Home 2021

Yearly Archives: 2021

ಮಹಾನಗರ ಪಾಲಿಕೆಯಲ್ಲಿ ಅವ್ಯವಹಾರ ತಡೆಗೆ ಯುವ ಸೇನ ಸೋಶಿಯಲ್ ಆ್ಯಕ್ಷನ್ ಕ್ಲಬ್ ವತಿಯಿಂದ ಜಿಲ್ಲಾಧಿಕಾರಿಗಳಿ ಮನವಿ

0
ಬಳ್ಳಾರಿ : ಮಹಾನಗರ ಪಾಲಿಕೆಯಲ್ಲಿ ಟಿ.ಎಸ್. ಮತ್ತು ಬುಡಾ ನಿವಾಸ ಸ್ಥಳಗಳಿಗೆ ನಮೂನೆ-2 ನೀಡುವುದರಲ್ಲಿ ವಿಳಂಬ ಮತ್ತು ಪಾಲಿಕೆಯ ಕಂದಾಯ ವಿಭಾಗದಲ್ಲಿ ನಡೆಯುತ್ತಿರುವ ಅವ್ಯವಹಾರವನ್ನು ತಡೆಹಿಡಿಯ ಬೇಕು ಎಂದು ಜಿಲ್ಲಾಧಿಕಾರಿ ಪವನ್ ಕುಮಾರ್...

ರಾಜ್ಯ ಸರಕಾರಿ ನೌಕರರ ಜಿಲ್ಲಾಮಟ್ಟದ ಕ್ರೀಡಾಕೂಟ ಮತ್ತು ಸಾಂಸ್ಕøತಿಕ ಸ್ಪರ್ಧೆಗಳು ಸರಕಾರಿ ನೌಕರರಿಗೆ 240 ಎಕರೆಯಲ್ಲಿ ಸುಸಜ್ಜಿತ ಲೇಔಟ್:ಶಾಸಕ...

0
ಬಳ್ಳಾರಿ,ಫೆ.12 : ರಾಜ್ಯ ಸರಕಾರಿ ನೌಕರರಿಗೆ ಬಳ್ಳಾರಿ ನಗರದ ಹೊರವಲಯದ ಮುಂಡರಗಿ ಮತ್ತು ಹಲಕುಂದಿ ವ್ಯಾಪ್ತಿಯ 240 ಎಕರೆಯಲ್ಲಿ ರಾಜ್ಯ ಸರ್ಕಾರಿ ನೌಕರರಿಗಾಗಿ ಎಲ್ಲ ಸೌಕರ್ಯಗಳನ್ನು ಒಳಗೊಂಡ ಸುಸಜ್ಜಿತವಾದ ಬಡಾವಣೆ ನಿರ್ಮಾಣ ಮಾಡಲಾಗುತ್ತಿದ್ದು,...

ಕೈಗಾರಿಕಾ ನಿವೇಶನ ಹಂಚಿಕೆ ಅರ್ಜಿಗಳ ಅನುಮೋದನೆ ಪಡೆದುಕೊಳ್ಳವಂತೆ ಸೂಚನೆ:ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್.

0
ಯಾದಗಿರಿ.ಫೆ.:- ಕೈಗಾರಿಕಾ ಪ್ರದೇಶದಲ್ಲಿ ನಿವೇಶನ ಹಂಚಿಕೆ ಕುರಿತು ಸಲ್ಲಿಕೆಯಾಗಿರುವ ಅರ್ಜಿಗಳ ಬಗ್ಗೆ ಪರಿಶೀಲಿಸಿ ಜಿಲ್ಲಾ ಮಟ್ಟದ ಏಕಗವಾಕ್ಷಿ ಸಮಿತಿ ಸಭೆಯಲ್ಲಿ ಅನುಮೋದನೆ ಪಡೆದುಕೊಳ್ಳವಂತೆ ಜಿಲ್ಲಾಧಿಕಾರಿ ಡಾ. ರಾಗಪ್ರಿಯಾ ಆರ್. ಅವರು ಸಂಬAಧಿಸಿದ ಅಧಿಕಾರಿಗಳಿಗೆ...

