Daily Archives: 06/05/2022

ಭಕ್ತಸಾಗರದ ಮದ್ಯೆ ವಿಜೃಂಭಣೆಯಿಂದ ನೆರವೇರಿದ ಉಜ್ಜಯಿನಿ ಮರುಳಸಿದ್ದೇಶ್ವರ ರಥೋತ್ಸವ

ವಿಜಯನಗರ/ಕೊಟ್ಟೂರು: ಲಕ್ಷಾಂತರ ಭಕ್ತರ ಆರಾಧ್ಯದೈವ ಉಜ್ಜಯಿನಿ ಸದ್ಧರ್ಮ ಪೀಠದ ಒಡೆಯ ಶ್ರೀಗುರು ಮರುಳಸಿದ್ದೇಶ್ವರ ಸ್ವಾಮಿಯ ಮಹಾ ರಥೋತ್ಸವವು ಶುಕ್ರವಾರ ಇಳಿ ಸಂಜೆ 05:56 ರ ಸುಮಾರಿನಲ್ಲಿ ವಿಜೃಂಭಣೆಯಿಂದ ಭಕ್ತ ಸಾಗರದ...

ಸದ್ಧರ್ಮ ಪೀಠದ ಅಭಿವೃದ್ದಿಗೆ ಯೋಚನೆ-ಸಚಿವ ಬಿ.ಎಸ್. ಆನಂದ್‌ಸಿಂಗ್

ವಿಜಯನಗರ/ಕೊಟ್ಟೂರು:ಉಜ್ಜಯಿನಿ ಸದ್ಧರ್ಮ ಪೀಠದ ಸಮಗ್ರ ಅಭಿವೃದ್ಧಿಗೆ ಜಗದ್ಗುರುಗಳು ಸೂಚಿಸುವ ಯೋಜನೆಯ ಪ್ರಕಾರ ಸರ್ಕಾರದಿಂದ ನೆರವು ನೀಡಲು ಯೋಚಿಸಿರುವುದಾಗಿ ಪ್ರವಾಸೋದ್ಯಮ ಮತ್ತು ಜೀವಿಶಾಸ್ತç ಖಾತೆ ಸಚಿವ ಬಿ.ಎಸ್.ಆನಂದ ಸಿಂಗ್ ಹೇಳಿದರು.

ಬಸ್ ನಿಲ್ದಾಣವೋ..ಹೊಲಸು ತುಂಬಿರುವ ಕೆರೆಯೋ..ಕಣ್ಣುಮುಚ್ಚಿ ಕುಳಿತ ಅಧಿಕಾರಿಗಳು

ವಿಜಯನಗರ/ಕೊಟ್ಟೂರು: ತಾಲೂಕಿನಲ್ಲಿರುವ ಅವ್ಯವಸ್ಥೆಯ ಬಗ್ಗೆ ಎಷ್ಟು ಬರೆದರೂ ಕಡಿಮೆಯೆ.? ಕುಡಿಯಲು ನೀರಿಲ್ಲ… ಇನ್ನು ಮಳೆ ಸುರಿದರಂತೂ ಜನರ ರಕ್ಷಣೆಗೆ ದೇವರೇ ಬರಬೇಕು.ಶುಕ್ರವಾರ ಸುರಿದ ಮಳೆ ಆಕಾಶಕ್ಕೆ ಮಾತ್ರ ಕನ್ನಡಿ ಹಿಡಿದಿಲ್ಲ,...

HOT NEWS

error: Content is protected !!