Daily Archives: 09/07/2021

ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳ ವೀಕ್ಷಣೆಗೆ ಅವಕಾಶ

ಬಳ್ಳಾರಿ,ಜು.09 : 2020-21ನೇ ಸಾಲಿನಲ್ಲಿ ದಾಖಲಾಗಿರುವ ದ್ವಿತೀಯ ಪಿಯುಸಿ ವಿದ್ಯಾರ್ಥಿಗಳು ತಮ್ಮ ಎಸ್ಸೆಸ್ಸೆಲ್ಸಿ ಮತ್ತು ಪ್ರಥಮ ಪಿಯುಸಿ ಅಂಕಗಳನ್ನು http://sts.karnataka.gov.in/SATSPU/# ವೆಬ್‍ಸೈಟ್ ಮೂಲಕ ವೀಕ್ಷಿಸಬಹುದು ಎಂದು ಪದವಿ ಪೂರ್ವ ಶಿಕ್ಷಣ...

ಶುಶ್ರೂಷಕರ ಜಿಲ್ಲಾ ಮಟ್ಟದ ಕೋವಿಡ್-19 ತೀವ್ರ ನಿಗಾಘಟಕದ ತರಬೇತಿ ಕಾರ್ಯಕ್ರಮ, ಕೋವಿಡ್ 3ನೇ ಅಲೆ ಸಮರ್ಥವಾಗಿ ಎದುರಿಸಲು ತರಬೇತಿ...

ಬಳ್ಳಾರಿ,ಜು.09 : ಜಿಲ್ಲಾಡಳಿತ, ವಿಜಯನಗರ ವೈದ್ಯಕೀಯ ವಿಜ್ಞಾನ ಸಂಸ್ಥೆ, ಜಿಲ್ಲಾಸ್ಪತ್ರೆ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಒತ್ತಾಸೆಯಂತೆ ಬಳ್ಳಾರಿ ತೀವ್ರ ನಿಗಾ...

ದರೋಜಿ ಹಾಗೂ ಹಳೆ ಮಾದಾಪುರ ಗ್ರಾಮಗಳಲ್ಲಿ ಕೋವಿಡ್ ಲಸಿಕೆ ಜಾಗೃತಿ ಅಭಿಯಾನ.

ಸಂಡೂರು ತಾಲೂಕಿನ ದರೋಜಿ ಹಾಗೂ ಹಳೇ ಮಾದಾಪುರ ಗ್ರಾಮಗಳಲ್ಲಿ ತಾಲೂಕು ಆರೋಗ್ಯ ಇಲಾಖೆಯಿಂದ ಕೋವಿಡ್-19ಲಸಿಕಾ ಅಭಿಯಾನ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು ಕೋವಿಡ್ ಲಸಿಕೆ ಜಾಗೃತಿ ಅಂಗವಾಗಿ ಗ್ರಾಮಗಳಲ್ಲಿನ...

ಸಿಐಟಿಯು ಘಟಕದಿಂದ ತೋರಣಗಲ್ಲು ನಾಡ ಕಾರ್ಯಾಲಯಕ್ಕೆ ಕಾರ್ಮಿಕರ ಬೇಡಿಕೆಗಳನ್ನು ಈಡೇರಿಸುವಂತೆ ಮನವಿ

ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ತೋರಣಗಲ್ಲುನಲ್ಲಿ ದಿನಾಂಕ 09-07-2021 ರಂದು ತೋರಣಗಲ್ಲು ನಾಡ ಕಾರ್ಯಾಲಯದ ದ್ವಿತೀಯ ದರ್ಜೆ ಗುಮಸ್ತರಾದ ಮಂಜುಳಾ ರವರಿಗೆ ಸೆಂಟರ್ ಆಫ್ ಇಂಡಿಯನ್ ಟ್ರೇಡ್ ಯೂನಿಯನ್ ಸಂಡೂರು...

ಮೊಸರಿನ ಸೇವನೆಯಿಂದ ಯಾವೆಲ್ಲಾ ಕಾಯಿಲೆಯಿಂದ ದೂರವಿರಬಹುದು?

ಕೆಲವರಿಗೆ ಊಟದ ಜೊತೆ ಮೊಸರು ಇಲ್ಲ ಅಂದರೆ ಊಟ ಸೇರುವುದಿಲ್ಲ, ಇನ್ನು ಕೆಲವರು ಮೊಸರನ್ನು ತಮ್ಮ ಸಮೀಪ ಕೂಡಾ ಇಟ್ಟುಕೊಳ್ಳುವುದಿಲ್ಲ. ಆದರೆ ಮೊಸರು ನಮ್ಮ ಆರೋಗ್ಯಕ್ಕೆ ಎಷ್ಟು ಪ್ರಯೋಜನಕಾರಿ...

