Home 2021

Yearly Archives: 2021

ರೂಪನಗುಡಿಯಲ್ಲಿ ಗುಲಾಬಿ ಆಂದೋಲನ ತಂಬಾಕು, ಧೂಮಪಾನ ವ್ಯಸನಿಗಳಿಗೆ ಗುಲಾಬಿ ನೀಡಿ ಅರಿವು ಮೂಡಿಸಿದ ಆರೋಗ್ಯ ಕಾರ್ಯಕರ್ತರು!

0
ಬಳ್ಳಾರಿ,ನ.25 : ಬಳ್ಳಾರಿ ತಾಲೂಕಿನ ರೂಪನಗುಡಿಯ ಸಮುದಾಯ ಆರೋಗ್ಯ ಕೇಂದ್ರ, ಜಿಲ್ಲಾ ಪಂಚಾಯತ್, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಜಿಲ್ಲಾ ಸರ್ವೇಕ್ಷಣ ಘಟಕ, ತಂಬಾಕು ನಿಯಂತ್ರಣ ಕೋಶ ವತಿಯಿಂದ ಗುಲಾಬಿ...

ಕನಕ ದುರ್ಗಮ್ಮ ದೇವಸ್ಥಾನದಲ್ಲಿ “ಕೆಸರಿನ ಕಮಲಗಳು” ಚಿತ್ರೀಕರಣ ಪೂಜಾ ಕಾರ್ಯಕ್ರಮ

0
ಬಳ್ಳಾರಿ:ನ:25;-ಬಳ್ಳಾರಿ ನಗರದ ಶ್ರೀ ಆದಿದೇವತೆ ಕನಕ ದುರ್ಗಮ್ಮ ದೇವಸ್ಥಾನದಲ್ಲಿ ಗುರುವಾರ ಶಿವಕುಮಾರ್ ಎಂ ಇವರ ನಿರ್ದೇಶನದ ಕೆಸರಿನ ಕಮಲಗಳು ಎನ್ನುವ ಚಿತ್ರೀಕರಣದ ಪೂಜೆ ಕಾರ್ಯಕ್ರಮ ಇಂದು ನೆರವೇರಿತು.ಈ ಕಾರ್ಯಕ್ರಮಕ್ಕೆ ನಗರದ ಶ್ರೀ ಕಲ್ಯಾಣ...

ಕೂಡ್ಲಿಗಿ:ಮಳೆಹಾನಿ ಪ್ರದೇಶಗಳಿಗೆ ಜಿಲ್ಲಾಧಿಕಾರಿ ಅನಿರುದ್ಧ ಪಿ. ಶ್ರವಣ್ ಅವರು ಬೇಟಿ.!

0
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕಿನ ಇಮಡಾಪುರ ಗ್ರಾಮದಲ್ಲಿ ರಾಷ್ಟ್ರೀಯ ಹೆದ್ದಾರಿ 50ರ ಅಂಡರ್ ಪಾಸ್ ನಲ್ಲಿ ನೀರು ನಿಂತು ಸಂಚಾರಕ್ಕೆ ತೊಂದರೆಯಾಗುತ್ತಿದ್ದು ಹಾಗೂ ಹೆದ್ದಾರಿ ಪಕ್ಕದಲ್ಲಿ ಅರ್ಧಕ್ಕೆ ನಿಲ್ಲಿಸಿರುವ ಸರ್ವಿಸ್ ರಸ್ತೆ ಪೂರ್ಣಗೊಳಿಸಿ...

ಧರ್ಮಸ್ಥಳದ ಧರ್ಮಾಧಿಕಾರಿ ಶ್ರೀ ವೀರೇಂದ್ರ ಹೆಗ್ಗಡೆಯವರಿಗೆ ಹುಟ್ಟು ಹಬ್ಬದ ಶುಭ ಹಾರೈಕೆಗಳು

0
ಭಕ್ತಿಗೆ ಧರ್ಮಸ್ಥಳದ ಮಂಜುನಾಥ ಹಾಗೂ ಅಲ್ಲಿನ ಅನ್ನ ಪ್ರಸಾದಕ್ಕೆ ಧರ್ಮಸ್ಥಳ ವಿಶ್ವದಲ್ಲೇ ಹೆಸರುವಾಸಿಯಾಗಿದೆ. ಈ ಕೈಂಕರ್ಯದ ರೂವಾರಿಯಾಗಿ ಮತ್ತು ಅದ್ಭುತ ರೀತಿಯ ಸಮಾಜಸೇವೆಗೆ ಹೆಸರಾದವರು ಅಲ್ಲಿನ ಧರ್ಮಾಧಿಕಾರಿಗಳಾದ ಡಾ. ವೀರೇಂದ್ರ ಹೆಗ್ಗಡೆ ಅವರು. ವೀರೇಂದ್ರ...

ಕೂಡ್ಲಿಗಿ: ಬಸ್ ಸಂಚಾರ ಕಲ್ಪಿಸಿ, ವಿವಿದ ಗ್ರಾಮಸ್ಥರ ಒತ್ತಾಯ.!

