Home 2023

Yearly Archives: 2023

ಕರ್ನಾಟಕ ಸಾಂಸ್ಕøತಿಕ ರಾಜಧಾನಿಯಾಗಿ ಧಾರವಾಡ ನಿರ್ಮಿಸಲು ಕೇಂದ್ರದ ಸಂಪೂರ್ಣ ಸಹಕಾರ: ಸಂಸ್ಕøತಿ ಮಂತ್ರಾಲಯದ ರಾಜ್ಯ ಸಚಿವ ಅರ್ಜುನ ರಾಮ...

0
ಧಾರವಾಡ:ಫೆ.20: ಕಲೆ, ಸಾಹಿತ್ಯ, ನಾಟಕ, ಚಿತ್ರಕಲೆ, ಲಲಿತಕಲೆ, ಸಂಗೀತದ ತವರೂರು ಧಾರವಾಡ ನಗರವನ್ನು ಕರ್ನಾಟಕದ ಸಾಂಸ್ಕøತಿಕ ರಾಜಧಾನಿ ಮಾಡಲು ಕೇಂದ್ರ ಸಂಸ್ಕøತಿ ಮಂತ್ರಾಲಯ ಸಂಪೂರ್ಣ ಸಹಕಾರ ಮತ್ತು ಅನುದಾನ ನೀಡಲು ಸಿದ್ಧವಿದೆ ಎಂದು...

ಸಾರ್ವಜನಿಕ ಶಿಕ್ಷಣ ಇಲಾಖೆ ಅಪರ ಆಯುಕ್ತರಿಂದ ಶಿಲಾಶಿಲ್ಪ ಶಿಬಿರಕ್ಕೆ ಚಾಲನೆ

0
ಕಲಬುರಗಿ,ಫೆ.20 -ಕಲ್ಯಾಣ ಕರ್ನಾಟಕ ಉತ್ಸವ-2023 ಅಂಗವಾಗಿ ಗುಲಬರ್ಗಾ ವಿಶ್ವವಿದ್ಯಾಲಯದ ಡಾ.ಬಿ.ಆರ್. ಅಂಬೇಡ್ಕರ ಭವನದ ಆವರಣದಲ್ಲಿ ಇದೇ ಫೆಬ್ರವರಿ 20 ರಿಂದ 26 ರವರೆಗೆ ಹಮ್ಮಿಕೊಳ್ಳಲಾಗಿರುವ ಶಿಲಾಶಿಲ್ಪ ಶಿಬಿರಕ್ಕೆ ಸೋಮವಾರ ಕಲ್ಯಾಣ ಕರ್ನಾಟಕ ಉತ್ಸವದ...

ಡಾ.ಸಿ.ಎನ್.ಅಶ್ವತ್ ನಾರಾಯಣ ರವರನ್ನು ಸಚಿವ ಸಂಪುಟದಿಂದ ವಜಾಗೊಳಿಸಿ ; ಕೊಟ್ಟೂರು ಬ್ಲಾಕ್ ಕಾಂಗ್ರೆಸ್ ಒತ್ತಾಯ

0
ಕೊಟ್ಟೂರು:ಪೆ:20:- ಡಾ.ಸಿ.ಎನ್. ಅಶ್ವತ್‌ನಾರಾಯಣ ಮಾನ್ಯ ಉನ್ನತ ಸಚಿವರು ಕರ್ನಾಟಕ ಸರ್ಕಾರ ಇವರು ಇತ್ತೀಚಿಗೆ ಒಂದು ಕಾರ್ಯಕ್ರಮದಲ್ಲಿ ಅವರು ಕಾರ್ಯಕರ್ತರನ್ನು ಉದ್ದೇಶಿಸಿ ಮಾತನಾಡುತ್ತಾ ಸಿದ್ದರಾಮಯ್ಯನವರನ್ನು ಹೊಡೆದುಹಾಕಿ ಎಂದು ಹೇಳಿಕೆ ಕೊಟ್ಟಿರುತ್ತಾರೆ. ಸನ್ಮಾನ್ಯ ಸಿದ್ದರಾಮಯ್ಯ ನವರು ಕರ್ನಾಟಕ...