ಸಿಇಟಿ- 2021ರ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕ ವಿಸ್ತರಣೆ

 ಸಿಇಟಿ-2021ರ ಪರೀಕ್ಷೆಗೆ ಅರ್ಜಿ ಸಲ್ಲಿಸುವ ದಿನಾಂಕವನ್ನ ಜುಲೈ16 ರವರೆಗೆ ವಿಸ್ತರಣೆ ಮಾಡಲಾಗಿದೆ. ಈ ದಿನಾಂಕ ನಾಳೆ ಕೊನೆ ದಿನವಾಗಿತ್ತು.  ಈ ಕುರಿತಂತೆ ಪತ್ರಿಕಾ ಪ್ರಕಟಣೆ ಹೊರಡಿಸಿರುವ...

ಕೊವಿಡ್ ನಿಯಮ ಸಡಿಲಿಕೆಯಲ್ಲಿ ವಿಶ್ವ ಆರೋಗ್ಯ ಸಂಸ್ಥೆ ಎಚ್ಚರಿಕೆಯ ಹಿಂದೆ ಇರೋ ಆತಂಕವೇನು ?

ಕೊರೊನಾ ವೈರಸ್‌ ಈಗಾಗಲೇ ವಿಶ್ವಾದ್ಯಂತ ಲಕ್ಷಾಂತರ ಜನರನ್ನು ಬಲಿ ಪಡೆದಿದೆ. ಆದರೆ, ಹಲವು ದೇಶಗಳಲ್ಲಿ ಕೋವಿಡ್ - 19 ಅಬ್ಬರ ಕಡಿಮೆಯಾಗುತ್ತಿದ್ದು, ಈ ಹಿನ್ನೆಲೆ ಹಲವು ದೇಶಗಳಲ್ಲಿ ಲಾಕ್‌ಡೌನ್‌ ಮುಂತಾದ...

ಕೊರೊನಾ ಕಮ್ಮಿಯಾಗುತ್ತಲೇ ಬೆಂಗಳೂರಿನಲ್ಲಿ ಬ್ಲಾಕ್ ಫಂಗಸ್ನ ಅಟ್ಟಹಾಸ!

ಬೆಂಗಳೂರಿನಲ್ಲಿ ಕೊರೋನಾ ಕಡಿಮೆಯಾಯ್ತು ಅಂತ ನಿಟ್ಟುಸಿರು ಬಿಡೋ ಅಷ್ಟರಲ್ಲಿ, ಇದೀಗ ಬ್ಲ್ಯಾಕ್ ಫಂಗಸ್ ಹೆಚ್ಚು ಆತಂಕವನ್ನುಂಟು ಮಾಡ್ತಿದೆ. ಬೆಂಗಳೂರಿನಲ್ಲಿ ಅತೀ ಹೆಚ್ಚು ಪ್ರಕರಣಗಳು ದಾಖಲಾಗ್ತಿದೆ. ಹೀಗಾಗಿ ಕೊರೋನಾ ಕಮ್ಮಿಯಾಯ್ತು ಅಂತ...

ಯುಎಸ್‌ಗೆ ತೆರಳಿದ್ದ ರಜಿನಿಕಾಂತ್ ಚೆನ್ನೈಗೆ ವಾಪಸ್

ದಕ್ಷಿಣ ಭಾರತದ ಸ್ಟಂಟ್ ಗಾಡ್, ಕಾಲಿವುಡ್ ಸೂಪರ್ ಸ್ಟಾರ್, ತಲೈವಾ ರಜಿನಿಕಾಂತ್ ಚೆನ್ನೈಗೆ ಮರಳಿದ್ದಾರೆ. ಆರೋಗ್ಯ ತಪಾಸಣೆಗೆಂದು ಯುಎಸ್‌ಗೆ ತೆರಳಿದ್ದ ರಜಿನಿಕಾಂತ್ ಇಂದು ಚೆನ್ನೈಗೆ ವಾಪಸ್ ಆಗಿದ್ದಾರೆ.

ಮಣ್ಣೆತ್ತಿನ ಅಮಾವಾಸ್ಯೆ :ಮಣ್ಣು,ಎತ್ತು,ರೈತನ ಅವಿನಾಭಾವ ಸಂಬoಧದ ಹಬ್ಬ!

ಮುಂಗಾರು ಹಂಗಾಮಿನ ಬಿತ್ತನೆಯ ಕೆಲಸ ಮುಗಿದ ನಂತರ ಬರುವ ಮಣ್ಣೆತ್ತಿನ ಅಮವಾಸ್ಯೆ ಭೂತಾಯಿ ಮಕ್ಕಳ ಹಬ್ಬವಾಗಿದೆ. ಸಂಪ್ರದಾಯಕ್ಕೆ ಸೀಮಿತವಾಗುತ್ತಿರುವ ಈ ಹಬ್ಬ ಸಕಾಲಿಕವಾಗಿ ಮಳೆಯಾಗದಿರುವುದಕ್ಕೆ ಕೊಂಚ ಕಳೆಗುಂದುತ್ತಿದೆ.

HOT NEWS

error: Content is protected !!