ರಾಷ್ಟ್ರೀಯ ಮತದಾರ ದಿನಾಚರಣೆ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಹಾಗೂ ಉತ್ತಮವಾಗಿ ಮತದಾರರ ನೋಂದಣಿ ಕಾರ್ಯ ನಿರ್ವಹಿಸಿದ ಅಧಿಕಾರಿಗಳಿಗೆ ಪ್ರಶಸ್ತಿ, ಪ್ರಮಾಣ ಪತ್ರ ವಿತರಣೆ

0
123

ಧಾರವಾಡ . ಜ.25: ಜನೆವರಿ 25 ರ ರಾಷ್ಟ್ರೀಯ ಮತದಾರರ ದಿನಾಚರಣೆ ಅಂಗವಾಗಿ ಜಿಲ್ಲಾಡಳಿತವು ಸಾರ್ವಜನಿಕ ಶಿಕ್ಷಣ ಇಲಾಖೆ ಹಾಗೂ ಪದವಿಪೂರ್ವ ಶಿಕ್ಷಣ ಇಲಾಖೆ ಸಹಯೋಗದಲ್ಲಿ ಜಿಲ್ಲೆಯ ಎಲ್ಲ ಶಾಲಾ-ಕಾಲೇಜುಗಳಲ್ಲಿ ಚುನಾವಣೆ, ಮತದಾರ, ಮತದಾನ ಮತ್ತು ಭಾರತ ಚುನಾವಣಾ ಆಯೋಗದ ಕುರಿತು ಆಯೋಜಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದ ವಿದ್ಯಾರ್ಥಿಗಳಿಗೆ ಮತ್ತು ಜಿಲ್ಲೆಯಲ್ಲಿ ಮತದಾರರ ನೊಂದಣಿ ಕುರಿತು ಕಂದಾಯ, ಸಾರ್ವಜನಿಕ ಶಿಕ್ಷಣ, ಪದವಿ ಮತ್ತು ಪದವಿಪೂರ್ವ ಶಿಕ್ಷಣ ಇಲಾಖೆಯ ಉಪನ್ಯಾಸಕರು ಮತ್ತು ಅಧಿಕಾರಿಗಳಿಗೆ ಇಂದು ಜರುಗಿದ ರಾಷ್ಟ್ರೀಯ ಮತದಾರರ ದಿನಾಚರಣೆ ಕಾರ್ಯಕ್ರಮದಲ್ಲಿ ಬಹುಮಾನ ಹಾಗೂ ಪ್ರಮಾಣ ಪತ್ರಗಳನ್ನು ಪ್ರಧಾನ ಜಿಲ್ಲಾ ಹಾಗೂ ಸತ್ರ ನ್ಯಾಯಾಧೀಶ ಉಮೇಶ ಅಡಿಗ ಹಾಗೂ ಜಿಲ್ಲಾಧಿಕಾರಿ ನಿತೇಶ್ ಪಾಟೀಲ ಅವರು ವಿತರಿಸಿದರು.

ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ (ಪ್ರೌಢಶಾಲಾ ವಿಭಾಗ)ದ ವಿಜೇತರ ಪಟ್ಟಿ: ರಸಪ್ರಶ್ನೆ ವಿಭಾಗದಲ್ಲಿ: ಕುರಡಿಕೇರಿ, ಸರಕಾರಿ ಪ್ರೌಡಶಾಲೆಯ ವಿಧ್ಯಾರ್ಥಿಗಳಾದ ವಿಜಯಗೌಡ ಪಾಟೀಲ, ಮೇಘಾ ದೊಡ್ಡಮನಿ ಪ್ರಥಮ ಸ್ಥಾನ, ದಾಸ್ತಿಕೊಪ್ಪ ಸರಕಾರಿ ಆದರ್ಶ ವಿದ್ಯಾಲಯದ ವಿಧ್ಯಾರ್ಥಿಗಳಾದ ಪ್ರಸನ್ನ ಹಿರೇಮಠ, ಸ್ವಸ್ತೀಕ ಹುಳಬುತ್ತೆ ದ್ವಿತೀಯ ಸ್ಥಾನ, ಧಾರವಾಡ ಸರಕಾರಿ ಆದರ್ಶ ವಿದ್ಯಾಲಯದ ವಿಧ್ಯಾರ್ಥಿಗಳಾದ ಪೂರ್ಣಿಮಾ ಬಾಸ್ಕರಿ, ಅನುμÁ ಯಲಿಗಾರ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಬಂಧ ಕನ್ನಡ ಮಾದ್ಯಮ ವಿಭಾಗದಲ್ಲಿ: ಕುಂದಗೋಳ ಸರಕಾರಿ ಪ್ರೌಢಶಾಲೆ (ಆರ್.ಎಮ್.ಎಸ್.ಎ) ಯ ರಾಧಿಕಾ ಬಿ. ಕಳಸಣ್ಣವರ ಪ್ರಥಮ ಸ್ಥಾನ, ಗಾಂಧಿನಗರದ ಸರಕಾರಿ ಪ್ರೌಢಶಾಲೆ (ಆರ್.ಎಮ್.ಎಸ್.ಎ) ಯ ಪುμÁ್ಪ.ಚ.ಅಣ್ಣಿಗೇರಿ ದ್ವಿತೀಯ ಸ್ಥಾನ, ವೀರಾಪುರ ಸರಕಾರಿ ಪ್ರೌಢಶಾಲೆಯ ವಿಧ್ಯಾರ್ಥಿ ಅಶ್ವೀನಿ ಯ. ನಾಗನೂರ ತೃತೀಯ ಸ್ಥಾನವನ್ನು ಪಡೆದಿದ್ದಾರೆ.

ಪ್ರಬಂಧ ಆಂಗ್ಲ ಮಾದ್ಯಮ ವಿಭಾಗದಲ್ಲಿ: ಕೇಶ್ವಾಪೂರ ಕಾನ್ವೆಂಟ್ ಹೈಸ್ಕೂಲ್ ವಿಧ್ಯಾರ್ಥಿನಿ ಮೌಲ್ಯಾ ಹೆಗಡೆ ಪ್ರಥಮ ಸ್ಥಾನ, ಧಾರವಾಡ ಸರಕಾರಿ ಆದರ್ಶ ವಿದ್ಯಾಲಯದ ವಿಧ್ಯಾರ್ಥಿನಿ ಸಾವಿತ್ರಿ ಇಂಚಲ ದ್ವಿತೀಯ ಸ್ಥಾನ, ದಾಸ್ತಿಕೊಪ್ಪ ಸರಕಾರಿ ಆದರ್ಶ ವಿದ್ಯಾಲಯದ ವಿದ್ಯಾರ್ಥಿನಿ ಸಾನಿಯಾ ಹೆಚ್.ಜೆ. ತೃತೀಯ ಸ್ಥಾನ ಪಡೆದಿದ್ದಾರೆ.
ಭಿತ್ತಿಪತ್ರ ತಯಾರಿಕೆ ವಿಭಾಗದಲ್ಲಿ: ಕುಂದಗೋಳ ಸರಕಾರಿ ಉರ್ದು ಪ್ರೌಢಶಾಲೆಯ ವಿಧ್ಯಾರ್ಥಿನಿ ಶಾಹೀನ .ಎಸ್. ಮಕಾನದಾರ ಪ್ರಥಮ ಸ್ಥಾನ, ಹುಬ್ಬಳ್ಳಿ ಸೆಂಟ್ ಆ್ಯನ್ಸ್ ಹೈಸ್ಕೂಲ್ ವಿದ್ಯಾರ್ಥಿ ಪ್ರತೀಕ .ಎಸ್. ಅಣ್ಣಿಗೇರಿ ದ್ವಿತೀಯ ಸ್ಥಾನ, ಶಿವಳ್ಳಿ ಸರಕಾರಿ ಪ್ರೌಢಶಾಲೆಯ ವಿದ್ಯಾರ್ಥಿನಿ ರುತಿಕಾ ಆರ್. ರಾಮಣ್ಣನವರ ತೃತೀಯ ಸ್ಥಾನ ಪಡೆದಿದ್ದಾರೆ.

ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ಪದವಿ ಪೂರ್ವ ಕಾಲೇಜ ವಿಭಾಗದ ವಿಜೇತರ ಪಟ್ಟಿ : ರಸಪ್ರಶ್ನೆ ವಿಭಾಗದಲ್ಲಿ: ನವಲೂರು ಸರಕಾರಿ ಪದವಿ ಪೂರ್ವ ಕಾಲೇಜು ವಿದ್ಯಾರ್ಥಿನಿಗಳಾದ ಪ್ರಭಾವತಿ ಕೊಟೆನ್ನವರ, ರೇಣುಕಾ ಕಮತೂರ ಪ್ರಥಮ ಸ್ಥಾನ, ಆನಂದ ನಗರದ ಸರಕಾರಿ ಪದವಿಪೂರ್ವ ಕಾಲೇಜು ವಿದ್ಯಾರ್ಥಿಗಳಾದ ಅರುಣ ಸುಣಗಾರ, ಶಿವರಾಜ ವಾರಿ ದ್ವಿತೀಯ ಸ್ಥಾನ, ಸಪ್ತಾಪುರ ಶಾರದಾ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿಗಳಾದ ಬಾಶುಸಾಬ ಮತ್ತು ಯಮನೂರ ವನಗೇರಿ ತೃತೀಯ ಸ್ಥಾನ ಪಡೆದಿದ್ದಾರೆ.

ಪ್ರಬಂಧ (ಕನ್ನಡ ಮಾಧ್ಯಮ) ವಿಭಾಗದಲ್ಲಿ : ಪ್ರಥಮ ಸ್ಥಾನ ನವಲೂರ ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿನಿ ಪೂರ್ಣಿಮಾ ಎಮ್.ಹಳಿಯಾಳ, ದ್ವಿತೀಯ ಸ್ಥಾನ ಹೆಬಸೂರ ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿನಿ ಸುಮಾ ಬೆಟಸೂರ, ತೃತೀಯ ಸ್ಥಾನ ಹೆಬಸೂರ ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿನಿ ಪ್ರೀತಿ ಎಮ್. ಕಾರಿಕಾಯಿ ಪಡೆದಿದ್ದಾರೆ.

ಪ್ರಬಂಧ (ಆಂಗ್ಲ ಮಾಧ್ಯಮ) ವಿಭಾಗದಲ್ಲಿ: ಪ್ರಥಮ ಸ್ಥಾನ ಗೋಪನಕೊಪ್ಪ ಸರಕಾರಿ ಪದವಿ ಪೂರ್ವ ಕಾಲೇಜಿನ ವಿಧ್ಯಾರ್ಥಿ ಫರಾನ್ ಎ. ಪರಿಶವಾಡಿ, ದ್ವಿತೀಯ ಸ್ಥಾನ ಹೆಬಸೂರ ಸರಕಾರಿ ಪದವಿಪೂರ್ವ ಕಾಲೇಜಿನ ವಿಧ್ಯಾರ್ಥಿನಿ ಚಂದ್ರಿಕಾ ಜಿ. ಅರ್ಕಸಾಲಿ, ತೃತೀಯ ಸ್ಥಾನ ಹುಬ್ಬಳ್ಳಿಯ ಮಹೇಶ ಪದವಿ ಪೂರ್ವ ಕಾಲೇಜಿನ ವಿದ್ಯಾರ್ಥಿನಿ ಪದ್ಮಜಾ ವಿ.ಕಮತಗಿಕರ ಪಡೆದಿದ್ದಾರೆ.

ಕೋಲಾಜ್ ಮೇಕಿಂಗ್ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಧಾರವಾಡ ಸರಕಾರಿ ಪದವಿ ಪೂರ್ವ ಕಾಲೇಜ್ ಆರ್.ಎನ್.ಶೆಟ್ಟಿ ವಿದ್ಯಾರ್ಥಿನಿ ಆರತಿ ಇಳಿಗೇರ, ದ್ವಿತೀಯ ಸ್ಥಾನ ಹುಬ್ಬಳ್ಳಿಯ ಪ್ರೇರಣಾ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿನಿ ದೀಪಾ ಹಿರೇಮಠ, ತೃತೀಯ ಸ್ಥಾನವನ್ನು ಹುಬ್ಬಳ್ಳಿಯ ಕೆ.ಎಲ್.ಇ ಪದವಿ ಪೂರ್ವ ಕಾಲೇಜ ವಿದ್ಯಾರ್ಥಿನಿ ಸೀಯಾ ಸೆಹಗಲ್ ಪಡೆದಿದ್ದಾರೆ.

