Home 2023

Yearly Archives: 2023

ಡಿಸಿ,ಎಸ್.ಪಿ ಅವರೊಂದಿಗೆ ಸಂವಾದ; ದೌರ್ಜನ್ಯ ಪ್ರಕರಣ, ಅನುಕಂಪ ನೌಕರಿ, ಪರಿಹಾರ ವಿತರಣೆಯಲ್ಲಿ ಸಂವೇದನೆ ಇರಲಿ; ನಾವು ನಿಮ್ಮೊಂದಿಗೆ ಇದ್ದೇವೆ...

0
ಧಾರವಾಡ: ನ.08: ಬೆಳಗಾವಿ ವಿಭಾಗದ ಎಲ್ಲ ಜಿಲ್ಲೆಗಳಲ್ಲಿ ಬಾಕಿ ಇರುವ ಮತ್ತು ಘಟಿಸುವ ದೌರ್ಜನ್ಯ ಪ್ರಕರಣಗಳನ್ನು ಸಂವೇದನೆಯಿಂದ ವರ್ತಿಸಿ, ಅನ್ಯಾಯಕ್ಕೊಳಗಾದವರಲ್ಲಿ ನಿಮ್ಮೊಂದಿಗೆ ನಾವು ಇದ್ದೇವೆ ಎಂಬ ಭರವಸೆಯನ್ನು ಎಲ್ಲ ಡಿಸಿ, ಎಸ್.ಪಿ.ಗಳು ಮೂಡಿಸಬೇಕೆಂದು...

ವಿದ್ಯಾರ್ಥಿಗಳು ಧೈರ್ಯದಿಂದ ವಾರ್ಷಿಕ ಪರೀಕ್ಷೆ ಎದುರಿಸಲು ಸಜ್ಜುಗೊಳಿಸಿ: ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಕರೆ

0
ಬಳ್ಳಾರಿ,ನ.08:ವಿದ್ಯಾರ್ಥಿಗಳಲ್ಲಿ ಆತ್ಮವಿಶ್ವಾಸ ಮೂಡಿಸಿ, ಧೈರ್ಯದಿಂದ ವಾರ್ಷಿಕ ಪರೀಕ್ಷೆಗಳನ್ನು ಎದುರಿಸುವಂತೆ ಸಜ್ಜುಗೊಳಿಸಬೇಕು ಎಂದು ಜಿಲ್ಲಾಧಿಕಾರಿ ಪ್ರಶಾಂತ್ ಕುಮಾರ್ ಮಿಶ್ರಾ ಅವರು ಮುಖ್ಯ ಶಿಕ್ಷಕರಿಗೆ ಕರೆ ನೀಡಿದರು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್ ಹಾಗೂ ಶಾಲಾ ಶಿಕ್ಷಣ ಇಲಾಖೆ...

ಕೊಟ್ಟೂರು ತಾಲೂಕು ಪಂಚಾಯಿತಿಯಲ್ಲಿ ರೂಪಕ್ಕನ ಮುಗಿಯದ ರಂಪಾಟ…!

0
ರೂಪಕ್ಕನ ದೊಂಬರಾಟ |ನೋಡಿಯೂ ನೋಡದಂತೆ|ಮೇಲಾಧಿಕಾರಿಗಳು ಸುಮ್ಮನಿರುವುದು| ಅಸ್ಯಾಸ್ಪದವಾಗಿದೆ ಕೊಟ್ಟೂರು: ತಾಲೂಕು ಪಂಚಾಯಿತಿಯಲ್ಲಿ ಗ್ರೇಡ್-೧ ಕಾರ್ಯದರ್ಶಿಯಾಗಿ ಕರ್ತವ್ಯ ನಿರ್ವಹಿಸುತ್ತಿರುವ ರೂಪಕ್ಕನ ರಂಪಾಟದಿಂದ ಇಲ್ಲಿಯ ಸಿಬ್ಬಂದಿಗಳು ರೋಸಿ ಹೋಗಿದ್ದಾರೆ. ಇವರ ಬಗ್ಗೆ ಪತ್ರಿಕೆಯಲ್ಲಿ ವರದಿಯಾದ ಮೇಲೆ ಸಿಬ್ಬಂದಿಗಳಿಗೆ...

