Daily Archives: 14/01/2023

ಆಯುರ್ವೇದ ಪ್ರಕಾರ ಎಳ್ಳು-ಬೆಲ್ಲ ತಿಂದಾಗ ದೇಹದಲ್ಲಿ ಏನಾಗುತ್ತೆ ಗೊತ್ತೇ?

ಮಕರ ಸಂಕ್ರಾಂತಿ ಹಬ್ಬದಲ್ಲಿ ಎಳ್ಳು-ಬೆಲ್ಲಕ್ಕೆ ತುಂಬಾನೇ ಮಹತ್ವವಿದೆ. ಮಕರ ಸಂಕ್ರಾಂತಿಯ ಪ್ರಮುಖ ತಿನಿಸು ಎಂದರೆ ಎಳ್ಳು-ಬೆಲ್ಲ. ಎಳ್ಳು ಬೆಲ್ಲ ತಿನ್ನಿ ಬಾಯಿ ತುಂಬಾ ಸಿಹಿ ಮಾತನಾಡಿ ಎಂದು ಹೇಳಲಾಗುವುದು. ನಮ್ಮ...

ಜಿಲ್ಲಾ ಉಸ್ತುವಾರಿ ಸಚಿವರಿಂದ ಬಳ್ಳಾರಿ ಉತ್ಸವ ಆಹ್ವಾನ ಪತ್ರಿಕೆ ಬಿಡುಗಡೆ

ಬಳ್ಳಾರಿ,ಜ.14 : ಬಳ್ಳಾರಿ ಜಿಲ್ಲಾಡಳಿತ ವತಿಯಿಂದ ಪ್ರಥಮ ಬಾರಿಗೆ ನಡೆಸಲಾಗುತ್ತಿರುವ ಬಳ್ಳಾರಿ ಉತ್ಸವದ ಆಹ್ವಾನ ಪತ್ರಿಕೆಗಳನ್ನು ಸಾರಿಗೆ, ಪರಿಶಿಷ್ಟ ವರ್ಗಗಳ ಕಲ್ಯಾಣ ಹಾಗೂ ಜಿಲ್ಲಾ ಉಸ್ತುವಾರಿ ಸಚಿವರಾದ ಬಿ.ಶ್ರೀರಾಮುಲು ಅವರುಶನಿವಾರ...

ಯೋಗಥಾನ್ ಸಿದ್ಧತೆ ಪರಿಶೀಲಿಸಿದ ಜಿಲ್ಲಾಧಿಕಾರಿ ಡಾ.ಹೆಚ್ ಎನ್ ಗೋಪಾಲಕೃಷ್ಣ.

ಜಿಲ್ಲೆಯಲ್ಲಿ ಜನವರಿ 15 ರಂದು ಬೆಳಿಗ್ಗೆ 7 ಗಂಟೆಗೆ ಪಿ.ಇ.ಎಸ್ ಕ್ರಿಕೆಟ್ ಮೈದಾನದಲ್ಲಿ ಯೋಗಥಾನ್ ನಡೆಯಲಿದ್ದು, ಅಂತಿಮ ದಿನದ ಪೂರ್ವಭ್ಯಾಸ ಹಾಗೂ ಸಿದ್ಧತೆಗಳನ್ನು ಇಂದು ಜಿಲ್ಲಾಧಿಕಾರಿ ಡಾ.ಹೆಚ್.ಎನ್ ಗೋಪಾಲಕೃಷ್ಣ ಅವರು...

26 ನೇ ರಾಷ್ಟ್ರೀಯ ಯುವಜನೋತ್ಸವ- 2023 : 3ನೇ ದಿನದ ಯುವ ಶೃಂಗಸಭೆ ಭವಿಷ್ಯತ್ತಿಗಾಗಿ ಉದ್ಯಮ ಮತ್ತು...

ಧಾರವಾಡ : ಜ.14: ಆಸಕ್ತಿ, ಕುತೂಹಲ, ಸೃಜನಶೀಲತೆಯ ಅನಿಮೇಷನ್ ಕ್ಷೇತ್ರಕ್ಕೆ ಬಹಳ ಮುಖ್ಯ, ಅನಿಮೇಷನ್ ಒಂದು ಅಧಿಕ ಉದ್ಯೋಗ ಅವಕಾಶಗಳನ್ನು ಒದಗಿಸುವ ಒಂದು ಉದ್ಯಮವಾಗಿದೆ ಎಂದು ಹುಬ್ಬಳ್ಳಿಯ ಮೌಂಟೇನ್ ಫ್ಲವರ್...

26 ನೇ ರಾಷ್ಟ್ರೀಯ ಯುವಜನೋತ್ಸವ -2023 ಯುವ ಶೃಂಗ ಸಭೆಯಲ್ಲಿ ಭವಿಷ್ಯದ ಉದ್ಯಮ ಮತ್ತು ಅನ್ವೇಷಣೆ ಕುರಿತು ಚರ್ಚೆ.

ಧಾರವಾಡ : ಜ.14: ಸ್ಟಾರ್ಟ್ ಅಪ್ ಇಂಡಿಯಾದಲ್ಲಿ ಅನೇಕ ಉದ್ಯೋಗ ಅವಕಾಶಗಳಿವೆ ಅವುಗಳನ್ನು ಸದುಪಯೋಗ ಪಡಿಸಿಕೊಳ್ಳಬೇಕು ಎಂದು ಭಾರತದ ನವೋದ್ಯಮಿಗಳಾಧ ಅಜಯ್ ಕಬಾಡಿಯಾ ಮತ್ತು ಕಲಾಯಿ ವನ್ನನ್ ಅಭಿಪ್ರಾಯಪಟ್ಟಿರು.