ರಾಷ್ಟ್ರೀಯ ಮತದಾನ ದಿನಾಚರಣೆಯ ಅಂಗವಾಗಿ ನಡೆದ ವಿವಿಧ ಸ್ಪರ್ಧೆಯಲ್ಲಿ ಪದವಿ ವಿಭಾಗದ ವಿಜೇತರ ಪಟ್ಟಿ

ಕನ್ನಡ ಪ್ರಬಂಧ ಸ್ಪರ್ಧೆಯಲ್ಲಿ: ಪ್ರಥಮ ಸ್ಥಾನವನ್ನು ಧಾರವಾಡ ಸರಕಾರಿ ಪ್ರಥಮ ದರ್ಜೆ ಮಹಿಳಾ ಪದವಿ ಕಾಲೇಜು ವಿದ್ಯಾರ್ಥಿನಿ ಮಂದರಾ ಜೆ. ಹುಡೆದಮಠ, ದ್ವೀತಿಯ ಸ್ಥಾನ ಹುಬ್ಬಳ್ಳಿಯ ಜಿ.ಎಫ್.ಜಿ.ಸಿ ಪದವಿ ಕಾಲೇಜು ವಿದ್ಯಾರ್ಥಿನಿ ರೂಪಾ ಸಿ. ಜೊಟೆಣ್ಣವರ, ತೃತೀಯ ಸ್ಥಾನವನ್ನು ಹುಬ್ಬಳ್ಳಿಯ ಎಸ್.ಕೆ. ಕಲಾ ಮಹಾವಿದ್ಯಾಲಯದ ವಿದ್ಯಾರ್ಥಿನಿ ಕವನಾ ಎಸ್.ಕುಂಡಗೂಳಿ ಪಡೆದಿದ್ದಾರೆ.

ಆಂಗ್ಲ ಭಾμÉಯ ಪ್ರಬಂಧ ಸ್ಪರ್ಧೆಯಲ್ಲಿ: ಪ್ರಥಮ ಸ್ಥಾನವನ್ನು ಧಾರವಾಡ ಕಿಟೇಲ ಕಲಾ ಪದವಿ ಕಾಲೇಜು ವಿದ್ಯಾರ್ಥಿನಿ ಶಿವಾನಿ ಪಾಟೀಲ, ದ್ವಿತೀಯ ಸ್ಥಾನ ಹುಬ್ಬಳ್ಳಿಯ ಎಸ್.ಜೆ.ಎಮ್.ವಿ.ಎಸ್. ಪದವಿ ಕಾಲೇಜ ವಿದ್ಯಾರ್ಥಿನಿ ಸುರಕ್ಷಿತಾ ಎಸ್.ಮಾಲಿ, ತೃತೀಯ ಸ್ಥಾನವನ್ನು ಅಳ್ನಾವರ ಸರಕಾರಿ ಪ್ರಥಮ ದರ್ಜೆ ಕಾಲೇಜು ವಿದ್ಯಾರ್ಥಿನಿ ಇಸ್ರಾತ್ ಬಾನು ಖಾನ ಪಡೆದಿದ್ದಾರೆ.

ಪೆÇೀಸ್ಟರ್ ತಯಾರಿಕಾ ವಿಭಾಗದಲ್ಲಿ: ಪ್ರಥಮ ಸ್ಥಾನವನ್ನು ಸರಕಾರಿ ಕಲಾ ಕಾಲೇಜು ವಿದ್ಯಾರ್ಥಿ ಲೋಹಿತ ಹಿರೇಮಠ, ದ್ವಿತೀಯ ಸ್ಥಾನ ಹುಬ್ಬಳ್ಳಿ ವಿ.ಎಲ್.ಎಮ್.ಕೆ. ಕಾಲೇಜು ವಿದ್ಯಾರ್ಥಿ ಸಂತೋಷ ಹಸಬಿ, ತೃತೀಯ ಸ್ಥಾನ ಧಾರವಾಡ ಸಿ.ಎಸ್.ಆಯ್ ಕಾಲೇಜು ವಿದ್ಯಾರ್ಥಿನಿ ಅಕ್ಷತಾ ಲಾಲಸಂಗಿ ಪಡೆದಿರುತ್ತಾರೆ.

