ಅರಣ್ಯ ವೀಕ್ಷಕರಿಗೆ ವಲಯಾರಣ್ಯಾಧಿಕಾರಿಗಳಿಂದ ಸನ್ಮಾನ

0
138

ಕೂಡ್ಲಿಗಿ ಪಟ್ಟಣದ ವಲಯ ಅರಣ್ಯ ಇಲಾಖೆ ಆವರಣದಲ್ಲಿ 72 ನೇ ಗಣ ರಾಜ್ಯೋತ್ಸವ ಸಂದರ್ಭದಲ್ಲಿ ಇಬ್ಬರು ಅರಣ್ಯ ವೀಕ್ಷಕರಿಗೆ ವಲಯಾರಣ್ಯಾಧಿಕಾರಿಗಳು ಸನ್ಮಾನಿಸಿ ಗೌರವಿಸಿದರು. ಕೂಡ್ಲಿಗಿ ವಲಯ ಅರಣ್ಯ ಇಲಾಖೆ ವ್ಯಾಪ್ತಿಗೆ ಬರುವ ಶಿವಪುರ ಬೀಟ್ ನ ನಾಗರಾಜ ಮತ್ತು ಸುಂಕದಕಲ್ಲು ಉತ್ತರ ವಲಯ ಬೀಟ್ ನ ಹಜರತ್ ಇವರ ಸೇವೆಯನ್ನು ಗುರುತಿಸಿ ವಲಯ ಅರಣ್ಯಾಧಿಕಾರಿ ರೇಣುಕಾ ಸನ್ಮಾನಿಸಿ ವೈಯಕ್ತಿಕ ಪ್ರೋತ್ಸಾಹ ಧನ ನೀಡಿ ಗೌರವಿಸಿದರು ಈ ಸಂಧರ್ಭದಲ್ಲಿ ಕೂಡ್ಲಿಗಿ ವಲಯದ ಅರಣ್ಯ ಇಲಾಖೆ ಸಿಬ್ಬಂದಿ ಉಪಸ್ಥಿತರಿದ್ದರು.

LEAVE A REPLY

Please enter your comment!
Please enter your name here