Daily Archives: 18/05/2022

ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಮೂಡಿಸಿ: ಡಾ.ಬಿ.ಸಿ.ಸತೀಶ

ಮಡಿಕೇರಿ ಮೇ.18:-ಜಿಲ್ಲೆಯಲ್ಲಿ ಕ್ಷಯರೋಗ ನಿಯಂತ್ರಣ ಹಾಗೂ ತಾಯಿ ಮತ್ತು ಶಿಶು ಮರಣ ತಡೆಯುವಲ್ಲಿ ಹೆಚ್ಚಿನ ಜಾಗೃತಿ ಕಾರ್ಯಕ್ರಮ ಹಮ್ಮಿಕೊಳ್ಳುವಂತೆ ಸಂಬಂಧಪಟ್ಟ ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರು ನಿರ್ದೇಶನ ನೀಡಿದ್ದಾರೆ.

ರಾಜಕೀಯ ಪಕ್ಷಗಳಿಗೆ ಹಾರಕಾನಾಳ್‌ ರಾಜಣ್ಣ ಸಲಹೆ

ಕೊಟ್ಟೂರು: ತಾಲೂಕಿನ ವಿಜಯನಗರ ಜಿಲ್ಲೆ ಹಾರಕಾನಾಳ್‌ ಗ್ರಾಮ ವಾಸಿಯಾದ ಹಾರಕಾನಾಳ್‌ ರಾಜಣ್ಣ ಅವರದೊಂದು ಎಲ್ಲಾ ರಾಜಕೀಯ ಪಕ್ಷಗಳಿಗೆ ಸಲಹೆ ಉಚಿತ ಅಕ್ಕಿ ಗೋಧಿ ಕೊಡುವ ಬದಲು...

ಉಚಿತ ಕಣ್ಣಿನ ಪೊರೆ ಶಸ್ತ್ರ ಚಿಕಿತ್ಸೆ ಮತ್ತು ನೇತ್ರ ತಪಾಸಣಾ ಶಿಬಿರ

ವಿಜಯನಗರ/ಕೊಟ್ಟೂರು: ಮೇ 18-ಕೊಟ್ಟೂರು ತಾಲೂಕು, ಕಾಳಪುರ ಗ್ರಾಮ ಗ್ರಾಮದಲ್ಲಿ ಇಂದು ಕಣ್ಣಿನ ನಡೆ ಹಳ್ಳಿಯ ಕಡೆಗೆ ಶೀರ್ಷಿಕೆಯೊಂದಿಗೆ ಕೊಟ್ಟೂರಿನ ಕಠಾರೆ ಆಪ್ಟಿಕಲ್ ಸಹಯೋಗದೊಂದಿಗೆ ಗ್ರಾಮ ಪಂಚಾಯಿತಿ ವತಿಯಿಂದ ಹಮ್ಮಿಕೊಂಡಉಚಿತ ನೇತ್ರ...

ಸರಕಾರಿ ಜಮೀನು ಒತ್ತುವರಿಯಾಗಿದ್ದಲ್ಲಿ ದೂರು ನೀಡಿ;ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆಯೇ ಅರ್ಜಿ ಸಲ್ಲಿಸಿ: ಡಿಸಿ ಪವನಕುಮಾರ ಮಾಲಪಾಟಿ

ಬಳ್ಳಾರಿ,ಮೇ 18 : ರಾಜ್ಯದಲ್ಲಿನ ಗ್ರಾಮ ಮತ್ತು ನಗರ ಪ್ರದೇಶಗಳಲ್ಲಿ ಸ್ಮಶಾನ ಭೂಮಿ ಕಲ್ಪಿಸುವುದು ಸರ್ಕಾರದ ಮೂಲ ಉದ್ದೇಶವಾಗಿದ್ದು, ಜಿಲ್ಲೆಯ ಗ್ರಾಮಗಳಲ್ಲಿ ಸ್ಮಶಾನದ ಅವಶ್ಯಕತೆ ಇದ್ದಲ್ಲಿ ಮತ್ತು ಸಾರ್ವಜನಿಕ ಸ್ಮಶಾನ...

ಬಳ್ಳಾರಿ ಮಹಾನಗರ ಪಾಲಿಕೆ ಸಾಮಾನ್ಯ ಸಭೆ ಆಸ್ತಿ ತೆರಿಗೆ ದರ ಪರಿಷ್ಕರಣೆ: ಸುಧೀರ್ಘ ಚರ್ಚಿಸಿ ನಿರ್ಧಾರ

ಬಳ್ಳಾರಿ,ಮೇ 18 : ಬಳ್ಳಾರಿ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಆಸ್ತಿ ತೆರಿಗೆ ದರವನ್ನು ಈ ಸಾಲಿನಲ್ಲಿ ಶೇ.3ರಿಂದ ಶೇ.5ರಷ್ಟು...

