Daily Archives: 22/12/2021

ನೆನಪುಗಳ ಸಂಘರ್ಷ

ನೀನೇ ನನ್ನ ಬದುಕೆಂದು ನಂಬಿದ್ದೆನೀನು ನನಗಾಗಿಯೇ ಬದುಕ ಬಯಸಿದ್ದೆನಿನ್ನ ಬದುಕೇ ಬದಲಾಗಿ ಹೋದಂತೆನನ್ನ ಇರುವಿಕೆಗೆ ಅರ್ಥ ಹುಡುಕುತಿರುವೆ ನೀನು ದೂರವಾಗಿ ಎಲ್ಲೇ ಹೋದರೂನಿನ್ನ ನೆನಪುಗಳೊಡನೆ ಸದಾ...

ಜೀವನವೂ ಹೊತ್ತಿಗೆಯೂ

ಒಲವೆಂಬ ಹೊತ್ತಿಗೆಯಲ್ಲಿ ನಾನೊಂದು ಶೂನ್ಯ ಬಿಂದುತಿಳಿಯದಾದೆ ಸ್ವಾರ್ಥ ಸಾಧಿಸಿ ನೀನು ಪಡೆದದ್ದೇನೆಂದುಮರೆಯುವ ನನ್ನೆಲ್ಲಾ ಪ್ರಯತ್ನಗಳೆಲ್ಲವೂ ನಿತ್ಯ ವಿಫಲಎಲ್ಲೇಯಿದ್ದರೂ ನಿನ್ನ ನೆನಪುಗಳೆಲ್ಲವೂ ಸದಾ ವಿಫುಲ ಮರೆಯ ಬಯಸುವೆನಾದರೂ...

ವಿದ್ಯಾರ್ಥಿಗಳಿಗೆ ಏಡ್ಸ್ ಮುಕ್ತ ಸಮಾಜ ನಿರ್ಮಿಸಲು ಸಲಹೆ : ಡಾ. ಕುಮಾರ್

ರಾಮನಗರ, ಡಿ. 22 : ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಕ್ಷಯರೋಗ ನಿರ್ಮೂಲನಾಧಿಕಾರಿಗಳ ಕಛೇರಿ, ಜಿಲ್ಲಾ ತಂಬಾಕು ನಿಯಂತ್ರಣ ಕೋಶ, ಜಿಲ್ಲಾ...

ಸ್ವಚ್ಛ-ಸುಂದರ ರಾಮನಗರ ನಮ್ಮೆಲ್ಲರ ಹೊಣೆ: ಇಕ್ರಂ

ರಾಮನಗರ, ಡಿ. 22 : ಜಿಲ್ಲೆಯನ್ನು ಕಸಮುಕ್ತ ಜಿಲ್ಲೆಯನ್ನಾಗಿ ಮಾಡಿ, ಸ್ವಚ್ಛ-ಸುಂದರ ಗೊಳಿಸುವುದು ನಾಗರೀಕರ ಹೊಣೆಯಾಗಿದ್ದು, ಪ್ರತಿಯೊಬ್ಬರು ಕಸ ಸಂಗ್ರಹಣಗಾರರಿಗೆ ಮನೆಯಲ್ಲಿ ಸಂಗ್ರಹಿಸುವ ಕಸವನ್ನು ನೀಡಿ ಸರಿಯಾದ ರೀತಿಯಲ್ಲಿ ವಿಲೇವಾರಿ...

ಜಿಲ್ಲಾ ತರಬೇತಿ ಸಂಸ್ಥೆ, ಇ-ಆಫೀಸ್ ಕುರಿತು ಎರಡು ದಿನಗಳ ತರಬೇತಿ ಕಾರ್ಯಾಗಾರ

ಧಾರವಾಡ:ಡಿ.22: ಜಿಲ್ಲಾ ತರಬೇತಿ ಸಂಸ್ಥೆ, ಧಾರವಾಡ ಹಾಗೂ ಕೃಷಿ ವಿಶ್ವ ವಿದ್ಯಾಲಯ ಧಾರವಾಡ ಇವರ ಸಹಯೋಗದಲ್ಲಿ ದಿನಾಂಕ:21-12-2021 ರಿಂದ 22-12-2021 ರವರೆಗೆ ಇ-ಆಫೀಸ್ ಕುರಿತು 02 ದಿನಗಳ ತರಬೇತಿ ಕಾರ್ಯಾಗಾರವನ್ನು...

