ಬಂದಾತರ ನಿಹಾಲ್ 7ನೇ ವರ್ಷದ ಶುಭ ಕೋರಿದ: ಶಿವರಾಜ್ ಕನ್ನಡಿಗ

0
211

ಕೊಟ್ಟೂರು:ಮುಗ್ದ ನನ್ನ ಅಳಿಯ ಮನೆಯವರ ಕಾತುರ :
ಹೊಳೆಯುವ ಚಂದ್ರನಂತೆ, ತಿಳಿ ನೀರಿನ ಅಲೆಯಂತೆ, ಮಲ್ಲಿಗೆಯ ಸುವಾಸನೆಯಂತೆ, ಬಿರಿದ ತಾವರೆಯಂತೆ ನಕ್ಕು ನಲಿಯುವ ನಿನ್ನ ಮೊಗವು ಸದಾ ಹೀಗೆ ಇರಲಿ. ನಿನ್ನ ಸಂತೋಷವೇ ನಮಗೆಲ್ಲಾ ಹಬ್ಬದ ತಳಿರು ತೋರಣದಂತೆ, ನಮ್ಮ ಪುಟ್ಟ ಮಗುವಿಗೆ ಹುಟ್ಟು ಹಬ್ಬದ ಹಾರೈಕೆಗಳು.

ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here