Daily Archives: 02/12/2021

ಬೆಳೆ ಹಾನಿ ರೈತರ ಖಾತೆಗಳಿಗೆ 2ಕೋಟಿ 31ಲಕ್ಷ ರೂ. ಜಮೆ ಜಿಲ್ಲಾಧಿಕಾರಿ: ಡಾ.ಅವಿನಾಶ್

ರಾಯಚೂರು,ಡಿ.02 :- ಜಿಲ್ಲೆಯಲ್ಲಿ 2021ನೇ ಸಾಲಿನ ಮುಂಗಾರು ಹಂಗಾಮಿನಲ್ಲಿ ಈಗಾಗಲೇ ಏಳು ಹಂತಗಳಲ್ಲಿ 1,935 ಫಲಾನುಭವಿಗಳಿಗೆ 2ಕೋಟಿ 31ಲಕ್ಷ ರೂ.ಗಳ ಇನ್‌ಪುಟ್ ಸಬ್ಸಿಡಿಯನ್ನು ಸರ್ಕಾರದಿಂದ ನೇರವಾಗಿ ಆಧಾರ ಸಂಖ್ಯೆ ಹೊಂದಿರುವ...

ಆತ್ಮ ನಿರ್ಭರ ಭಾರತ್ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ ಯೋಜನೆ; ಸಾರ್ವಜನಿಕರಲ್ಲಿ ಅರಿವು ಮೂಡಿಸಿ: ಜಿಲ್ಲಾಧಿಕಾರಿ.

ಮಂಡ್ಯ, ಡಿ. 02 :- ಆತ್ಮ ನಿರ್ಭರ ಭಾರತ್ ಅಭಿಯಾನದ ಒಂದು ಜಿಲ್ಲೆ ಒಂದು ಉತ್ಪನ್ನ (ಬೆಲ್ಲ) ಯೋಜನೆಯ ಬಗ್ಗೆ ಹೆಚ್ಚಿನ ಪ್ರಚಾರವನ್ನು ನೀಡಿ ಹೆಚ್ಚು ರೈತರು, ಉದ್ದಿಮೆದಾರರುಗಳಿಂದ ಅರ್ಜಿಗಳನ್ನು...

ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆ ನಿರ್ಮಾಣಕ್ಕೆ ಕ್ರಮವಹಿಸಿ : ಜಿಲ್ಲಾಧಿಕಾರಿ ಎಸ್ ಅಶ್ವತಿ

ಮಂಡ್ಯ.ಡಿ 02- ಸರ್ಕಾರದ ಆದೇಶದನ್ವಯ ವಯಸ್ಸಾದ, ಅನುತ್ಪಾದಕ ರೋಗಗ್ರಸ್ತ, ಪ್ರಕೃತಿಯು ವಿಕೋಪ ಗಳಿಂದ ಅಂಗವಿಕಲತೆಗೆ ಒಳಗಾಗಿರುವ ಬೀಡಾಡಿ ಜಾನುವಾರಗಳ ಪುನರ್ವಸತಿಗಾಗಿ ಜಿಲ್ಲೆಯಲ್ಲಿ ಸರ್ಕಾರಿ ಗೋಶಾಲೆಯೊಂದನ್ನು ಸ್ಥಾಪಿಸಲು ಕ್ರಮವಹಿಸಬೇಕಾಗಿ ಸಂಬಂಧ ಪಟ್ಟ...

ಡಿ. 04 ಹಾಗೂ 05 ರಂದು ತಾಂತ್ರಿಕೇತರ ಹುದ್ದೆಗಳಿಗೆ ಪರೀಕ್ಷೆ -ಎ.ಡಿ.ಸಿ.

ದಾವಣಗೆರೆ ಡಿ.02 :ಕರ್ನಾಟಕ ಲೋಕಸೇವಾ ಆಯೋಗ ನಡೆಸುವ ತಾಂತ್ರಿಕೇತರ ಗ್ರೂಪ್ ಸಿ ಹುದ್ದೆಗಳ ಪರೀಕ್ಷೆಗಳು ಡಿ.04 ರಂದು ಎರಡು ಕೇಂದ್ರಗಳಲ್ಲಿ ಹಾಗೂ ಡಿ.05 ರಂದು ಹದಿನೈದು ಕೇಂದ್ರಗಳಲ್ಲಿ ನಡೆಯಲಿವೆ ಎಂದು...