ಡಿ.27 ರಂದು ‘ಕಾನೂನು ಸೇವಾ ಶಿಬಿರ’

ಮಡಿಕೇರಿ ಡಿ.22 :-ಕಾನೂನು ಸೇವಾ ಪ್ರಾಧಿಕಾರ ವತಿಯಿಂದ ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ವಿವಿಧ ಇಲಾಖೆಗಳ ಸಹಕಾರದಲ್ಲಿ ಡಿಸೆಂಬರ್ 27 ರಂದು ‘ಕಾನೂನು ಸೇವಾ ಶಿಬಿರ’ ಹಮ್ಮಿಕೊಳ್ಳಲು ಉದ್ದೇಶಿಸಲಾಗಿದ್ದು, ಆ...

ಮಕ್ಕಳ ರಕ್ಷಣಾ ಘಟಕ ವ್ಯಾಪ್ತಿಯ ವಿವಿಧ ಸಮಿತಿ ಸಭೆ

ಮಡಿಕೇರಿ ಡಿ.22 :-ಮಕ್ಕಳ ಮೇಲಿನ ದೌರ್ಜನ್ಯ ತಡೆಯುವಲ್ಲಿ ‘ಮಾಹಿತಿ ಶಿಕ್ಷಣ’ ಕಾರ್ಯಕ್ರಮದ ಮೂಲಕ ಅರಿವು ಮೂಡಿಸುವಂತೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ಸಲಹೆ ಮಾಡಿದ್ದಾರೆ.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಮಕ್ಕಳ...

ಉಪ ಯೋಜನಾ ಕಾರ್ಯಕ್ರಮ ಪ್ರಗತಿ ತಂತ್ರಾಂಶದಲ್ಲಿ ಶೇ.100 ಸಾಧನೆಗೆ ಡಿಸಿ ಸೂಚನೆ

ಮಡಿಕೇರಿ ಡಿ.22 :-ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಉಪ ಯೋಜನಾ ಕಾರ್ಯಕ್ರಮಗಳ ಮಾಸಿಕ ಪ್ರಗತಿ ಪರಿಶೀಲನಾ ಸಭೆಗೆ ಸಂಬಂಧಿಸಿದಂತೆ ವಿವಿಧ ಅಭಿವೃದ್ಧಿ ಇಲಾಖೆಗಳಿಂದ ದೊರೆಯುವ ಸೌಲಭ್ಯಗಳ ಮಾಹಿತಿಯನ್ನು ಡಿಪಿಎಂಎಸ್...

ಜಾನಪದ, ಬೀದಿನಾಟಕ ಕಲಾತಂಡಗಳ ಉದ್ಘಾಟನಾ ಕಾರ್ಯಕ್ರಮ.

ಧಾರವಾಡ :ಡಿ.22: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಐಇಸಿ ವಿಭಾಗ, ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ಇವರ ಸಂಯುಕ್ತ...

ರಾಣಿ ಚೆನ್ನಮ್ಮ ವಿವಿ ಕಟ್ಟಡಗಳ ನಿರ್ಮಾಣಕ್ಕೆ ಭೂಮಿಪೂಜೆ, ಸತ್ವಯುತ ಸಂಶೋಧನೆಗೆ ವಿಶ್ವವಿದ್ಯಾಲಯಗಳು ವೇದಿಕೆಯಾಗಬೇಕು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ

ಬೆಳಗಾವಿ, ಡಿ.22:ವಿಶ್ವವಿದ್ಯಾಲಯಗಳು ವಿದ್ಯಾರ್ಜನೆಗೆ ಪೂರಕವಾದ ವಾತಾವರಣವನ್ನು ನಿರ್ಮಿಸಬೇಕು. ಇದು ಜ್ಞಾನದ ಶತಮಾನವಾಗಿದೆ. ಜಗತ್ತಿನ ಶಕ್ತಿಯು ಜ್ಞಾನದ ಕಡೆಗೆ ವಾಲುತ್ತಿದೆ. ವಿಶ್ವವಿದ್ಯಾಲಯಗಳು ಇದನ್ನು ಅರಿತುಕೊಂಡು ಶಿಕ್ಷಣ ಗುಣಮಟ್ಟವನ್ನು ಸುಧಾರಿಸಬೇಕು ಎಂದು ಮುಖ್ಯಮಂತ್ರಿ...

HOT NEWS

error: Content is protected !!