Daily Archives: 24/01/2023

ಸರಳತೆಯಿಂದ ಜರುಗಿದ ಮಾರ್ಕಂಡೇಶ್ವರ ಜಯಂತಿ.

ಗಂಗಾವತಿ: ಗಂಗಾವತಿ ನಗರದ ರಾಯಚೂರು ರಸ್ತೆಯಲ್ಲಿರುವ ಶ್ರೀ ಮಾರ್ಕಂಡೇಶ್ವರ ವೃತ್ತದಲ್ಲಿ ಶ್ರೀಪದ್ಮಶಾಲಿ ಸಮಾಜದ ಬಾಂಧವರು ಶ್ರೀ ಭಕ್ತ ಮಾರ್ಕಂಡಯ್ಯನ ಜಯಂತಿಯನ್ನು ಅತ್ಯಂತ ಸರಳತೆಯಿಂದ ಸಂಭ್ರಮದಿಂದ ಆಚರಿಸಲಾಯಿತು.

ಎಲ್ಲವನ್ನೂ ನಿಭಾಯಿಸುವ ಸಾಮರ್ಥ್ಯ ಹೆಣ್ಣಿಗಿದೆ; ಪ್ರಾಂಶುಪಾಲ ಶ್ರೀ ವೀರೇಶ್

ಸಂಡೂರು:ಜ:24:-ತಾಲೂಕಿನ ತೋರಣಗಲ್ಲು ಗ್ರಾಮದ ಅಲ್ಪ ಸಂಖ್ಯಾತರ ಮೊರಾರ್ಜಿ ವಸತಿ ಶಾಲೆಯಲ್ಲಿ ಆರ್.ಕೆ.ಎಸ್.ಕೆ ಕಾರ್ಯಕ್ರಮದ ಅಡಿಯಲ್ಲಿ ಅಯೋಜಿಸಲಾದ "ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆ" ಯನ್ನು ಆಚರಿಸಲಾಯಿತು. ಕಾರ್ಯಕ್ರಮವನ್ನು...

ಕೊಟ್ಟೂರೇಶ್ವರ ಮಹಾದ್ವಾರದ ಬಳಿ ಕರಗಲ್ಲು ಮರು ಪ್ರತಿಷ್ಠಾಪನೆ: ಉಜ್ಜಿನಿ ಶ್ರೀಗಳಿಂದ

ಕೊಟ್ಟೂರುಉಜ್ಜಿನಿ ಸದ್ಧರ್ಮ ಸಿಂಹಾಸನಧೀಶ್ವರ ಜಗದ್ಗುರು ಶ್ರೀ ಸಿದ್ಧಲಿಂಗ ರಾಜದೇಶಿಕೇಂದ್ರ ಶಿವಾಚಾರ್ಯ ಭಗವತ್ಪಾದ ದಿವ್ಯ ಸಾನಿಧ್ಯದಲ್ಲಿ ಸೋಮವಾರ ಬ್ರಾಹ್ಮೀ ಮುಹೂರ್ತದಲ್ಲಿ ಕೊಟ್ಟೂರೇಶ್ವರ ದೇವಸ್ಥಾನ ಮಹಾದ್ವಾರದ ಬಳಿ ಇರುವ ಕರಗಲ್ಲು ಮರು ಪ್ರತಿಷ್ಠಾಪನೆ...

HOT NEWS

error: Content is protected !!