ಗ್ರಾಹಕರು ಕೊಳ್ಳುವ ಮತ್ತು ಬಳಸುವ ದಿನಬಳಕೆ ವಸ್ತುಗಳಲ್ಲಿ ಆಗುವ ಮೋಸದ ಬಗ್ಗೆ ಅರಿವಿರಬೇಕು;ಬಿ.ವಿ. ಗೋಪಾಲಕೃಷ್ಣ

0
ಶಿವಮೊಗ್ಗ, ಫೆಬ್ರವರಿ 11 : ಪ್ರತಿಯೊಬ್ಬ ವ್ಯಕ್ತಿಯೂ ಒಂದಲ್ಲ ಒಂದು ರೀತಿಯಲ್ಲಿ ಗ್ರಾಹಕನಾಗಿರುತ್ತಾನೆ. ಗ್ರಾಹಕನಿಗೆ ಕೆಲವು ವೇಳೆ ವಸ್ತು ರೂಪದಲ್ಲಿ ಇನ್ನೂ ಕೆಲವು ವೇಳೆ ಸೌಲಭ್ಯ ರೂಪದಲ್ಲಿ ವಸ್ತುಗಳನ್ನು ಮಾರುವ ವ್ಯಾಪಾರಿಯನ್ನೋ ಅಥವಾ...

ಆಕಸ್ಮಿಕ ಬೆಂಕಿ ಅವಘಡ: 3 ಗುಡಿಸಿಲುಗಳು ಭಸ್ಮ, 2.50 ಲಕ್ಷ ರೂ.ಸೇರಿ ಅಪಾರ ಧವಸ ಧಾನ್ಯಗಳು ಬೆಂಕಿಗಾಹುತಿ, ಸ್ಲಂ...

0
ಬಳ್ಳಾರಿ,ಫೆ.11: ಬಳ್ಳಾರಿ ನಗರದ 5ನೇ ವಾರ್ಡಿನ ಕೊಂಡಾಪುರ ಗುಡಿಸಿಲಿನಲ್ಲಿ ನಿನ್ನೆ ರಾತ್ರಿ ಆಕಸ್ಮಿಕ ಬೆಂಕಿ ಅವಘಡ ಸಂಭವಿಸಿ 3 ಗುಡಿಸಿಲುಗಳು ಸಂಪೂರ್ಣ ಸುಟ್ಟುಹೋಗಿದೆ. ಈ ವಿಷಯ ತಿಳಿದ ಕೂಡಲೇ ಬಳ್ಳಾರಿ ನಗರ ಶಾಸಕ...

ಸ್ವಚ್ಚ ಬಳ್ಳಾರಿ ಅಭಿಯಾನ ಸಭೆ ಹಸಿಕಸದಿಂದ ಗೊಬ್ಬರ ತಯಾರಿಕೆ:ಪ್ರಿತಿ ಗೆಹ್ಲೋಟ್

0
ಬಳ್ಳಾರಿ,ಫೆ.11: ನಗರವನ್ನು ಸ್ವಚ್ಚವಾಗಿಡುವ ನಿಟ್ಟಿನಲ್ಲಿ ಎಲ್ಲಾ ಸಾರ್ವಜನಿಕರು ಕಸವನ್ನು ಒಣ ಮತ್ತು ಹಸಿಕಸ ಎಂದು ವಿಂಗಡಿಸಿ ಪಾಲಿಕೆಯ ಕಸ ಸಂಗ್ರಹಣಾ ವಾಹನಗಳಿಗೆ ನೀಡುವುದರ ಮೂಲಕ ಪೌರಕಾರ್ಮಿಕರಿಗೆ ಮತ್ತು ಮಹಾನಗ ಪಾಲಿಕೆಗೆ ಸಹಕರಿಸಬೇಕು. ಈ...