ಸಂಕಷ್ಟದಲ್ಲಿರುವ ಮಕ್ಕಳು ಕಂಡಾಗ ಮಕ್ಕಳ ಸಹಾಯವಾಣಿಗೆ ಕರೆ ಮಾಡಿ : ರೇಖಾ

ಶಿವಮೊಗ್ಗ ಮೇ 18:- ಸಂಕಷ್ಟದಲ್ಲಿರುವ ಹಾಗೂ ಪೋಷಣೆ ಮತ್ತು ರಕ್ಷಣೆಯ ಅಗತ್ಯವಿರುವ ಮಕ್ಕಳು ಕಂಡಾಗ ಉಚಿತ ಮತ್ತು ತುರ್ತು ಸೇವೆ ನೀಡುವ ಮಕ್ಕಳ ಸಹಾಯವಾಣಿ ಸಂಖ್ಯೆ 1098 ಗೆ ಕರೆ...

ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ವಿದ್ಯಾರ್ಥಿಗಳ ಮೇಲಿದೆ : ಎಸ್‍ಪಿ

ಶಿವಮೊಗ್ಗ ಮೇ 18:-ವಿದ್ಯಾರ್ಥಿಗಳು ಜೀವನದಲ್ಲಿ ಶಿಸ್ತನ್ನು ಅಳವಡಿಸಿಕೊಂಡು, ಯಾವುದೇ ಕೆಲಸವನ್ನು ಒಳ್ಳೆಯ ಮನಸ್ಸಿನಿಂದ ಮಾಡುವ ಮೂಲಕ ದೇಶಕ್ಕೆ ಕೊಡುಗೆ ನೀಡುವ ಜವಾಬ್ದಾರಿ ಹೊಂದಿದ್ದಾರೆ ಎಂದು ಜಿಲ್ಲಾ ಪೆÇಲೀಸ್ ವರಿಷ್ಠಾಧಿಕಾರಿ ಲಕ್ಷ್ಮಿ...

ಉಜ್ಜಿನಿ ಗ್ರಾಮದ, 1 ಮತ್ತು 2 ನೇ ವಾರ್ಡ್ ನಲ್ಲಿ ”ನಿಗೂಢ” ಕಾಮಗಾರಿ ಪತ್ತೆ!

ವಿಜಯನಗರ/ಕೊಟ್ಟೂರು:ಮೇ:18:- ತಾಲೂಕಿನ ಉಜ್ಜಿನಿ ಗ್ರಾಮದ 1 ಮತ್ತು 2 ನೇ ವಾರ್ಡ್ ನಲ್ಲಿ ನಿಗೂಢ ಕಾಮಗಾರಿ ಪತ್ತೆಯಾಗಿದೆ ಸಾರ್ವಜನಿಕರಿಗೆ ಕುಡಿಯಲು ನೀರಿನ ವ್ಯವಸ್ಥೆ ಕಲ್ಪಿಸಲು ಕೈಗೊಳ್ಳಲಾದ ಕಾಮಗಾರಿಯ ನೀರಿನ ಪೈಪ್...

ಅನುಚಿತ ವರ್ತನೆ ಪೊಲೀಸ್ ಪೇದೆ ಅಮಾನತು

ವಿಜಯನಗರ/ಕೊಟ್ಟೂರು: ಮೇ:18:-ಕೊಟ್ಟೂರು ಪೋಲೀಸ್ ಠಾಣೆಯ ಪೇದೆ ಕೊಟ್ರಗೌಡ ಠಾಣೆ ಮೇಲಾಧಿಕಾರಿಯೊಂದಿಗೆ ಅನುಚಿತವಾಗಿ ವರ್ತಿಸಿದ್ದರಿಂದ ಅಮಾನತು ಮಾಡಲಾಗಿದೆ. ಪಟ್ಟಣದ ಪೊಲೀಸ್ ಠಾಣೆಯಲ್ಲಿ ಬ್ರೀಪಿಂಗ್ ಸಭೆಯಲ್ಲಿ ಠಾಣಾಧಿಕಾರಿ ಆದೇಶವನ್ನು...

ಭಾರತೀಯ ದಲಿತ ಪ್ಯಾಂಥರ್ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳ ನೇಮಕ

ಬಳ್ಳಾರಿ/ಕಂಪ್ಲಿ ಮೇ:18: ಕಂಪ್ಲಿಯ ಭಾರತೀಯ ದಲಿತ ಪ್ಯಾಂಥರ್ ಕಚೇರಿಯಲ್ಲಿ ಜರುಗಿದ ಕಂಪ್ಲಿ ತಾಲೂಕು ಪದಾಧಿಕಾರಿಗಳ ಸಭೆಯಲ್ಲಿ ಕಂಪ್ಲಿ ತಾಲೂಕು ಘಟಕಕ್ಕೆ ನೂತನ ಪದಾಧಿಕಾರಿಗಳನ್ನ ನೇಮಕ ಮಾಡಿ ಸಂಘಟನೆಯ ಬಳ್ಳಾರಿ ಜಿಲ್ಲಾಧ್ಯಕ್ಷ...

HOT NEWS

error: Content is protected !!