ಡಿ.13 ರಿಂದ 24 ರವರೆಗೆ ಬೆಳಗಾವಿಯದಲ್ಲಿ ವಿಧಾನಮಂಡಲ ಅಧಿವೇಶನ ಯಶಸ್ವಿಗೆ ಸಮರ್ಪಕ ಸಿದ್ಧತೆಗಳನ್ನು ಕೈಗೊಳ್ಳಲು ಸಭಾಪತಿ ಕಾಗೇರಿ ಸೂಚನೆ

ಬೆಳಗಾವಿ:ಡಿ.02:ಇಲ್ಲಿನ ಸುವರ್ಣಸೌಧದಲ್ಲಿ ಇದೇ ಡಿ.13 ರಿಂದ 24 ರವರೆಗೆ ನಡೆಯಲಿರುವ ಚಳಿಗಾಲದ ಅಧಿವೇಶನವನ್ನು ಯಶಸ್ವಿಗೊಳಿಸಲು ಉತ್ತಮ ವಸತಿ, ಸಾರಿಗೆ ,ಆಹಾರ , ಶಿಷ್ಟಾಚಾರ ಸಿದ್ಧತೆಗಳನ್ನು ಸರ್ಕಾರ ,ಜಿಲ್ಲಾಡಳಿತ ಸಮರ್ಪಕವಾಗಿ ಕೈಗೊಳ್ಳಬೇಕು.ಸದ್ಯಕ್ಕೆ...

2816.51 ಕೋಟಿ ಕೃಷಿ ವಲಯ ಸೇರಿದಂತೆ 4619.65 ಕೋಟಿಗಳ ಗುರಿ ನಿಗದಿ, ನಬಾರ್ಡ್ ಸಂಭಾವ್ಯ ಸಾಲ ಯೋಜನೆ ಬಿಡುಗಡೆ:ಕೃಷಿಗೆ...

ಬಳ್ಳಾರಿ,ಡಿ.02 : ಬಳ್ಳಾರಿ ಜಿಲ್ಲೆಗೆ ಸಂಬಂಧಿಸಿದಂತೆ ರಾಷ್ಟ್ರೀಯ ಕೃಷಿ ಮತ್ತು ಗ್ರಾಮೀಣ ಬ್ಯಾಂಕ್(ನಬಾರ್ಡ್) ಸಿದ್ದಪಡಿಸಿರುವ ಸಂಭಾವ್ಯ ಸಾಲಯೋಜನೆ ಬಿಡುಗಡೆ ಮಾಡಲಾಗಿದ್ದು, ರೂ.4619.65ಕೋಟಿ ರೂ.ಗುರಿ ನಿಗದಿಪಡಿಸಲಾಗಿದೆ. ಕೃಷಿಗೆ ವಿಶೇಷ ಒತ್ತು ನೀಡಿರುವುದು...

ಕರ್ನಾಟಕ ವಿಧಾನ ಪರಿಷತ್ ಚುನಾವಣೆ, ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ

ವಿಜಯನಗರಜಿಲ್ಲೆ(ಹೊಸಪೇಟೆ)ಡಿ.02: ಕರ್ನಾಟಕ ವಿಧಾನಪರಿಷತ್ ಚುನಾವಣೆ ಹಿನ್ನೆಲೆಯಲ್ಲಿ ಚುನಾವಣಾ ಸಿಬ್ಬಂದಿಗಳಿಗೆಹೊಸಪೇಟೆ ನಗರದ ತಾಲ್ಲೂಕು ಕಚೇರಿಯ ಸಭಾಂಗಣದ ಪತ್ರಿಕಾ ಭವನದಲ್ಲಿ ಬುಧವಾರ ತಹಶೀಲ್ದಾರರಾದ ಹೆಚ್.ವಿಶ್ವನಾಥ್ ಅವರ ಅಧ್ಯಕ್ಷತೆಯಲ್ಲಿ ಚುನಾವಣೆಯ ತರಬೇತಿ ಕಾರ್ಯಾಗಾರ ಹಮ್ಮಿಕೊಳ್ಳಲಾಗಿತ್ತು.ಸಭೆಯಲ್ಲಿ...

ಹೊಸಪೇಟೆಯ ಉಪ ಕಾರಾಗೃಹದಲ್ಲಿ ಕೌಶಲ್ಯಾಭಿವೃದ್ಧಿ ಮತ್ತು ಯೋಗ ತರಬೇತಿ, ಕೌಶಲ್ಯಾಭಿವೃದ್ಧಿ ತರಬೇತಿ ಸದುಪಯೋಗಕ್ಕೆ ಬಂದಿಗಳಿಗೆ ನ್ಯಾ.ಶುಭವೀರ್ ಜೈನ್ ಕರೆ

ವಿಜಯನಗರ(ಹೊಸಪೇಟೆ)ಡಿ.02: ಬಂದಿಗಳು ಕಾರಾಗೃಹದಿಂದ ಹೊರಹೊಂದ ನಂತರ ಸ್ವಾವಲಂಬಿಯಾಗಿ ಜೀವನ ಕಟ್ಟಿಕೊಳ್ಳುವ ನಿಟ್ಟಿನಲ್ಲಿ ವಿವಿಧ ರೀತಿಯ ವೃತ್ತಿಪರ ಕೌಶಲ್ಯಗಳು ಸಹಕಾರಿಯಾಗಿದ್ದು,ಅವುಗಳ ತರಬೇತಿಯನ್ನು ಸಮರ್ಪಕವಾಗಿ ಪಡೆದುಕೊಂಡು ಸುಂದರ ಜೀವನ ರೂಪಿಸಿಕೊಳ್ಳುವಂತೆ ಜಿಲ್ಲಾ ಮತ್ತು...

HOT NEWS

error: Content is protected !!