Daily Archives: 14/03/2022

ವಿವಿಧ ಇಲಾಖೆಯ ಜಿಲ್ಲಾಮಟ್ಟದ ಅಧಿಕಾರಿಗಳೊಂದಿಗೆ ಜಿಲ್ಲಾ ಮಟ್ಟದ ಸಮನ್ವಯ ಸಮಿತಿ ಸಭೆ,ಜನನ-ಮರಣ ಸಮರ್ಪಕ ಮಾಹಿತಿ ನೀಡಿ:ಡಿಸಿ ಮಾಲಪಾಟಿ

ಬಳ್ಳಾರಿ,ಮಾ.14 : ಜಿಲ್ಲೆಯಲ್ಲಿನ ಎಲ್ಲಾ ತಾಲೂಕುವಾರು ಆಸ್ಪತ್ರೆಗಳಲ್ಲಿನ ಜನನ ಮತ್ತು ಮರಣ ದಾಖಲೆಗಳ ನೊಂದಣಿಗಳು,ಬೆಳೆಕಟಾವು ಪ್ರಯೋಗಗಳು,ಬೆಳೆ ಕ್ಷೇತ್ರಗಳ ಮರುಹೊಂದಾಣಿಕೆ ಕುರಿತು ಸಮರ್ಪಕವಾದ ಮಾಹಿತಿ ಒದಗಿಸುವಂತೆ ಜಿಲ್ಲಾಧಿಕಾರಿ ಪವನ್‍ಕುಮಾರ್ ಮಾಲಪಾಟಿ ಅವರು...

ಹಳೇಕೋಟೆ ರೈತನ ಮನೆಗೆ ಬಿಜೆಪಿ ಯುವ ಮುಖಂಡ ಸಣ್ಣಸಿದ್ದಪ್ಪ ಭೇಟಿ.!

-ಬಸಯ್ಯ ಗೆಣಕಿಹಾಳು ಮಠ ಬಳ್ಳಾರಿ:14ಮಾ:-ಕುರುಗೋಡು ಸಮೀಪದ ಹಳೇಕೋಟೆ ಗ್ರಾಮದಲ್ಲಿ ಮಧ್ಯರಾತ್ರಿ ನಡೆದ ಬೆಂಕಿ ಅವಘಡದ ಘಟನೆ ತಿಳಿದ ಯುವ ಬಿಜೆಪಿ ಮುಖಂಡ ಸಣ್ಣಸಿದ್ದಪ್ಪ ಬೇಟಿ ನೀಡಿ....

2 ಕೋಟಿ ವೆಚ್ಚದ ಸಿಸಿ ಕಾಮಗಾರಿಗೆ ಶಾಸಕ ಎಂ.ಎಸ್. ಸೋಮಲಿಂಗಪ್ಪ ಭೂಮಿ ಪೂಜೆ.

-ಬಸಯ್ಯ ಗೆಣಿಕೆಹಾಳು ಮಠ್ ಬಳ್ಳಾರಿ:14:ಮಾ:-ಕುರುಗೋಡು ಸಮೀಪದ ಸಿರಿಗೇರಿಗ್ರಾಮದ ಹೊಸೂರಿನ ಎಸ್.ಕಾಲೋನಿ ಸೇರಿದಂತೆ ರಾರಾವಿ,ಕೊತ್ತಲಚಿಂತೆ ಗ್ರಾಮಗಳಲ್ಲಿ ಲೋಕೋಪಯೋಗಿ ಇಲಾಖೆಯ 5054 ಎಸ್‌ಸಿಪಿ ಅಡಿಯಲ್ಲಿ ಮಂಜೂರಾದ ಅಂದಾಜು ಮೊತ್ತ...

ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಜಾಗೃತಿ..!!

ಸಂಡೂರು: ಮಾ: 14: ಬಾಲ್ಯ ವಿವಾಹ ನಿಷೇಧ ಕಾಯ್ದೆ 2006ರ ಕುರಿತು ಜಾಗೃತಿ ಕಾರ್ಯಕ್ರಮ, ತಾಲೂಕಿನ ತೋರಣಗಲ್ ರೈಲ್ವೆ ನಿಲ್ದಾಣ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ ಆವರಣದಲ್ಲಿರುವ ಅಂಗನವಾಡಿ...

ನೀರಾವರಿ ಪಂಪ್ ಸೆಟ್ ಗಳಿಗೆ ನಿರಂತರ ವಿದ್ಯುತ್ ನೀಡಲು ಕರ್ನಾಟಕ ಪ್ರಾಂತ ರೈತಸಂಘ ಮನವಿ.

