Daily Archives: 16/05/2022

ತಾರಾನಗರ ಸ.ಮಾ.ಹಿ.ಪ್ರಾ ಶಾಲೆಯಲ್ಲಿ 6 ರಿಂದ 16 ವರ್ಷದ ಮಕ್ಕಳಿಗೆ ತಾಲೂಕು ಮಟ್ಟದ ಬೇಸಿಗೆ ಶಿಬಿರ

ಸಂಡೂರು:ಮೇ:16:- ಮಹಿಳಾ ಮತ್ತು ಮಕ್ಕಳಾ ಅಭಿವೃದ್ಧಿ ಇಲಾಖೆ, ಕರ್ನಾಟಕ ರಾಜ್ಯ ಬಾಲ ಭವನ ಸೊಸೈಟಿ, ಬೆಂಗಳೂರು, ತಾಲೂಕು ಬಾಲ ಭವನ ಸಮಿತಿ, ಸಂಡೂರು, ಹಾಗೂ ಸಾರ್ವಜನಿಕ ಶಿಕ್ಷಣ ಇಲಾಖೆ ,ಭಾರತೀಯ...

ಉದೋ ಉದೋ ಬಿಕ್ಕಿ ಮರಡಿ ದುರ್ಗಾಂಬಿಕೆ!

ಕೊಟ್ಟೂರು:ಮೇ:16:-ಪಟ್ಟಣದ ಕೆರೆಯ ಹತ್ತಿರ ಇರುವ ಬಿಕ್ಕಿ ಮರಡಿ ದುರ್ಗಾಬಿಕಾ ದೇವಿಯ ರಥೋತ್ಸವ ಇಂದು ಅದ್ದೂರಿಯಾಗಿ ಜರುಗಲಿದೆ. ಹಿನ್ನೆಲೆ: ದುರ್ಗಾಂಬಿಕೆ ನೆಲೆ ನಿಂತ ಸ್ಥಳದಲ್ಲಿ ಅನೇಕ ಬಿಕ್ಕಿ ಮರಗಳು ಇರುವ ಹಿನ್ನೆಲೆಯಲ್ಲಿ...

ಹೂಡೇಂ: ಸರ್ಕಾರಿ ಶಾಲಾ ಪ್ರಾರಂಭೋತ್ಸವ ಸಂಭ್ರಮ

ವಿಜಯನಗರ:ಮೇ:16:-ಕೂಡ್ಲಿಗಿ ತಾಲೂಕಿನ ಹೂಡೇಂ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ ಕಾರ್ಯಕ್ರಮದ ಪ್ರಯುಕ್ತ ವಿದ್ಯಾರ್ಥಿಗಳನ್ನು ಸ್ವಾಗತಿಸಲು ಶಿಕ್ಷಣ ಇಲಾಖೆ ಸಜ್ಜಾಗಿದ್ದು. ಬಿರು ಬಿಸಿಲಿನ ಬೇಸಿಗೆ ರಜೆ ಮಜಾ...

ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆ.

ಸಂಡೂರು: ಮೇ: 16: ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ರಾಷ್ಟ್ರೀಯ ಡೆಂಗ್ಯೂ ದಿನಾಚರಣೆಯನ್ನು ಆಚರಿಸಲಾಯಿತು ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದಲ್ಲಿ ಆಯೋಜಿಸಲಾದ "ರಾಷ್ಟ್ರೀಯ ಡೆಂಗ್ಯೂ ದಿನ...

ಶಾಲಾ ಪ್ರಾರಂಭೋತ್ಸವ; ಹಗರಿಬೊಮ್ಮನಹಳ್ಳಿ ಒಲ್ಡ್ ಟೌನ್ ಸರ್ಕಾರಿಶಾಲೆಯಲ್ಲಿ ಮಕ್ಜಳಗೆ ಪೆನ್, ಪೆನ್ಸಿಲ್, ಉತ್ಪತ್ತಿ ಕೊಟ್ಟು ಸ್ವಾಗತಕೋರಿದ ಶಿಕ್ಷಕ ವರ್ಗ

ಹಗರಿಬೊಮ್ಮನಹಳ್ಳಿ, ಮೇ 16 -ಹಗರಿಬೊಮ್ಮನಹಳ್ಳಿ ಒಲ್ಡ್ ಟೌನ್ ನಲ್ಲಿರುವ ಸರ್ಕಾರಿ ಮಾದರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಸೋಮವಾರ ಶಾಲಾ ಪ್ರಾರಂಭೋತ್ಸವದ ಸಂಭ್ರಮವೇ , ಸಂಭ್ರಮ. ಮಕ್ಕಳು ಖುಷಿ,ಖುಷಿಯಾಗಿ ಶಾಲೆಯ ಅವರಣದೊಳಕ್ಕೆ...

ಶೆಲಿಯಪ್ಪನಹಳ್ಳಿ; ಎತ್ತಿನಬಂಡಿ ಮೆರವಣಿಗೆಯಲ್ಲಿ ಮಕ್ಕಳಿಗೆ ಶಾಲೆಗೆ ಸ್ವಾಗತ.

ಸಂಡೂರು:ಮೇ:16:- ತಾಲೂಕಕಿನ ಬೊಮ್ಮಘಟ್ಟ ಕ್ಲಸ್ಟರಿನ ಶೆಲಿಯಪ್ಪನಹಳ್ಳಿ ಗ್ರಾಮದಲ್ಲಿ ಶಾಲಾ ಪ್ರಾರಂಭೋತ್ಸವದ ಅಂಗವಾಗಿ ಶಾಲಾ ಮುಖ್ಯಗುರುಗಳು ಸಹ ಶಿಕ್ಷಕರು ಹಾಗೂ ಎಸ್.ಡಿ.ಎಂ.ಸಿ ಅಧ್ಯಕ್ಷರು ಮತ್ತು ಸರ್ವ ಸದಸ್ಯರು ಮತ್ತು ಗ್ರಾಮ ಪಂಚಾಯಿತಿಸದಸ್ಯರು...

ಎಂಟ್ರಿಗೆ ವಿಜಯೇಂದ್ರ ಸಜ್ಜಾಗುತ್ತಿದ್ದಂತೆ ಬೊಮ್ಮಾಯಿಗೆ ಸೇಫ್ಟಿ ಫೀಲಿಂಗು

ಕಳೆದ ವಾರ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ದೆಹಲಿಗೆ ಹೋದರು.ಹೀಗೆ ಅವರು ದೆಹಲಿಗೆ ಹೊರಟ ಕೂಡಲೇ ಇಲ್ಲಿ‌ ಗುಸು-ಗುಸು ಶುರುವಾಯಿತು.ಹಲವು ಕಾಲದಿಂದ ನೆನೆಗುದಿಗೆ ಬಿದ್ದಿರುವ ಸಂಪುಟ ವಿಸ್ತರಣೆ ಇಲ್ಲವೇ ಪುನರ್ ರಚನೆಗೆ...

HOT NEWS

error: Content is protected !!