ಕೋಲೆಜ್ ತಯಾರಿಕಾ ವಿಭಾಗದಲ್ಲಿ : ಪ್ರಥಮ ಸ್ಥಾನವನ್ನು ಸರಕಾರಿ ಪ್ರಥಮ ದರ್ಜೆ ಮಹಿಳಾ ಕಾಲೇಜು ವಿದ್ಯಾರ್ಥಿನಿ ಶಿವಾನಿ ಉಪ್ಪಿನ, ದ್ವಿತೀಯ ಸ್ಥಾನ ಕಿಟೇಲ್ ಕಲಾ ಮಹಾವಿದ್ಯಾಲಯ ವಿದ್ಯಾರ್ಥಿ ದೀಪಾ ಎಫ್.ಎಸ್, ತೃತೀಯ ಸ್ಥಾನ ಕಿಟೇಲ್ ಕಲಾ ಮಹಾವಿದ್ಯಾಲಯ ವಿದ್ಯಾರ್ಥಿನಿ ಸುಜಾತಾ ಸೌಜ ಪಡೆದಿದ್ದಾರೆ.

ರಾಷ್ಟೀಯ ಮತದಾರರ ದಿನಾಚರಣೆಯ ಅಂಗವಾಗಿ ಮತಗಟ್ಟೆ ಅಧಿಕಾರಿಗಳಿಗೆ ಬಹುಮಾನ ವಿತರಣೆ
69 ನವಲಗುಂದ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯಾದ ಹೇಮಾವತಿ ಜಗದೀಶ ಸುಳ್ಳದರವರು ಬಿಎಲ್‍ಓ ರಜಿಸ್ಟರನ್ನು ಸರಿಯಾಗಿ ನಿರ್ವಹಿಸಿ, ಕೋವಿಡ್ ಸರ್ವೇಯನ್ನು ಯಶಸ್ವಿಯಾಗಿ ನಿರ್ವಹಿಸಿ ಮತ್ತು 2000 ಮಾಸ್ಕ್‍ಗಳನ್ನು ಹಂಚಿಕೆ ಮಾಡಿದ್ದಕ್ಕಾಗಿ ಬಹುಮಾನ ನೀಡಿ ಸನ್ಮಾನಿಸಲಾಯಿತು.
69 ನವಲಗುಂದ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಯ ಮೇಲ್ವಿಚಾರಕ ಉಮೇಶ ಪ್ರಕಾಶ. ಘಾಟಗೆ ರವರು ನಮೂನೆ ನಂ.6.7.8 ಹಾಗೂ 8ಎ ಗೆ ಸಂಬಂಧಿಸಿದ ಎಲ್ಲಾ ನಮೂನೆಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಕೋವಿಡ್ ಸರ್ವೆಯನ್ನು ಯಶಸ್ವಿಯಾಗಿ ನಿರ್ವಹಿಸಿದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
70 ಕುಂದಗೋಳ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಭೀಮವ್ವ ಮುಗಳಿ ಬಿಎಲ್‍ಓ ರಿಜಿಸ್ಟರನ್ನು ಸರಿಯಾಗಿ ನಿರ್ವಹಿಸಿ, ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಶೇ.100 ರಷ್ಟು ಇರುವಂತೆ ನೋಡಿಕೊಂಡಿರುತ್ತಾರೆ ಹಾಗೂ ಕೋವಿಡ್-19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು
70 ಕುಂದಗೋಳ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಗಿರಿಜಾ ಬಡ್ನಿ ಬಿಎಲ್‍ಓ ರಿಜಿಸ್ಟರನ್ನು ಸರಿಯಾಗಿ ನಿರ್ವಹಿಸಿ, ಮತದಾರರ ಪಟ್ಟಿಯಲ್ಲಿ ಭಾವಚಿತ್ರ ಶೇ.100 ರಷ್ಟು ಇರುವಂತೆ ನೋಡಿಕೊಂಡಿರುತ್ತಾರೆ ಹಾಗೂ ಕೋವಿಡ್-19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು
71 ಧಾರವಾಡ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಶಿಲ್ಪಾ ತುರುಮರಿ ಚುನಾವಣಾ ವಿಷಯಕ್ಕೆ ಸಂಬಂಧಿಸಿದಂತೆ ಕಾರ್ಯಗಳನ್ನು ತ್ವರಿತವಾಗಿ ನಿಭಾಯಿಸಿ ಸೂಕ್ತ ದಾಖಲೆಗಳನ್ನು ಕಾಯ್ದಿರಿಸಿಕೊಂಡು ಹಾಗೂ ಕೋವಿಡ್-19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು
71 ಧಾರವಾಡ ವಿಧಾನ ಸಭಾ ಕ್ಷೇತ್ರದ ಗ್ರಾಮ ಲೆಕ್ಕಾಧಿಕಾರಿ ದತ್ತ ಚೈತನ್ಯ ಮಳಯಿರವರು ನಮೂನೆ ನಂ.6.7.8 ಹಾಗೂ 8ಎ ಗೆ ಸಂಬಂಧಿಸಿದ ಎಲ್ಲಾ ನಮೂನೆಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಕೋವಿಡ್ 19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
72 ಹುಬ್ಬಳ್ಳಿ-ಧಾರವಾಡ ಪೂರ್ವ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಅಧಿಕಾರಿ ನಿಖಿತಾ ಕೊಪ್ಪದ, 73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಅಧಿಕಾರಿ ಜ್ಯೋತಿವೀಣಾ, 74 ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳ ಮೇಲ್ವಿಚಾರಕ ಅಧಿಕಾರಿ ಶಾರದಾ ಅಂಗಡಿ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.

