Daily Archives: 07/03/2022

ಜಿಲ್ಲಾ ಸ್ಕೌಟ್ಸ್ ಸಂಸ್ಥೆ ವತಿಯಿಂದ ನೂತನ ಎಸ್‍ಪಿಗೆ ಅಭಿನಂದನೆ

ಮಡಿಕೇರಿ ಮಾ.07:-ಭಾರತ ಸ್ಕೌಟ್ಸ್ ಮತ್ತು ಗೈಡ್‍ನ ಕೊಡಗು ಜಿಲ್ಲಾ ಸಂಸ್ಥೆಯ ವತಿಯಿಂದ ಕೊಡಗು ಜಿಲ್ಲೆಗೆ ಹೊಸದಾಗಿ ಆಗಮಿಸಿರುವ ಪೆÇಲೀಸ್ ವರಿಷ್ಠಾಧಿಕಾರಿಗಳು ಆದ ಗೈಡ್ಸ್ ಸಂಸ್ಥೆಯ ಉಪಾಧ್ಯಕ್ಷರೂ ಆಗಿರುವ ಅಯ್ಯಪ್ಪ ಅವರನ್ನು...

ನಾಲ್ಕನೇ ಶಕ್ತಿ ಎಂಬ ಬೆಕ್ಕಿಗೆ ಕಾಯುತ್ತಿರುವವರು

ಕೆಲ ತಿಂಗಳ ಹಿಂದೆ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕ ಸಿ.ಎಂ.ಇಬ್ರಾಹಿಂ ಅವರು ಮಾಜಿ ಮುಖ್ಯಮಂತ್ರಿ ಯಡಿಯೂರಪ್ಪ ಅವರನ್ನು ಭೇಟಿ ಮಾಡಿದರು.ಅಷ್ಟೊತ್ತಿಗಾಗಲೇ ಯಡಿಯೂರಪ್ಪ ಅವರು ಮುಖ್ಯಮಂತ್ರಿ ಹುದ್ದೆಯಿಂದ ಪದಚ್ಯುತರಾಗಿದ್ದರು.ಹೀಗೆ ಪದಚ್ಯುತರಾದ ಅವರನ್ನು...

ಗಾಂಜಾ ವಶ : ಆರೋಪಿ ಬಂಧನ

ದಾವಣಗೆರೆ ಮಾ.07;- ಹೊನ್ನಾಳಿ ತಾಲ್ಲೂಕು, ಹನಗವಾಡಿ ಗ್ರಾಮದ ಮನೆಯೊಂದರಲ್ಲಿ ಇರಿಸಲಾಗಿದ್ದ ಒಣ ಗಾಂಜಾ ಹಾಗೂ ಆರೋಪಿ ಮನೆಯ ಕೈತೋಟದಲ್ಲಿ ಬೆಳೆಯಲಾಗಿದ್ದ ಹಸಿ ಗಾಂಜಾ ಗಿಡಗಳನ್ನು ಅಬಕಾರಿ ಇಲಾಖೆ ಪತ್ತೆಹಚ್ಚಿದ್ದು, ಆರೋಪಿ...

ಜಲಜೀವನ್ ಮಿಷನ್ ಅನುಷ್ಠಾನದ ಕುರಿತು ತರಬೇತಿ ಕಾರ್ಯಗಾರ; ಸರ್ಕಾರದ ಯೋಜನೆ ಜಾರಿಯಲ್ಲಿ ಜನಸಮುದಾಯದ ಸಹಕಾರ ಅಗತ್ಯ- ಸಿಇಒ

ದಾವಣಗೆರೆ ಮಾ.07: ಸರ್ಕಾರದ ಯೋಜನೆಗಳನ್ನು ಸಮರ್ಪಕವಾಗಿ ಜಾರಿಗೊಳಿಸುವಲ್ಲಿ ಅಧಿಕಾರಿಗಳ ಪಾತ್ರದ ಜೊತೆಗೆ ಜನಸಮುದಾಯಗಳ ಸಹಕಾರವು ಮುಖ್ಯವಾಗಿದೆ, ಗ್ರಾಮೀಣ ಭಾಗದ ಜನರಿಗೆ ನಿಯಮಿತವಾಗಿ, ನಿರಂತರವಾಗಿ, ನೀರು ಒದಗಿಸುವ ಉದ್ದೇಶದಿಂದ ಕಾರ್ಯಗಾರ ಆಯೋಜನೆ...

