Home 2021

Yearly Archives: 2021

ಕೂಡ್ಲಿಗಿ:ಶೇಂಗಾ ಚಿಕ್ಕಿ ಘಟಕದ ಸದಸ್ಯರ ಆರೋಪ ಸುಳ್ಳು, ಅಧ್ಯಕ್ಷರ ಸ್ಪಷ್ಟನೆ

0
ವಿಜಯನಗರ ಜಿಲ್ಲೆ ಕೂಡ್ಲಿಗಿ ಪಟ್ಟಣದ ಶೇಂಗಾ ಚಿಕ್ಕಿ ಘಟಕದಲ್ಲಿ,ಅವ್ಯವಹಾರ ಜರುಗಿರುವುದಾಗಿ ಮಾಡಿರುವ ಆರೋಪಕ್ಕೆ ಅಧ್ಯಕ್ಷೆ ಕನ್ನಿಕೇರಿ ವೆಂಕಮ್ಮ ಪ್ರತ್ಯಾರೋಪ ಮಾಡಿದ್ದಾರೆ.ಸಂಬಂಧಿಸಿದಂತೆ ಅವರು ಜಿಲ್ಲಾಧಿಕಾರಿಗಳಲ್ಲಿ ಮನವಿ ಪತ್ರದ ಮೂಲಕ ಸ್ಪಷ್ಟನೆ ನೀಡಿದ್ದಾರೆ.ಚಿಕ್ಕಿ ಘಟಕದ ಕೆಲ...

ವಳಬಳ್ಳಾರಿ ಸರ್ಕಾರಿ ಪ್ರೌಢಶಾಲೆಯಲ್ಲಿ ಎಪ್ರಿಲ್ ಕೂಲ್ ಮತ್ತು ಪರಿಸರ ಜಾಗೃತಿ ಕಾರ್ಯಕ್ರಮ

0
ಸಿಂಧನೂರು ತಾಲೂಕಿನ , ವಳಬಳ್ಳಾರಿ ಗ್ರಾಮದಶ್ರೀ ಶಿವಯೋಗಿ ಚನ್ನಬಸವೇಶ್ವರ ಸರಕಾರಿ ಪ್ರೌಢ ಶಾಲೆ ಆವರಣದಲ್ಲಿ ಗಿಡಗಳಿಗೆ ಮಣ್ಣಿನ ಮಡಿಕೆ ಗಿಡಗಳಿಗೆ ಕಟ್ಟಿ ಮೂಕ ಪಕ್ಷಿಗಳಿಗೆ ದಾಹ ತೀರಿಸುವ ಕಾಯಕ ವನಸಿರಿ ಫೌಂಡೇಶನ್ ಮತ್ತು...

ತಾಯಕನಹಳ್ಳಿ ಗ್ರಾಮದಲ್ಲಿ ಮಿನಿ ಸಿಲಿಂಡರ್ ಸ್ಫೋಟದ ಪರಿಣಾಮ ಮಾವ ಸೊಸೆ,ಸಜೀವ ದಹನ

0
ವಿಜಯನಗರ ಜಿಲ್ಲೆ ಗಡಿ ಗ್ರಾಮವಾದ ತಾಯಕನಹಳ್ಳಿಯಲ್ಲಿ ನಿನ್ನೆ ಸಂಜೆ ಟೀ ಮಾಡುತ್ತಿದ್ದ ವೇಳೆಯಲ್ಲಿ ಸಿಲಿಂಡರ್ ಸ್ಫೋಟವಾಗಿದೆ.ಸ್ಫೋಟದ ಪರಿಣಾಮ ಇಬ್ಬರು ಸಜೀವ ದಹನವಾಗಿದ್ದಾರೆ.ಗ್ರಾಮದ ಚಿಚ್ಚಿ ಬಸಣ್ಣನ ದ್ವಿತೀಯ ಮಗನಾದ ಕೃಷ್ಣಮೂರ್ತಿ 32 ವರ್ಷ ಮತ್ತು...