73 ಹುಬ್ಬಳ್ಳಿ-ಧಾರವಾಡ ಕೇಂದ್ರ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ನಿಂಗಪ್ಪ ನಾಗರಳ್ಳಿ, 74 ಹುಬ್ಬಳ್ಳಿ-ಧಾರವಾಡ ಪಶ್ಚಿಮ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿ ಮಹಾದೇವಕ್ಕ ಬೆಣ್ಣಿ ಅವರಿಗೆ ಬಹುಮಾನ ನೀಡಿ ಸನ್ಮಾನಿಸಲಾಯಿತು.
75 ಕಲಘಟಗಿ ವಿಧಾನ ಸಭಾ ಕ್ಷೇತ್ರದ ಮತಗಟ್ಟೆ ಅಧಿಕಾರಿಗಳಾದ ವಿನ್ಸಸ್ ಬೋರ್ಜಿಸ್ ನಮೂನೆ ನಂ.6.7.8 ಹಾಗೂ 8ಎ ಗೆ ಸಂಬಂಧಿಸಿದ ಎಲ್ಲಾ ನಮೂನೆಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಕೋವಿಡ್ 19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು
75 ಕಲಘಟಗಿ ವಿಧಾನ ಸಭಾ ಕ್ಷೇತ್ರದ ಗ್ರಾಮ ಲೆಕ್ಕಾಧಿಕಾರಿಯಾದ ಹನಮಂತ ಕೊಟ್ಟಣ್ಣವರ ನಮೂನೆ ನಂ.6.7.8 ಹಾಗೂ 8ಎ ಗೆ ಸಂಬಂಧಿಸಿದ ಎಲ್ಲಾ ನಮೂನೆಗಳನ್ನು ತ್ವರಿತವಾಗಿ ವಿಲೇವಾರಿಗೊಳಿಸಿ, ಕೋವಿಡ್ 19 ಸರ್ವೆಯನ್ನು ಯಶಸ್ವಿಯಾಗಿ ಪೂರ್ಣಗೊಳಿಸಿದ್ದಕ್ಕೆ ಬಹುಮಾನ ನೀಡಿ ಸನ್ಮಾನಿಸಲಾಯಿತು

LEAVE A REPLY

Please enter your comment!
Please enter your name here