Daily Archives: 20/05/2022

ಕಿರಿಯ ವಕೀಲರು ಸತತ ಅಧ್ಯಯನಶೀಲರಾಗಿ ವೃತ್ತಿಯಲ್ಲಿ ತೊಡಗಿಸಿಕೊಳ್ಳಲು ನ್ಯಾ.ಸದಾನಂದ ದೊಡ್ಡಮನಿ ಸಲಹೆ

ಬಳ್ಳಾರಿ,ಮೇ 20: ಬಳ್ಳಾರಿಯ ಜಿಲ್ಲಾ ಪ್ರಧಾನ ಮತ್ತು ಸತ್ರ ನ್ಯಾಯಾಲಯದಿಂದ ವರ್ಗಾವಣೆಗೊಂಡಿರುವ ಒಂದನೇ ಹೆಚ್ಚುವರಿ ಜಿಲ್ಲಾ ನ್ಯಾಯಾಧೀಶರಾದ ಸದಾನಂದ.ಎಂ ದೊಡ್ಡಮನಿ ಹಾಗೂ ಕೌಟುಂಬಿಕ ನ್ಯಾಯಾಲಯದ ಪ್ರಧಾನ ನ್ಯಾಯಾಧೀಶರಾದ ರಾಜೇಶ್ ಕರ್ಣಂ...

ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳು ತ್ವರಿತ ವಿಲೇವಾರಿಗೆ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಸೂಚನೆ

ಹೊಸಪೇಟೆ(ವಿಜಯನಗರ),ಮೇ20: ನ್ಯಾಯಾಲಯದಲ್ಲಿ ವಿಚಾರಣೆಯಲ್ಲಿರುವ ಪ್ರಕರಣಗಳ ಕುರಿತು ತ್ವರಿತ ವಿಲೇವಾರಿ ಕೈಗೊಳ್ಳುವಂತೆ ಬಳ್ಳಾರಿ ಮತ್ತು ವಿಜಯನಗರ ಲೋಕಾಯುಕ್ತ ಅಧಿಕಾರಿಗಳಿಗೆ ಉಪಲೋಕಾಯುಕ್ತ ಬಿ.ಎಸ್.ಪಾಟೀಲ್ ಅವರು ಸೂಚನೆ ನೀಡಿದ್ದಾರೆ.ಹೊಸಪೇಟೆಯ ಅಮರಾವತಿ ಪ್ರವಾಸಿ ಮಂದಿರದಲ್ಲಿ ಶುಕ್ರವಾರ...

ಶಿಕ್ಷಣ, ಉದ್ಯೋಗದಲ್ಲಿ ಎಸ್ಸಿ ಎಸ್ಟಿ ಮೀಸಲಾತಿ ಹೆಚ್ಚಳಕ್ಕೆ ಆಗ್ರಹಿಸಿ ಬೃಹತ್ ಮೆರವಣಿಗೆ.

ಸಂಡೂರು:ಮೇ:20:ಮೀಸಲಾತಿ ಹೆಚ್ಚಳ ಕುರಿತು ನ್ಯಾ. ನಾಗಮೋಹನ್ ದಾಸ್ ವರದಿ ಜಾರಿಗೆ ಅಗ್ರಹಿಸಿ. ಸಂಡೂರಿನಲ್ಲಿ ವಿನೂತನವಾಗಿ ಬೃಹತ್ ಪ್ರತಿಭಟನೆ ನಡೆಸಲಾಯಿತು. ಬಳ್ಳಾರಿ ಜಿಲ್ಲೆ ಸಂಡೂರು ಪಟ್ಟಣದಲ್ಲಿ ಪ್ರತಿಭಟನಾಕಾರರು...

