ರೋಟರಿಯ 116ನೇ ಹುಟ್ಟುಹಬ್ಬ,ರೋಗಿಗಳಿಗೆ ಬ್ರೆಡ್ ಹಣ್ಣುಗಳನ್ನು ವಿತರಣೆ.

0
99

ಸಂಡೂರು,23 – 2- 2021 ರಂದು ಮಂಗಳವಾರ ರೋಟರಿಯ 116 ನೇ ಹುಟ್ಟುಹಬ್ಬದ ಅಂಗವಾಗಿ ಸಂಡೂರಿನ ಸಾರ್ವಜನಿಕ ಆಸ್ಪತ್ರೆಯಲ್ಲಿ ಒಳ ರೋಗಿಗಳಿಗೆ ಬ್ರೆಡ್ ಮತ್ತು ಹಣ್ಣುಗಳನ್ನು ವಿತರಿಸಲಾಯಿತು.


ಈ ಸಂದರ್ಭದಲ್ಲಿ ವೈದ್ಯಾಧಿಕಾರಿ ಡಾ.ರಾಮಶೆಟ್ಟಿ,ರೋಟರಿ ಅಧ್ಯಕ್ಷ
R. ವೆಂಕಟರಮಣ, ಕಾರ್ಯದರ್ಶಿ K. ನಾಗರಾಜ್ ಹಾಗೂ ಸದಸ್ಯರಾದ BR ಮಸೂತಿ, PV ಪೈ, ಡಾ. SJ ಗೋಪಾಲಕೃಷ್ಣ, MV ಹಿರೇಮಠ್, KM ಕೊಟ್ರಯ್ಯ, C.ಗೌರೀಶ್, ಶ್ರೀಮತಿ ಆಶಾಲತಾ ಇದ್ದರು.

LEAVE A REPLY

Please enter your comment!
Please enter your name here