ಹಿರಿಯ ರಾಜಕಾರಣಿ, ಮಾಜಿ ಸಚಿವ ಡಿ.ಬಿ ಚಂದ್ರೇಗೌಡ ಇನ್ನಿಲ್ಲ

0
ಮೂಡಿಗೆರೆ ತಾಲ್ಲೂಕಿನ ದಾರದಹಳ್ಳಿ ಚಂದ್ರೇಗೌಡ, ಅವರು 1936 ಆಗಸ್ಟ್ 26 ರಂದು ಜನಿಸಿದರು. ತಂದೆ ಪಟೇಲ್ ಭೈರೇಗೌಡ. ತಾಯಿ ಪುಟ್ಟಮ್ಮ.ಆಪ್ತ ವಲಯದಲ್ಲಿ ಡಿಬಿಸಿ ಎಂದೇ ಜನಾನೂರಾಗಿಯಾಗಿದ್ದ ಡಿ.ಬಿ ಚಂದ್ರೇಗೌಡರು, ಕಾನೂನು ಪದವಿ ಪಡೆದು...

ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ ಕುರಿತು ಜಾಗೃತಿ ಕಾರ್ಯಕ್ರಮ,

0
ತಾಲೂಕಿನ ತೋರಣಗಲ್ಲು ರೈಲ್ವೆ ನಿಲ್ದಾಣ ಗ್ರಾಮದ ಜೆ.ಎನ್.ಆರ್.ಕ್ಯಾಂಪ್‌ನಲ್ಲಿ ನಡೆಯಿತು, ನವಂಬರ್ ಏಳರಂದು ನೊಬೆಲ್ ಪ್ರಶಸ್ತಿ ವಿಜೇತೆ "ಮೇಡಮ್ ಕ್ಯೂರಿ" ಅವರ ಜನ್ಮ ದಿನದ ಅಂಗವಾಗಿ "ರಾಷ್ಟ್ರೀಯ ಕ್ಯಾನ್ಸರ್ ಜಾಗೃತಿ ದಿನಾಚರಣೆ" ಯನ್ನು ಆಚರಿಸಲಾಗುತ್ತಿದ್ದು,ಕ್ಯಾನ್ಸರ್...

ಮಕ್ಕಳ ಆರೋಗ್ಯದ ಬಗ್ಗೆ ಕಾಳಜಿ ಇರಲಿ: ಮಕ್ಕಳ ತಜ್ಞ ಹೈದರ್‌ ಅಲಿ,

0
ಸಂಡೂರು: ನ: 06: ತಾಲೂಕಿನ ತೋರಣಗಲ್ಲು ಗ್ರಾಮದ ಸಮುದಾಯ ಆರೋಗ್ಯ ಕೇಂದ್ರದಲ್ಲಿ ಆಯುಷ್ಮಾನ್ ಭವ ಆರೋಗ್ಯ ತಪಾಸಣೆ ಶಿಬಿರ ನಡೆಯಿತು, ಶಿಬಿರದಲ್ಲಿ ವಿಮ್ಸ್ ನ ಮಕ್ಕಳ ತಜ್ಞ ವೈದ್ಯರಾದ ಡಾ.ಹೈದರ್‌ಅಲಿ ಅವರು ತಾಯಂದಿರನ್ನು...

ತಂಬಾಕು ಮುಕ್ತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ: ನ್ಯಾ.ಮಂಜುನಾಥ ನಾಯಕ್

0
ಶಿವಮೊಗ್ಗ, ನವೆಂಬರ್ 06: ತಂಬಾಕು ಸೇವನೆಯಿಂದ ತನ್ನ ಆರೋಗ್ಯ ಮಾತ್ರವಲ್ಲ ಸುತ್ತಮುತ್ತಲಿನ ಆರೋಗ್ಯವೂ ಕೆಡುತ್ತದೆ. ತಂಬಾಕು ಮುಕ್ತ ಜೀವನದಿಂದ ಉತ್ತಮ ಸಮಾಜ ನಿರ್ಮಾಣ ಸಾಧ್ಯ ಎಂದು ಪ್ರಧಾನ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶರು...