ಪ್ರಸನ್ನಾನಂದ ಸ್ವಾಮೀಜಿ ಹೋರಾಟ ಬೆಂಬಲಿಸಿ ಬೀದಿಗಳಲ್ಲಿ ಮೆರವಣೆಗೆ

ವಿಜಯನಗರ/ಕೊಟ್ಟೂರು:ಮೇ:20:-ವಾಲ್ಮೀಕಿ ಗುರುಪೀಠದ ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹೋರಾಟ ಬೆಂಬಲಿಸಿ ಹಾಗೂ ನ್ಯಾಯಮೂರ್ತಿ ಹೆಚ್.ಎನ್. ನಾಗಮೋಹನದಾಸ್ ವರದಿ ಜಾರಿಗೆ ಒತ್ತಾಯಿಸಿ ಪಟ್ಟಣದಲ್ಲಿ ವಾಲ್ಮೀಕಿ ನವ ಯುವಕರ ಸೇವಾ ಸಂಘ ದಸಂಸಯೊಂದಿಗೆ...

ನಿರಂತರ ವರುಣನ ಅಬ್ಬರಕ್ಕೆ: ಮನೆಗಳಿಗೆ ಹಾನಿ.!

ವಿಜಯನಗರ/ಕೊಟ್ಟೂರು:ಮೇ:20:- ತಾಲೂಕಿನಲ್ಲಿ ನಿರಂತರವಾಗಿ ಸುರಿಯುತ್ತಿರುವ ಮಳೆಗೆ ಹೊನ್ನಿಹಳ್ಳಿ, ಕೆ.ಕೋಡಿಹಳ್ಳಿ ಹಾಗೂ ಮಲ್ಲನಾಯಕನಹಳ್ಳಿಯಲ್ಲಿ ತಲಾ ಒಂದೊಂದು ಮನೆಗಳು ಬಿದ್ದಿರುತ್ತವೆ. ಬೆಳೆ ಹಾನಿಯ ಬಗ್ಗೆ ವರದಿಯಾಗಿರುವುದಿಲ್ಲ. ಬೆಳೆ ಹಾನಿಗಳು ಸಂಭವಿಸಿದಲ್ಲಿ ತೋಟಗಾರಿಕೆ/ಕೃಷಿ ಇಲಾಖೆ...

ಪುಕ್ಕಸಟ್ಟೇ ಕೊಡ್ತೀನಿ ಅಂದ್ರೂ ತಗೊಳೋರಿಲ್ಲ! ಪಪ್ಪಾಯಿಗೆ ಬೆಲೆ ಸಿಗದೆ ಬೀದಿಪಾಲಾದ ಬೆಳೆಗಾರ.

--ಹುಳ್ಳಿಪ್ರಕಾಶ " ಪುಕ್ಕಸಟ್ಟೇ ಕೊಡ್ತೀನಿ" ಎಂದ್ರು ತಗಳೋರಿಲ್ಲ.‌ ಹಣ್ಣು ಕಟಾವ್ ಮಾಡದಿದ್ರೇ ಗಿಡಗಳ ಆರೋಗ್ಯಕ್ಕೆ ತೊಂದ್ರೇ, ಕಟಾವ್ ಮಾಡಿದರೇ ಕಟಾವ್ ಮಾಡಿದ ಖರ್ಚು ಮೈ ಮೇಲೆನೇ....

ಸಂಡೂರು ತಾಲೂಕು ಪಂಚಾಯಿತಿಗಳಿಗೆ ‘ಗ್ರಾಮ ಕಾಯಕ ಮಿತ್ರ’ ನೇಮಕ:ಅರ್ಜಿ ಆಹ್ವಾನ

ಸಂಡೂರು ,ಮೇ: 20: ಸಂಡೂರು ತಾಲೂಕಿನ ಮಹಾತ್ಮ ಗಾಂಧಿ ನರೇಗಾ ಯೋಜನೆಯಡಿ 2020-21ನೇ ಸಾಲಿನಲ್ಲಿ 20ಸಾವಿರ ಮಾನವ ದಿನಗಳಿಗಿಂತ ಹೆಚ್ಚಿನ ಉದ್ಯೋಗ ಸೃಜನೆ ಮಾಡಿದ ಗ್ರಾಮ ಪಂಚಾಯಿತಿಗಳಲ್ಲಿ “ಗ್ರಾಮ ಕಾಯಕ...

HOT NEWS

error: Content is protected !!