Daily Archives: 14/05/2022

ಸಂಘಟನೆಗಳಿಗೆ ಮಾದರಿಯಾದ ವೆಂಕಾವದೂತ ಭಜನಾ ಸಂಘ

ಸಂಡೂರು:ಮೇ:14:- ತಾಲೂಕಿನ ಬಂಡ್ರಿ ಗ್ರಾಮದಲ್ಲಿ ಶಾಸಕರ ಅನುದಾನದಡಿಯಲ್ಲಿ ಶ್ರೀ ವೆಂಕಾವದೂತ ಸಾರ್ವಜನಿಕ ಕಲ್ಯಾಣ ಮಂಟಪದ ಕಾಮಗಾರಿಗೆ ಶಾಸಕ ಈ. ತುಕಾರಾಮ್ ಅವರು ಭೂಮಿ ಪೂಜೆಯನ್ನು ನೆರವೇರಿಸಿದರು

ಕರ್ತವ್ಯಲೋಪ ಆರೋಪ: ಮೂವರು ಶಿಕ್ಷಕರು ಅಮಾನತು

ಕಲಬುರಗಿ:ಮೇ.14: ಕರ್ತವ್ಯಲೋಪ ಹಾಗೂ ಅವ್ಯವಹಾರ ಆರೋಪದಡಿ ಆಳಂದ ತಾಲೂಕಿನಲ್ಲಿ ಓರ್ವ ಶಿಕ್ಷಕಿ ಮತ್ತು ಇಬ್ಬರು ಶಿಕ್ಷಕರನ್ನ ಸೇವೆಯಿಂದ ಅಮಾನತುಗೊಳಿಸಿ ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪನಿರ್ದೇಶಕ ಅಶೋಕ್ ಬಜಂತ್ರಿ ಆದೇಶ ಹೊರಡಿಸಿದ್ದಾರೆ.

HOT NEWS

error: Content is protected !!