ಕೊಟ್ಟೂರು ತಾಲೂಕು ಕಾರ್ಯನಿರ್ವಾಹಕ ಅಧಿಕಾರಿಗಿಂತ : ಇಲ್ಲಿ ಗ್ರೇಡ್-೧ ಕಾರ್ಯದರ್ಶಿಯವರೇ ಮೇಲುಸ್ತುವಾರಿ..!

0
ಕೊಟ್ಟೂರು ತಾಲ್ಲೂಕು ಪಂಚಾಯಿತಿ ಹೆಸರಿಗೆ ಮಾತ್ರ ತಾಲ್ಲೂಕು ಪಂಚಾಯಿತಿಯಾಗಿದೆ. ಆದರೆ ಇಲ್ಲಿಗೆ ಇದುವರೆಗೂ ಪ್ರಭಾರ ಕಾರ್ಯನಿರ್ವಾಹಕ ಅಧಿಕಾರಿಗಳೇ ಕರ್ತವ್ಯ ನಿರ್ವಹಿಸುತ್ತಿದ್ದಾರೆ. ಕೊಟ್ಟೂರು ತಾಲ್ಲೂಕು ಪಂಚಾಯಿತಿಗೆ ಪ್ರಸ್ತುತ ವರ್ಷದವರೆಗೂ ಒಬ್ಬ ಖಾಯಂ ಕಾರ್ಯ ನಿರ್ವಾಹಕ...

ರೈತರ ಬರಪರಿಹಾರಕ್ಕೆ ಎಫ್.ಐ.ಡಿ (FID) ಕಡ್ಡಾಯ

0
ಕೊಟ್ಟೂರು: 2023-24 ನೇ ಸಾಲಿನಲ್ಲಿ ಕೊಟ್ಟೂರು ತಾಲೂಕು ಬರಪೀಡಿತ ಎಂದು ಘೋಷಣೆಯಾಗಿರುವ ಹಿನ್ನೆಲೆ ಸರ್ಕಾರದಿಂದ ಪರಿಹಾರದ ಹಣ ಪಡೆಯಲು ಪ್ರತಿಯೊಬ್ಬ ರೈತರು ಕಡ್ಡಾಯವಾಗಿ ಎಫ್.ಐ.ಡಿ ಮಾಡಿಸಿಕೊಳ್ಳಬೇಕು, ಒಬ್ಬ ರೈತನಿಗೆ 05 ಸರ್ವೇ ನಂಬರ್...

ಸೆ.25 ರ ಪ್ರಥಮ ಜನತಾ ದರ್ಶನದಲ್ಲಿ ಸ್ವೀಕರಿಸಿದ 450 ಅರ್ಜಿಗಳ ಪೈಕಿ 374 ಅರ್ಜಿ ವಿಲೇವಾರಿ, 76 ಅರ್ಜಿಗಳು...

0
ಧಾರವಾಡ: ನ.04: ಸಾರ್ವಜನಿಕರ ದೂರುಗಳಿಗೆ ಸ್ಥಳೀಯವಾಗಿ ತಕ್ಷಣ ಸ್ಪಂಧಿಸಿ ಪರಿಹರಿಸಲು ಅನುವಾಗುವಂತೆ ರಾಜ್ಯಸರ್ಕಾರವು ಪ್ರತಿ ಜಿಲ್ಲೆಯಲ್ಲಿ ಪ್ರತಿ ತಿಂಗಳಿಗೆ ಒಂದು ದಿನ ಜಿಲ್ಲಾ ಉಸ್ತುವಾರಿ ಸಚಿವರ ಅಧ್ಯಕ್ಷತೆಯಲ್ಲಿ ಜಿಲ್ಲಾಮಟ್ಟದ ಜನತಾ ದರ್ಶನ ನಡೆಸಲು...

HOT NEWS

- Advertisement -
error: Content is protected !!