ಮನರೇಗಾ ಪರಿಣಾಮಕಾರಿ ಅನುಷ್ಠಾನಕ್ಕೆ ಬಳ್ಳಾರಿ ಜಿಪಂಗೆ ಅತ್ಯುತ್ತಮ ಜಿಪಂ ಪ್ರಶಸ್ತಿ ಪ್ರಶಸ್ತಿ ಸ್ವೀಕರಿಸಿದ ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ

0
ಬಳ್ಳಾರಿ,ಏ.9 : 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯತಿ ಪ್ರಶಸ್ತಿಗೆ ಪಾತ್ರವಾಗಿದ್ದು, ಜಿಪಂ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ ಮತ್ತು ಜಿಪಂ ಸಿಇಒ...

ಮನರೇಗಾ ಪರಿಣಾಮಕಾರಿ ಅನುಷ್ಠಾನ: ಬಳ್ಳಾರಿ ಜಿಪಂ ಅಧ್ಯಕ್ಷೆ,ಜಿಪಂ ಸಿಇಒಗಳು ಸೇರಿ 8 ಜನ ಅಧಿಕಾರಿಗಳಿಗೆ ಪ್ರಶಸ್ತಿ

0
ಬಳ್ಳಾರಿ,ಏ.09 : 2020-21ನೇ ಸಾಲಿನಲ್ಲಿ ಮಹಾತ್ಮಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯನ್ನು ಪರಿಣಾಮಕಾರಿ ಅನುಷ್ಠಾನಗೊಳಿಸಿದ್ದಕ್ಕೆ ಬಳ್ಳಾರಿ ಜಿಲ್ಲಾ ಪಂಚಾಯತಿಯ ಅಧ್ಯಕ್ಷೆ ಭಾರತಿ ತಿಮ್ಮಾರೆಡ್ಡಿ, ಹಾಲಿ ಜಿಪಂ ಸಿಇಒ ಕೆ.ಆರ್.ನಂದಿನಿ,ಹಿಂದಿನ ಸಿಇಒ ಡಾ.ಕೆ.ನಿತೀಶ್...

84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರ ಸನ್ಮಾನ ಸಮಾರಂಭ ಕಾರ್ಯಕ್ರಮ, ಕನ್ನಡಕ್ಕೆ ಭದ್ರವಾದ...

0
ಬಳ್ಳಾರಿ,ಏ.9: ಸೂರ್ಯ ಚಂದ್ರರಿರುವವರೆಗೆ ಕನ್ನಡ ಬಾಳುತ್ತೆ, ಭೂಮಿ ಬಾನು ಇರುವರೆಗೆ ಕನ್ನಡ ಬದುಕುತ್ತೆ, ನದಿಗಳಿರುವವರೆಗೆ ಕನ್ನಡ ಹೊಳೆಯುತ್ತೆ ಎಂದು 84ನೇ ಕನ್ನಡ ಸಾಹಿತ್ಯ ಸಮ್ಮೇಳನದ ನಿಯೋಜಿತ ಅಧ್ಯಕ್ಷರಾದ ಪದ್ಮಶ್ರೀ ಡಾ.ದೊಡ್ಡರಂಗೇಗೌಡ ಅವರು ಅಭಿಪ್ರಾಯಪಟ್ಟರು.ಕನ್ನಡ...

39 ವಾರ್ಡ್‍ಗಳ ಚುನಾವಣೆಗೆ ಅಗತ್ಯ ಸಿದ್ಧತೆ ಕೈಗೊಂಡ ಜಿಲ್ಲಾಡಳಿತ,340882 ಮತದಾರರು,8 ಕಡೆ ನಾಮಪತ್ರಗಳ ಸ್ವೀಕಾರ ಮಹಾನಗರ ಪಾಲಿಕೆ ಚುನಾವಣೆ:ಏ.8ರಿಂದ...

