ಡಾ|| ಬಿ.ಆರ್.ಅಂಬೇಡ್ಕರ್ ನಗರ ಸೇವಾ ಟ್ರಸ್ಟ್ ಗೆ ನೂತನ ಪದಾಧಿಕಾರಿಗಳ ಆಯ್ಕೆ

0
234

ಬಳ್ಳಾರಿ : ನಗರದಲ್ಲಿ ಇಂದು ನೂತನವಾಗಿ ಡಾ|| ಬಿ.ಆರ್.ಅಂಬೇಡ್ಕರ್ ನಗರ ಸೇವಾ ಟ್ರಸ್ಟ್ ನ ಗೌರವಾಧ್ಯಕ್ಷರಾಗಿ ಶ್ರೀ.ತಿಮ್ಮಪ್ಪ , ನೀಲ ಕಂಠ.ಎಸ್.ಆರ್ ಅಧ್ಯಕ್ಷರಾಗಿ , ಶ್ರೀ ಕೆ.ಚಂದ್ರಶೇಖರ್ (ಡಿ.ಸಿ) ಉಪಾಧ್ಯಕ್ಷರಾಗಿ , ಶ್ರೀ ಓಂಕಾರಿ , ಶ್ರೀ ಜಂಬಣ್ಣ , ಪ್ರಧಾನ ಕಾರ್ಯದರ್ಶಿಯಾಗಿ , ಶ್ರೀ.ಶಾಂತಪ್ಪ , ಸಹ ಕಾರ್ಯದರ್ಶಿಯಾಗಿ ಶ್ರೀ ಈಶ್ವರ್ , ಸಂಘಟನಾ ಕಾರ್ಯದರ್ಶಿಗಳಾಗಿ ಶ್ರೀ ಲಕ್ಷ್ಮಣ. ಎಸ್ ಭಂಡಾರಿ , ರಾಜೇಶ್ , ಕಾನೂನು ಸಲಹೆಗಾರರಾಗಿ ಶ್ರೀ ಮುಕ್ಕಣ್ಣ ಹಾಗೂ ಕಾರ್ಯಕಾರಣಿ ಸದಸ್ಯರುಗಳಾಗಿ ಶ್ರೀ ತಿಪ್ಪೇಸ್ವಾಮಿ, ಹುಲುಗಪ್ಪ , ಬಿ.ಕೆ.ಲಕ್ಷ್ಮಣ, ರಾಜಪ್ಪ , NMTC ಈರಣ್ಣ , ಹುಲುಗಪ್ಪ.ಎಸ್ , ಹೊನ್ನೂರಪ್ಪ.ಕೆ , ಹುಲಿರಾಜ್, ಹುಲುಗಪ್ಪ, ರಾಮಣ್ಣ.ಎಸ್.ಎಮ್, ಪ್ರಸಾದ್ , ವೀರೇಶ್ ಮೇಸ್ತ್ರಿ ಯಾಗಿ ನೂತನವಾಗಿ ಆಯ್ಕಯಾಗಿದರು ಟ್ರಸ್ಟ್ ನ ಮಾಜಿ ಅಧ್ಯಕ್ಷ ಹಾಗೂ ಪ್ರಧಾನ ಕಾರ್ಯದರ್ಶಿ , ಖಜಾಂಚಿ ಮತ್ತು ಸದಸ್ಯರುಗಳು ಉಪಸ್ಥಿತರಿದ್ದರು

ಇದೇ ಸಂದರ್ಭದಲ್ಲಿ
ನೂತನವಾಗಿ ಆಯ್ಕೆಯಾದ ಅಧ್ಯಕ್ಷ ಮಾತನಾಡಿ ನಿವು ನನಗೆ ಸನ್ಮಾನ ಮಾಡಿದ್ದು ಯಾವ ಕಾಲಕ್ಕೂ ಮರೆಯುವಂತಿಲ್ಲ ನಿಮ್ಮೆಲ್ಲರಿಗೂ ತುಂಬು ಹೃದಯದ ಧನ್ಯವಾದಗಳು ಎಂದರು.

ನಗರದ ಅಭಿವೃದ್ಧಿಯೇ ನನ್ನ ಮುಂದಿನ ಯೋಜನೆಯಾಗಿದ್ದು ಕೆಲಸ ಮಾಡುವುದಾಗಿ ಭರವಸೆ ನೀಡಿದರು. ನಗರದಲ್ಲಿನ ಹಲವಾರು ಸಮಸ್ಯೆಗಳು ಹಾಗೂ ಕುಂದು ಕೊರತೆಗಳಿಗೆ ಮೊದಲು ಸ್ಪಂದಿಸುತ್ತೆನೆ ಕುಡಿಯುವ ನೀರು, ಸ್ವಚ್ಚತೆ ಬೀದಿ ದೀಪ ಸೇರಿದಂತೆ ಇನ್ನಿತರ ಮೂಲಸೌಲಭ್ಯಗಳ ಕಡೆಗೆ ಹೆಚ್ಚು ಗಮನ ಹರಿಸುತ್ತೆನೆ ಎಂದು ಹೇಳಿದರು.

LEAVE A REPLY

Please enter your comment!
Please enter your name here