ಪಿಎಸ್ ಹುದ್ದೆಯಿಂದ ಎಸಿಎಸ್ ಹುದ್ದೆಗೆ ಬಡ್ತಿ ಪಡೆದ ಎಲ್ ಕೆ ಅತೀಕ್, ಶುಭ ಕೋರಿದ ಸಿಜಿಸಿ ಮೋಹನ್ ಕುಮಾರ್ ದಾನಪ್ಪ!

0
312

ಬೆಂಗಳೂರು: ಮಾ:8 ರಾಜ್ಯದ ಹಲವಾರು ಜಿಲ್ಲೆ ಮತ್ತು ವಿಭಾಗ ಹಾಗೂ ಇತರೆ ಇಲಾಖೆಗಳಲ್ಲಿ ತುಂಬಾ ದಕ್ಷ ಮತ್ತು ಪ್ರಾಮಾಣಿಕವಾಗಿ ಸೇವೆ ಸಲ್ಲಿಸಿ ಪ್ರಸ್ತುತ ಕರ್ನಾಟಕ ರಾಜ್ಯ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲಿ ಸರ್ಕಾರದ ಪ್ರಧಾನ ಕಾರ್ಯದರ್ಶಿಯಾಗಿ ಸೇವೆ ಸಲ್ಲಿಸುತ್ತಿರುವ ರಾಜ್ಯದ ಹಿರಿಯ ಐಎಎಸ್ ಅಧಿಕಾರಿಗಳಾದ ಎಲ್ ಕೆ ಅತೀಕ್ ರವರನ್ನು ರಾಜ್ಯ ಸರ್ಕಾರವು ಎಸಿಎಸ್ ಹುದ್ದೆಗೆ ಬಡ್ತಿ ನೀಡಿದ ನಿಮಿತ್ಯ ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಮೋಹನ್ ಕುಮಾರ್ ದಾನಪ್ಪ ನವರು ಎಲ್ ಕೆ ಅತೀಕ್ ಅವರಿಗೆ ಶುಭ ಕೋರಿದರು,

ಸೇವಾ ಹಿರಿತನದ ಮೇರೆಗೆ ಸರ್ಕಾರದ ಅಪರ ಮುಖ್ಯ ಕಾರ್ಯದರ್ಶಿ ಹುದ್ದೆಗೆ ಕರ್ನಾಟಕ ಸರ್ಕಾರ ಬಡ್ತಿ ನೀಡಿ ಸದರಿ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯಲ್ಲೇ ಮುಂದುವರೆಸಿದೆ!

LEAVE A REPLY

Please enter your comment!
Please enter your name here