0
ಬಳ್ಳಾರಿ,ಏ.07 : ಬಳ್ಳಾರಿ ಮಹಾನಗರಪಾಲಿಕೆಯಲ್ಲಿ ಗುರುವಾರದಿಂದ ಚುನಾವಣಾ ನೀತಿ ಸಂಹಿತೆ ಜಾರಿಗೆ ಬರಲಿದ್ದು, ನಾಮಪತ್ರ ಸಲ್ಲಿಕೆಯು ಶುರುವಾಗಲಿದೆ. ಇದರಿಂದಾಗಿ ನಗರದಲ್ಲಿ ಚುನಾವಣಾಕಣ ಮತ್ತಷ್ಟು ರಂಗೇರಲಿದೆ.ಬಳ್ಳಾರಿ ಮಹಾನಗರ ಪಾಲಿಕೆ ಚುನಾವಣೆಗೆ ಸಂಬಂಧಿಸಿದಂತೆ ಏ.8ರಂದು ಅಧಿಸೂಚನೆ...

ಉದ್ಯಾನವನದಲ್ಲಿ ಅಳವಡಿಸಲಾಗಿರುವ ಓಪನ್ ಜಿಮ್ ಉದ್ಘಾಟಿಸಿದ ಶಾಸಕ ಸೋಮಶೇಖರ್ ರೆಡ್ಡಿ

0
ಬಳ್ಳಾರಿ, ಏ.07.ಬಳ್ಳಾರಿ ನಗರದ ರೇಣುಕಾಚಾರ್ಯ ಕಾಲೋನಿಯಲ್ಲಿರುವ ಉದ್ಯಾನವನದಲ್ಲಿ ಹಾಗೂ ಗಾಂಧಿನಗರದ ಮಹಿಳಾ ಕಾಲೇಜಿನ ಹತ್ತಿರದ ಉದ್ಯಾನವನದಲ್ಲಿ ನಗರಾಭಿವೃದ್ಧಿ ಪ್ರಾಧಿಕಾರದ ಅನುದಾನದಲ್ಲಿ ಒಂದು ಕಾಮಗಾರಿಗೆ ಅಂದಾಜು ಮೊತ್ತ 16.54 ಲಕ್ಷ ರೂಪಾಯಿಯಂತೆ ಎರಡು ಕಾಮಗಾರಿಗಳಿಗೆ...

ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ 71 ನೇ ವಿಶ್ವ ಆರೋಗ್ಯ ದಿನಾಚರಣೆಯ ಜಾಗೃತಿ ಜಾಥಕ್ಕೆ ಪುರಸಭೆ ಉಪಾಧ್ಯಕ್ಷರಾದ ಶೀಮತಿ...

0
ಕುರೇಕುಪ್ಪ ಪುರಸಭೆ ವ್ಯಾಪ್ತಿಯ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ 71 ನೇ ವಿಶ್ವ ಆರೋಗ್ಯ ದಿನಾಚರಣೆಯ ಜಾಗೃತಿ ಜಾಥಕ್ಕೆ ಪುರಸಭೆ ಉಪಾಧ್ಯಕ್ಷರಾದ ಶೀಮತಿ ನಾಗವೇಣಿ ಚಾಲನೆ ನೀಡಿ ಮಾತನಾಡುತ್ತಾ ನನಗೆ ಆರೋಗ್ಯ ಜಾಗೃತಿ...

ಜೇನುಕೃಷಿಗೆ ಉತ್ತೇಜನ ಅಗತ್ಯ : ಅನಂತ ಹೆಗಡೆ ಆಶೀಸರ

0
ಶಿವಮೊಗ್ಗ, : ಜಿಲ್ಲೆಯಲ್ಲಿ ಜೇನುಕೃಷಿಗೆ ವಿಫುಲ ಅವಕಾಶಗಳಿದ್ದು, ಜೇನುಕೃಷಿಯನ್ನು ಉತ್ತೇಜಿಸುವ ಅಗತ್ಯವಿದೆ ಎಂದು ಕರ್ನಾಟಕ ಜೀವವೈವಿದ್ಯ ಮಂಡಳಿ ಅಧ್ಯಕ್ಷ ಅನಂತ ಹೆಗಡೆ ಆಶೀಸರ ಅವರು ಹೇಳಿದರು.ಅವರು ಇಂದು ಜಿಲ್ಲಾ ಪಂಚಾಯಿತಿಯಲ್ಲಿ ಕೃಷಿ ಹಾಗೂ...

HOT NEWS

- Advertisement -
error: Content is protected !!