ಬಾಲ್ಯ ವಿವಾಹ ನಿಲ್ಲಿಸಲು ಹಿಂಜರಿಕೆ ಬೇಡ; ಗ್ರಾಪಂ ಸದಸ್ಯ ಹೊನ್ನೂರಸ್ವಾಮಿ

0
ಸಂಡೂರು: ಫೆ: 20: ಬಾಲ್ಯ ವಿವಾಹ ನಿಲ್ಲಿಸಲು ಹಿಂಜರಿಕೆ ಬೇಡ; ಸದಸ್ಯ ಹೊನ್ನೂರಸ್ವಾಮಿ, ಅವರು ತಿಳಿಸಿದರು ತಾಲೂಕಿನ ಮೆಟ್ರಿಕಿ ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಆಯೋಜಿಸಲಾದ ಕಾರ್ಯಕ್ರಮದಲ್ಲಿ ಮಾತನಾಡಿದ ಅವರು ಕೇತ್ರ ಮಟ್ಟದಲ್ಲಿ ಕೆಲಸ ಮಾಡುವ...

ಮಹಾರುದ್ರಾಭಿಷೇಕದೊಂದಿಗೆ ಶಿವರಾತ್ರಿ ಆಚರಣೆ

0
ಕೊಟ್ಟೂರು: ಮಂಗಳವಾರದ ಮಹಾಶಿವರಾತ್ರಿ ಹಬ್ಬ ಇದೀಗಕೊಟ್ಟೂರಿನಲ್ಲಿ ಸಾಗಿರುವ ಕೊಟ್ಟೂರೇಶ್ವರ ಜಾತ್ರೆಯ ಸಡಗರ ಸಂಭ್ರಮಕ್ಕೆ ಮತ್ತಷ್ಟು ಮೆರಗು ತಂದಿದೆ. ಕೊಟ್ಟೂರೇಶ್ವರನ ಜಪ ತಪ ಹಾಡುಗಳ ಮಾರ್ಧನಿ ಪಟ್ಟಣದಲ್ಲೆಡೆ ಕಳೆದ ವಾರದಿಂದ ಮೊಳಗುತ್ತಿದ್ದರೆ ಮಂಗಳವಾರ ಕೊಟ್ಟೂರಿನಲ್ಲಿ ಇದರೊಟ್ಟಿಗೆ...

ವೇದಿಕೆ ನಿರ್ಮಾಣಕ್ಕೆ ಸಂಡೂರಲ್ಲಿ ಭೂಮಿ ಪೂಜೆ; ಫೆ.23ಕ್ಕೆ ಅಮಿತ್ ಶಾ ಬಹಿರಂಗ ಸಭೆ

0
ಸಂಡೂರು:ಪೆ:19: ಪಟ್ಟಣದಲ್ಲಿ ಫೆ.23 ರಂದು ಕೇಂದ್ರ ಗೃಹ ಸಚಿವ ಅಮಿತ್‌ ಶಾ ಅವರು ಬಹಿರಂಗ ಸಭೆ ನಡೆಸಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ಬಿ. ಶ್ರೀರಾಮುಲು ಹೇಳಿದರು. ಪಟ್ಟಣದ ಎಸ್.ಆರ್.ಎಸ್ ಮೈದಾನದಲ್ಲಿ ವೇದಿಕೆ ನಿರ್ಮಾಣ...

ಮುಟ್ಟಿನ ನೈರ್ಮಲ್ಯ ಕುರಿತು ಹೆಣ್ಣುಮಕ್ಕಳಿಗೆ ಎಳೆಯ ವಯಸ್ಸಿನಲ್ಲಿಯೇ ಅರಿವು ನೀಡಬೇಕು; ಅಧ್ಯಕ್ಷೆ ನಾಡಿಗರ ಹಂಪಮ್ಮ ಹಳ್ಳದಪ್ಪ,

0
ಸಂಡೂರು:17:ಪೆ:-ತಾಲೂಕಿನ ತಾಳೂರು ಗ್ರಾಮ ಪಂಚಾಯತಿ ಕಾರ್ಯಾಲಯದಲ್ಲಿ ಬನ್ನಿಹಟ್ಟಿ ಪಂಚಾಯತಿ ಮತ್ತು ತಾಳೂರು ಪಂಚಾಯತಿ ಸಹಯೋಗದಲ್ಲಿ ಆಯೋಜಿಸಲಾದ ಆರೋಗ್ಯ ಅಮೃತ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಅವರು, ಇದೊಂದು ಒಳ್ಳೆಯ ಅಭಿಯಾನ ಮಕ್ಕಳಿಂದ...

