯತಿಗಳ ಸ್ಥಳೀಯ ಸಂಸ್ಥೆಗಳ ಸಾರ್ವತ್ರಿಕ ಚುನಾವಣೆ-2021ಗೆ ಸಂಬಂಧಿಸಿದಂತೆ ತಾಲೂಕು ಕಚೇರಿಯ ಪತ್ರಿಕಾಭವನದಲ್ಲಿ ಸಹಾಯಕ ಆಯುಕ್ತರಾದ ಸಿದ್ದರಾಮೇಶ್ವರ ಅಧ್ಯಕ್ಷತೆಯಲ್ಲಿ ಪೂರ್ವಭಾವಿ ಸಿದ್ಧತಾ ಸಭೆ...

ಖುದಿರಾಮ್ ಬೋಸ್ ರವರ 133ನೇ ಜನ್ಮ ದಿನಾಚರಣೆ.

ಬಳ್ಳಾರಿ:ಡಿ:03ಇಂದು ಸೃಜನ ವಿದ್ಯಾರ್ಥಿ ವೇದಿಕೆ ವತಿಯಿಂದ ಸರಳಾದೇವಿ ಕಾಲೇಜಿನಲ್ಲಿ ನಮ್ಮದೇಶದ ಸ್ವಾತಂತ್ರ‍್ಯ ಸಂಗ್ರಾಮದಲ್ಲಿ ಮೊದಲ ಹುತಾತ್ಮರಾದ ಖುದಿರಾಮ್ ಬೋಸ್ ರವರ 133ನೇ ಜನ್ಮ ವಾರ್ಷಿಕ ದಿನವನ್ನು ಆಚರಿಸಲಾಯಿತು.

ಸರಿಯಾದ ಸಮಯಕ್ಕೆ ಬಸ್ಸಿನ ವ್ಯವಸ್ಥೆ ಕಲ್ಪಿಸಿಕೊಡಿ, ವಿದ್ಯಾರ್ಥಿಗಳಿಂದ ಮನವಿ

ಕೂಡ್ಲಿಗಿ:ಡಿ:03:-ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ದಿನ ನಿತ್ಯ ಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ, ಆದರೆ ಇವರಿಗೆ ಸರಿಯಾದ...

ಕರ್ನಾಟಕ ರಾಜ್ಯ ಕಟ್ಟಡ ಹಾಗೂ ಇತರೆ ನಿರ್ಮಾಣಕಾರರ ಫೆಡರೇಶನ್ ಸಂಡೂರು ತಾಲೂಕು ಸಮಿತಿಯಿಂದ ಪ್ರತಿಭಟನೆ, ಮನವಿ.

ಸಂಡೂರು:ಡಿ:03:-ಕರ್ನಾಟಕ ರಾಜ್ಯ ಕಟ್ಟಡ ಮತ್ತು ಇತರೆ ನಿರ್ಮಾಣ ಕಾರ್ಮಿಕರ ಫೆಡರೇಶನ್ ಸಂಡೂರು ತಾಲೂಕು ಸಮಿತಿಕಟ್ಟಡ ನಿರ್ಮಾಣ ವಲಯದ ಕಾರ್ಮಿಕರ ದೇಶವ್ಯಾಪಿ ಮುಷ್ಕರದ ಅಂಗವಾಗಿ ಅಂಗವಾಗಿ ಕಾರ್ಮಿಕ ಕಚೇರಿ ಮುಂದೆ ಪ್ರತಿಭಟನೆ...

HOT NEWS

error: Content is protected !!