26 ನೇ ರಾಷ್ಟ್ರೀಯ ಯುವಜನೋತ್ಸವ- 2023; ಕರ್ನಾಟಕ ಕಂಡು ಕೇಳರಿಯದ ಬಹುದೊಡ್ಡ ಆಹಾರ ಸಂತೆ ಧಾರವಾಡದ ಕೆ.ಸಿ.ಡಿ ಕ್ರೀಡಾಂಗಣದಲ್ಲಿ:...

ಧಾರವಾಡ: ಜ.14: ಅವಳಿ ನಗರದ ಜನರ ನಾಲಿಗೆಗೆ ದೇಶದ ಹಲವು ಖಾದ್ಯಗಳ ರುಚಿ ತಲುಪಿಸಲು ರಾಷ್ಟ್ರೀಯ ಯುವ ಜನೋತ್ಸವ ಸಜ್ಜಾಗಿದ್ದು, ವಿವಿಧ ರಾಜ್ಯಗಳ ಆಹಾರೋತ್ಸವ ಕೈ ಬೀಸಿ ಸ್ವಾಗತಿಸುತ್ತಿದೆ. ಬಗೆ...

ಭೋವಿ ಸಮಾಜ ಆರ್ಥಿಕವಾಗಿ ಸಬಲವಾಗಲಿ- ಶಾಸಕ ಅರವಿಂದ ಬೆಲ್ಲದ

ಧಾರವಾಡ :ಜ.14:ಅಂಬೇಡ್ಕರರು ಹೇಳಿದಂತೆ ಭೋವಿ ವಡ್ಡರ ಸಮಾಜ ಶಿಕ್ಷಣ ಪಡೆದು ಆರ್ಥಿಕವಾಗಿ ಸಬಲವಾಗಬೇಕಿದೆ ಎಂದು ಶಾಸಕ ಅರವಿಂದ ಬೆಲ್ಲದ ಹೇಳಿದರು. ಇಂದು ನಗರದ ಆಲೂರು ವೆಂಕಟರಾವ...

ಓದುವ ಹವ್ಯಾಸ ಮನೋಸ್ಥೈರ್ಯ ಹೆಚ್ಚಿಸುತ್ತದೆ

ಕೊಟ್ಟೂರು: ಪುಸ್ತಕಗಳನ್ನು ಓದುವುದರಿಂದ ಜೀವನದಲ್ಲಿ ಬರುವ ಸಂಕಷ್ಠಗಳನ್ನು ಡಿಟ್ಟವಾಗಿ ಎದುರಿಸುವ ಶಕ್ತಿ ಬರುತ್ತದೆ ಎಂದು ಕೂಡ್ಲಿಗಿ ಹಿರೇಮಠದ ಪ್ರಶಾಂತಸಾಗರ ಶಿವಾಚಾರ್ಯರು ಹೇಳಿದರು. ಪಟ್ಟಣದ ಬಾಲಾಜಿ ಕಲ್ಯಾಣ...

ಕೊಟ್ಟೂರೇಶ್ವರ ಕಾಲೇಜಿನಲ್ಲಿ ಸಂಕ್ರಾಂತಿ ಹಬ್ಬ ಆಚರಣೆ

ಕೊಟ್ಟೂರೇಶ್ವರ ಕಾಲೇಜ್ ಕೊಟ್ಟೂರು.ದಿನಾಂಕ 14 ಜನವರಿ 2023 ರಂದು ಕೊಟ್ಟೂರೇಶ್ವರ ಕಾಲೇಜಿನಲ್ಲಿ ಮಕರ ಸಂಕ್ರಾಂತಿಯ ಪ್ರಯುಕ್ತ ಸಂಕ್ರಾಂತಿ ಹಬ್ಬವನ್ನು ಆಚರಿಸಲಾಯಿತು. ಈ ಕಾರ್ಯಕ್ರಮದಲ್ಲಿ ಪ್ರಾಚಾರ್ಯರಾದ ಪ್ರೊ.ಶಾಂತ ಮೂರ್ತಿ ಬಿ. ಕುಲಕರ್ಣಿಮಕರ...

ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕ; ಚಿ.ಸದಾಶಿವಯ್ಯ ಮಹಾನುಭಾವರ ಸಂಸ್ಮರಣೆ ದಿನ

ಚಿ.ಸದಾಶಿವಯ್ಯನವರು ನಮ್ಮ ಚಿ. ಉದಯಶಂಕರರ ತಂದೆ. ಸದಾಶಿವಯ್ಯನವರು ಚಿತ್ರರಂಗ, ರಂಗಭೂಮಿ ಮತ್ತು ಸಾಹಿತ್ಯಲೋಕದ ಮಹಾನ್ ಸಾಧಕರು. ಇಂದು ಈ ಮಹಾನುಭಾವರ ಸಂಸ್ಮರಣೆ ದಿನ. ಕನ್ನಡ ಚಿತ್ರರಂಗದ...

HOT NEWS

error: Content is protected !!