0
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು ಜಂಗಮ ಸೋವೇನಹಳ್ಳಿ, ಗ್ರಾಮ ಸೇರಿದಂತೆ ಹಗರಿಬೊಮ್ಮನಹಳ್ಳಿ ಮಾರ್ಗಕ್ಕೆ ಸಮಪರ್ಕವಾಗಿ. ಬಸ್ ಸಂಚಾರ ವ್ಯವಸ್ಥೆ ಮಾಡಬೇಕೆಂದು ಜಂಗಮ ಸೋವೇನಹಳ್ಳಿ ಗ್ರಾಮಸ್ಥರು, ಸಾರಿಗೆ ಸಂಸ್ಥೆ ಕೂಡ್ಲಿಗಿ ಘಟಕದ ವ್ಯವಸ್ಥಾಪರಿಗೆ ಹಾಗೂ...

ಬೆಳೆ ಹಾನಿ ರೈತರಿಗೆ ನೇರ ಪರಿಹಾರ ವರ್ಗಾವಣೆ

0
ಹಾಸನ, ನ.24 ;- ಬೆಳೆಹಾನಿಯಿಂದ ನಷ್ಟ ಅನುಭವಿಸುತ್ತಿರುವ ರೈತರಿಂದ ಪರಿಹಾರ ಪೋರ್ಟಲ್‍ನಲ್ಲಿ ಅರ್ಜಿ ಪಡೆದು ರೈತರಿಗೆ ನೇರವಾಗಿ ಹಣ ವರ್ಗಾಹಿಸಲಾಗುವುದು. ಎಂದು ಕಂದಾಯ ಸಚಿವರು ಹಾಗೂ ಕರ್ನಾಟಕ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ...

ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಮರು ಸಮೀಕ್ಷೆಗೆ ಸೂಚನೆ

0
ಹಾಸನ,ನ.24 :- ನಗರ/ಪಟ್ಟಣ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಅನೈರ್ಮಲ್ಯ ಶೌಚಾಲಯ/ಮ್ಯಾನ್ಯುವೆಲ್ ಸ್ಕ್ಯಾವೆಂಜರ್ ಪದ್ದತಿ ಅನುಸರಿಸುತ್ತಿರುವವರ ಸಮೀಕ್ಷೆಯನ್ನು ಮರು ಸಮೀಕ್ಷೆ ಮಾಡುವಂತೆ ಅಪರ ಜಿಲ್ಲಾಧಿಕಾರಿ ಕವಿತ ರಾಜಾರಾಮ್ ಅಧಿಕಾರಿಗಳಿಗೆ ಸೂಚಿಸಿದರು.ಜಿಲ್ಲಾಧಿಕಾರಿಗಳ ಸಭಾಂಗಣದಲ್ಲಿಂದು ಜಿಲ್ಲಾ ಮಟ್ಟದ...

ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮ ಅನುಷ್ಠಾನಕ್ಕೆ ಡಿಸಿ ಸೂಚನೆ

0
ಮಡಿಕೇರಿ ನ.24 :-ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಸ್ಟೂಡೆಂಟ್ ಪೊಲೀಸ್ ಕೆಡೆಟ್ ಕಾರ್ಯಕ್ರಮದ ವಾರ್ಷಿಕ ವೇಳಾ ಪಟ್ಟಿಯಂತೆ ಉಪನ್ಯಾಸ ನಡೆಸುವ ಸಂಬಂಧ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಸಭೆ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ...

ಏಲಕ್ಕಿ ಬೆಳೆ ಗುಣಮಟ್ಟ ಸುಧಾರಣೆ ಬಗ್ಗೆ ತರಬೇತಿ ಕಾರ್ಯಗಾರ

0
ಮಡಿಕೇರಿ ನ.24 :-ಭಾರತೀಯ ಸಂಬಾರ ಬೆಳೆಗಳ ಸಂಶೋಧನ ಸಂಸ್ಥೆ ಪ್ರಾದೇಶಿಕ ಕೇಂದ್ರ ಮತ್ತು ಸಾಂಬಾರ ಮಂಡಳಿ ಸಹಭಾಗಿತ್ವದಲ್ಲಿ ಏಲಕ್ಕಿ ಬೆಳಗಾರರಿಗೆ ಏಲಕ್ಕಿ ಬೆಳೆಯ ಗುಣಮಟ್ಟ ಸುಧಾರಣೆ ಬಗ್ಗೆ ಒಂದು ದಿನದ ರೈತರ ತರಬೇತಿ...

ಸಾಸಲವಾಡ: ಕಾರ್ಮಿಕರು ಸಂಘಟಿತರಾಗಬೇಕಿದೆ.!

0
ವಿಜಯನಗರ ಜಿಲ್ಲೆ ಕೂಡ್ಲಿಗಿ ತಾಲೂಕು, ಸಾಸಲವಾಡ ಗ್ರಾಮದಲ್ಲಿ ಸಿಐಟಿಯು ಸಿಡಬ್ಲೂಎಫ್ಐ ಗ್ರಾಮ ಘಟಕ ಅಸ್ಥಿತ್ವಕ್ಕೆ ತರಲಾಯಿತು. ವಕೀಲರು ಹಾಗೂ ಹೋರಾಟಗಾರರಾದ ಸಿ.ವಿರುಪಾಕ್ಷಪ್ಪ ನಾಮ ಫಲಕ ಉದ್ಘಾಟಿಸಿ ಮಾತನಾಡಿದರು. ಕಾರ್ಮಿಕರು ಸಂಘಟಿತರಾಗಬೇಕು ಹಾಗೂ ಎಂಥಹ ಸಂಸರ್ಭದಲ್ಲಿಯೂ...

HOT NEWS

- Advertisement -
error: Content is protected !!