ಸಂಡೂರು:14:ಮಾ:-ತಾಲೂಕಿನ ಕರ್ನಾಟಕ ಪ್ರಾಂತ ರೈತಸಂಘದಿಂದ ತೋರಣಗಲ್ಲುನಲ್ಲಿ ಸಹಾಯಕ ಅಭಿಯಂತರರು, ಗುಲ್ಬರ್ಗಾ ವಿದ್ಯುತ್ ಸರಬರಾಜು ಕಂಪನಿ, ಇವರಿಗೆ ಮನವಿಯನ್ನು ಸಲ್ಲಿಸಿದರು ಕಳೆದ ಮೂರು ನಾಲ್ಕು ವರ್ಷಗಳಿಂದ ಅನಾವೃಷ್ಟಿ-ಅತಿವೈಷ್ಟಿ...

ನರೇಗಾ ಕೆಲಸದ ಸಮಯ ಬದಲಾವಣೆ ಮಾಡಲು ಡಿವೈಎಫ್ಐ ಪ್ರತಿಭಟನೆ, ಮನವಿ

ಸಂಡೂರು:ಮಾ:14:-ಉದ್ಯೋಗ ಖಾತ್ರಿ ಯೋಜನೆಯಲ್ಲಿ ಅವೈಜ್ಞಾನಿಕ ನೀತಿಯಾದ ಸಮಯ ಬದಲಾವಣೆ ಮಾಡಿದ ಪರಿಣಾಮ ಹೆಚ್ಚುತ್ತಿರುವ ಬಿಸಿಲು ದಗೆಯಲ್ಲಿ ಕೆಲಸದ ಸಮಯ ಬದಲಾಯಿಸಲು ಒತ್ತಾಯಿಸಿ ಡಿವೈಎಫ್ಐ ನೇತೃತ್ವದಲ್ಲಿ ಸಂಡೂರು ತಾಲೂಕು ತಾಳೂರು ಗ್ರಾಮದ...

ಕಂಪ್ಲಿ ಕೊಟ್ಟಾಲ್ ರಸ್ತೆಗೆ ಪುರಸಭೆಯಿಂದ ಪುನೀತ್ ರಾಜ್ ಕುಮಾರ್ ಹೆಸರು ನಾಮಕರಣ ನಿರ್ಣಯ;ಹೈ ಕೋರ್ಟ್ ಸಿಜಿಸಿಯಿಂದ ಅಭಿನಂದನೆ!

ಡಿ: 14 ಕಂಪ್ಲಿ, ಇತ್ತೀಚಿಗೆ ನಡೆದ ಕಂಪ್ಲಿ ಪುರಸಭೆಯ ಸಾಮಾನ್ಯ ಸಭೆಯಲ್ಲಿ ಕಂಪ್ಲಿಯ ಪ್ರಮುಖ ರಸ್ತೆ ಸರ್ಕಾರಿ ಸಮುದಾಯ ಆಸ್ಪತ್ರೆಯಿಂದ ಕೊಟ್ಟಾಲ್ ಗೆ ಹೋಗುವ ರಸ್ತೆಗೆ ಕರ್ನಾಟಕ ರತ್ನ ಡಾ.ಪುನೀತ್...

ಉದ್ಯೋಗ ಖಾತ್ರಿ ಕೂಲಿ ಕಾರ್ಮಿಕರಿಗೆ ಅಪಘಾತ ಸಂಭಿವಿಸಿದರೆ ಮೊದಲು ಸರಕಾರದಿಂದ ನೆರವು ಕಲ್ಪಿಸಲು ಶಾಸಕರಿಂದ ಪತ್ರ ನೀಡಿ :...

ಕುರುಗೋಡು:ಮಾ:14:-ತಾಲೂಕಿನ ಏಳುಬೆಂಚಿ ಗ್ರಾಮದಲ್ಲಿ ನಡೆದ ಗ್ರಾಮಸಭೆಯಲ್ಲಿ ಉದ್ಯೋಗ ಖಾತ್ರಿಯಲ್ಲಿ ಕೆಲಸ ಮಾಡುವ ಕೂಲಿ ಕಾರ್ಮಿಕರಿಗೆ ಜೀವನ ಸುರಕ್ಷಿತ ವ್ಯವಸ್ಥೆಗೆ ಮತ್ತು ಅಪಘಾತ ಸಂಭಿವಿಸಿದರೆ ಅಂತವರಿಗೆ ಸರಕಾರದಿಂದ ಸೂಕ್ತ ಪರಿಹಾರ ನೀಡಲು...

HOT NEWS

error: Content is protected !!