ಸರಿಯಾದ ಸಮಯಕ್ಕೆ ಬಸ್ ವ್ಯವಸ್ಥೆ ಕಲ್ಪಿಸಿಕೊಡಿ: ವಿಧ್ಯಾರ್ಥಿಗಳು ಆಗ್ರಹ

ವಿಜಯನಗರ:ಮಾ:07:-ಕೂಡ್ಲಿಗಿ ತಾಲೂಕಿನ ಕಾನಹೊಸಹಳ್ಳಿ ಗ್ರಾಮದಿಂದ ಚಿತ್ರದುರ್ಗಕ್ಕೆ ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡಲು ವಿದ್ಯಾರ್ಥಿಗಳು ಬಸ್ ಪಾಸ್ ಮಾಡಿಸಿಕೊಂಡು ದಿನ ನಿತ್ಯಚಿತ್ರದುರ್ಗಕ್ಕೆ ವಿದ್ಯಾಭ್ಯಾಸಕ್ಕಾಗಿ ಹೋಗುತ್ತಿದ್ದಾರೆ, ಆದರೆ ಇವರಿಗೆ ಸರಿಯಾದ ಬಸ್ ವ್ಯವಸ್ಥೆಯಿಲ್ಲ, ಬೆಳಗಿನ...

ನಿಂಬಳಗೆರೆ: ಸರ್ಕಾರಿ ಪ್ರೌಢಶಾಲೆಯಲ್ಲಿ ರಾಷ್ಟ್ರೀಯ ವಿಜ್ಞಾನ ದಿನಾಚರಣೆ

ವಿಜಯನಗರ:ಮಾ:07:-ಕೂಡ್ಲಿಗಿ ವಿಧಾನ ಸಭಾ ಕ್ಷೇತ್ರದ ಕೊಟ್ಟೂರು ವ್ಯಾಪ್ತಿಯ ನಿಂಬಳಗೆರೆ ಗ್ರಾಮದಬಿ.ಕೆ.ವಿ ಸರ್ಕಾರಿ ಪ್ರೌಢ ಶಾಲೆಯ ಆವರಣದಲ್ಲಿ ಇಂದು ರಾಷ್ಟ್ರೀಯ ವಿಜ್ಞಾನ ದಿನಾಚರಣೆ ಹಾಗೂ ವಿಜ್ಞಾನ ವಸ್ತು ಪ್ರದರ್ಶನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಯಿತು.

ಮಿಷನ್ 4.0 ಇಂದ್ರದನುಷ್ ಲಸಿಕೆ ಅಭಿಯಾನ.

ಸಂಡೂರು: ಮಾ: 7: ಮಿಷನ್ ಇಂದ್ರಧನುಷ್ 4.0 ಅಭಿಯಾನದಲ್ಲಿ ಲಸಿಕೆ ವಂಚಿತ ಎರಡು ವರ್ಷದೊಳಗಿನ ಮಕ್ಕಳಿಗೆ ಮತ್ತು ಗರ್ಭಿಣಿಯರಿಗೆ ಲಸಿಕೆ ಅಭಿಯಾನವನ್ನು ಆಯೋಜಿಸಲಾಗಿತ್ತು ತಾಲೂಕಿನ ತೋರಣಗಲ್ಲು,...

ತೋರಣಗಲ್ಲು ಗ್ರಾಮದಲ್ಲಿ “ಮುದ್ದಣನ ಪ್ರೊಮೋಷನ್ ಪ್ರಸಂಗ” ನಾಟಕ ಪ್ರದರ್ಶನ.

ಸಂಡೂರು:ಮಾ:7: ತೋರಣಗಲ್ಲು ಗ್ರಾಮದಲ್ಲಿ ಧಾತ್ರಿ ರಂಗ ಸಂಸ್ಥೆ, ಸಿರಿಗೇರಿ ಇವರಿಂದ "ಮುದ್ದಣ್ಣನ ಪ್ರೋಮೋಷನ್ ಪ್ರಸಂಗ" ನಾಟಕ ಪ್ರದರ್ಶನ, ಏರ್ಪಡಿಸಲಾಗಿತ್ತು.

ಹಂಪಿಯ ಚಕ್ರತೀರ್ಥದ ಕಡೆಗೆ ಕಂಪಿಲ ಸ್ವಾಮಿಯ ನಡಿಗೆ..

-ಲೇಖಕರು: ಡಾ.ಸಿ.ಬಿ.ಅನ್ನಪೂರ್ಣಜೋಗೇಶ್,ಪ್ರಾಂಶುಪಾಲರು, ನ್ಯಾಷನಲ್ ಕಾಲೇಜು, ಬಸವನಗುಡಿ,ಬೆಂಗಳೂರು-೦೪. ಜಗತ್ತಿನ ಬೇರೆ ಬೇರೆ ಭಾಗಗಳ ನಡುವೆ ಇರುವ ಎಲ್ಲಾ ಅಡೆತಡೆಗಳನ್ನು ದಾಟಿ ಇಡೀ ಭೂಗೋಳ ಒಂದೇ ಎಂದು ಸಾರುತ್ತಾ...

HOT NEWS

error: Content is protected !!