ಏಕಾಏಕಿ ಅಭ್ಯರ್ಥಿ ಘೋಷಣೆ; ಹಗರಿಬೊಮ್ಮನಹಳ್ಳಿ ಜೆಡಿಎಸ್ ಪಕ್ಷದಲ್ಲಿ ಭುಗಿಲೇದ್ದ ಅಸಮಾಧಾನ. ಮಾಜಿ ಮಂತ್ರಿ ನಬಿ ಅವರಿಂದ ದುಡುಕಿನ ನಿರ್ಧಾರ:...

0
--ಹುಳ್ಳಿಪ್ರಕಾಶ, ಹಿರಿಯ ಪತ್ರಕರ್ತರು ಹಗರಿಬೊಮ್ಮನಹಳ್ಳಿ, ಫೆ,17ಮಾಜಿ ಮಂತ್ರಿ ಎನ್.ಎಂ.ನಬಿ ಅವರು ಹಗರಿಬೊಮ್ಮನಹಳ್ಳಿ ಕ್ಷೇತ್ರಕ್ಕೆ ನಿವೃತ್ತ ಸಾರಿಗೆ ಅಧಿಕಾರಿ ಎಲ್.ಪರಮೇಶ್ವರಪ್ಪರನ್ನು ಜಾತ್ಯಾತೀತ ಜನತಾದಳ(ಜೆಡಿಎಸ್) ಅಭ್ಯರ್ಥಿ ಎಂದು ಏಕಾಏಕಿಯಾಗಿ ಘೋಷಣೆ ಮಾಡಿರುವುದು ಇನ್ನೋರ್ವ ಪ್ರಬಲ ಆಕಾಂಕ್ಷಿ ಡಾ.ವಿ.ತಿಪ್ಪೇಸ್ವಾಮಿ...

ಅದ್ದೂರಿಯಾಗಿ ನಡೆದ ರಥೋತ್ಸವ; ಸ್ವಚ್ಛತೆ ಮಾಡುವ ಕೆಲಸ ಮಾಡಿದ ಪೌರಕಾರ್ಮಿಕರು

0
ಕೊಟ್ಟೂರು ಪಟ್ಟಣದಲ್ಲಿ ಪಟ್ಟಣದ ಆರಾಧ್ಯ ದೈವ ಕ್ಷೇತ್ರನಾಥ ಶ್ರೀ ಗುರು ಕೊಟ್ಟೂರೇಶ್ವರರ ರಥೋತ್ಸವ ಅದ್ದೂರಿಯಾಗಿ ನಡೆಯಿತು. ದೂರದ ಊರುಗಳಿಂದ ಲಕ್ಷಾಂತರ ಭಕ್ತರು ರಥೋತ್ಸವಕ್ಕೆ ಆಗಮಿಸಿ ಶ್ರೀಸ್ವಾಮಿಯ ದರ್ಶನ ಪಡೆದು ಧನ್ಯರಾದರು. ರಥೋತ್ಸವ ಮುಗಿದ ನಂತರ...

ಭಕ್ತಿಯ ಪರಾಕಾಷ್ಠೆತೆಯಲ್ಲಿ ಮಿಂದೆದ್ದ ಕೊಟ್ಟೂರು

0
ಕೊಟ್ಟೂರು: ಕೊಟ್ಟೂರಿನ ಸರ್ವ ಜನಾಂಗದ ಪ್ರಿಯ ಆರಾಧ್ಯ ದೈವ ಶ್ರೀಗುರು ಕೊಟ್ಟೂರೇಶ್ವರ ಸ್ವಾಮಿಗೆ ಹರಕೆ ಹೊತ್ತ ಎಲ್ಲ ಜನಾಂಗದ ಭಕ್ತರು ರಥೋತ್ಸವದ ಮರು ದಿನ ತಂಡೋಪತಂಡವಾಗಿ ದೀಡನಮಸ್ಕಾರ ಸೇವೆಯನ್ನು ಸಲ್ಲಿಸುವ ಮೂಲಕ ಭಕ್ತಿಯನ್ನು...

HOT NEWS

- Advertisement -
error: Content is protected !!