ಜಲ ಸುರಕ್ಷತೆ ಮತ್ತು ಜೀವ ಉಳಿಸುವ ಕಾರ್ಯಾಗಾರ ಹವಾಮಾನ ಬದಲಾವಣೆಯು ಪ್ರವಾಹವನ್ನು ಹೆಚ್ಚಿಸುತ್ತಿದೆ : ಪರಮೇಶ

0
ಬಳ್ಳಾರಿ,ಫೆ.11 : ಪ್ರವಾಹ ಮತ್ತು ವಿಪತ್ತುಗಳು ಉಂಟಾದ ಕಷ್ಟಕರ ಸಂದರ್ಭದಲ್ಲಿ ಹೇಗೆ ಸಮರ್ಪಕ ನಿರ್ವಹಣೆ ಮಾಡಬೇಕು ಮತ್ತು ಜೀವಗಳನ್ನು ಹೇಗೆ ಉಳಿಸಬೇಕು ಎಂಬುದರ ಕುರಿತು ಜಲಸುರಕ್ಷತೆ ಮತ್ತು ಜೀವ ಉಳಿಸುವ ಕಾರ್ಯಾಗಾರ ಕಲಿಸಿಕೊಡುತ್ತದೆ...

ವಿಜಯನಗರದಲ್ಲಿ 32 ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹಕ್ಕೆ ಡಿವೈಎಸ್ಪಿ ಹಾಗೂ ಪಿಎಸ್ಐ ರಾಮಪ್ಪ ರಿಂದ ಜಾಗೃತಿ ಕಾರ್ಯಕ್ರಮಕ್ಕೆ...

0
ವಿಜಯನಗರ;ದ 11. ರಂದು 32 ನೇಯ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಾಹ ವನ್ನು,ಮಾನ್ಯ. Dysp ಸಾಹೇಬರೂ ಹಾಗೂ ಮಾನ್ಯ ಸಂಚಾರ ಠಾಣೆ ಪಿ.ಎಸ್.ಐ. ಸಾಹೇಬರು,ಹೊಸಪೇಟೆ ಯವರಿಂದ ಕಾರ್ಯಕ್ರಮದ ಜಾಥಕ್ಕೆಚಾಲನೆ ನೀಡಿದರು. ಹೆಲ್ಮೆಟ್ ಜಾಥಾವನ್ನು ಮಹಿಳಾ...

ಸಿಎಂ ಆಗುವ ವಿಜಯೇಂದ್ರ ಕನಸಿಗೆ ಬೀಳುತ್ತಿದೆ ಪಂಚಮಸಾಲಿ ಬೇಲಿ ?

0
ಮುಖ್ಯಮಂತ್ರಿ ಯಡಿಯೂರಪ್ಪ ಅವರ ಪುತ್ರ ವಿಜಯೇಂದ್ರ ಅವರ ಹೆಸರು ಮತ್ತೊಮ್ಮೆ ಮುನ್ನೆಲೆಗೆ ಬಂದಿದೆ. ಈ ಬಾರಿ ಅವರನ್ನುರಣಾಂಗಣದ ಮಧ್ಯೆ ಎಳೆದು ತಂದವರು ಕೂಡಲಸಂಗಮ ಪೀಠದ ಬಸವ ಜಯ ಮೃತ್ಯುಂಜಯ ಸ್ವಾಮೀಜಿ. ಪಂಚಮಸಾಲಿ ಸಮುದಾಯವನ್ನು ಹಿಂದುಳಿದ ಪ್ರವರ್ಗ...

ಗ್ರಂಥಾಲಯದ ಮಹತ್ವದ ಬಗ್ಗೆ ಹೆಚ್ಚಿನ ಅರಿವು ಮೂಡಿಸಿಲು ಜಿಲ್ಲಾಧಿಕಾರಿ ಕರೆ

0
ಹಾಸನ ಫೆ.10 :-ಗ್ರಾಮ ಪಂಚಾಯತಿ ವ್ಯಾಪ್ತಿಯ ಗ್ರಂಥಾಲಯಗಳಲ್ಲಿ ಪುಸ್ತಕದ ಮಹತ್ವದ ಬಗ್ಗೆ ಅರಿವು ಮೂಡಿಸಲು ಗ್ರಂಥಾಲಯ ಮೇಲ್ವಿಚಾರಕರಿಗೆ ಜಿಲ್ಲಾಧಿಕಾರಿ ಆರ್ ಗಿರೀಶ್ ನೀಡಿದರು. ನಗರದ ಡಾ. ಬಿ.ಆರ್. ಅಂಬೇಡ್ಕರ್ ಭವನದಲ್ಲಿ ಸಾರ್ವಜನಿಕ ಗ್ರಂಥಾಲಯ ಇಲಾಖೆ...

HOT NEWS

- Advertisement -
error: Content is protected !!