Daily Archives: 29/07/2021

ವಸಿಷ್ಠಧಾಮ ಕಾರ್ಯಕ್ರಮಗಳು ವೈಶಿಷ್ಠ್ಯಪೂರ್ಣವಾಗಿರುತ್ತವೆ : ವೆಂಕಣ್ಣಾಚಾರ್ಯ ದೋಟಿಹಾಳ

ಸಿಂಧನೂರು ನಗರದ ಧಾರ್ಮಿಕ ಹಾಗೂ ಸಾಂಸ್ಕøತಿಕ ಕೇಂದ್ರವಾದ ವಸಿಷ್ಠಧಾಮವು ಅನೇಕ ಧಾರ್ಮಿಕ ಸಾಂಸ್ಕøತಿಕ ಹಾಗೂ ಸಾಮಾಜಿಕ ಕಾರ್ಯಕ್ರಮಗಳ ಮೂಲಕ ಮನೆಮಾತಾಗಿದೆ. ಎಲೆಮರೆಯಕಾಯಿಯಂತಿರುವ ಪ್ರತಿಭೆಗಳಿಗೆ ಗುರುತಿಸಿ ವೇದಿಕೆ ಕಲ್ಪಿಸಿ ಪ್ರಶಸ್ತಿಕೊಡುವುದರ ಜೊತೆಗೆ...

ಟೋಕಿಯೋ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕೋಮ್ ಹೋರಾಟ ಅಂತ್ಯ.

ಒಟ್ಟು ಮೂರು ಸುತ್ತಿನ ಸ್ಪರ್ಧೆಯಲ್ಲಿ ಭಾರತದ ಚಾಂಪಿಯನ್‌ ಬಾಕ್ಸರ್‌ ಮೇರಿ ಕೋಮ್‌ ಎರಡು ಸುತ್ತುಗಳನ್ನು ಗೆದ್ದಿದ್ದರು. ಆದರೆ, ಒಟ್ಟು ಅಂಕಗಳ ಅಂತರದಲ್ಲಿ ಎದುರಾದ ಅಲ್ಪ ಹಿನ್ನಡೆ ಪರಿಣಾಮ ಟೋಕಿಯೋ ಒಲಿಂಪಿಕ್ಸ್‌ನಲ್ಲಿ...

ವಿಶೇಷ ದಾಖಲೆ ಬರೆದ ಟೀಮ್ ಇಂಡಿಯಾ ದೇವದತ್ ಪಡಿಕ್ಕಲ್

ಅಂತು ಇಂತು ದೇವದತ್ ಪಡಿಕ್ಕಲ್ ಟೀಮ್ ಇಂಡಿಯಾ ಪರ ಪದಾರ್ಪಣೆ ಮಾಡಿದ್ದಾರೆ. ಶ್ರೀಲಂಕಾ ವಿರುದ್ದದ ಏಕದಿನ ಪಂದ್ಯದ ಮೂಲಕ ಪಡಿಕ್ಕಲ್ ಭಾರತದ ಪರ ಆಡಲಿದ್ದಾರೆ ಎಂದು ನಿರೀಕ್ಷಿಸಲಾಗಿತ್ತು. ಆದರೆ 3...

ಸಿಂಧನೂರಿನಲ್ಲಿ ನೂತನವಾಗಿ ಶ್ರೀ ವಿಶ್ವೇಶತೀರ್ಥ ಗುರುಕುಲ ಉದ್ಘಾಟನೆ

ಭಾರತದ ಪ್ರತಿಷ್ಠೆಗಳಾದ ಸಂಸಕೃತ ಮತ್ತು ಸಂಸ್ಕೃತಿಯನ್ನು ರಕ್ಷಿಸುವುದು ಭಾರತೀಯರ ಕರ್ತವ್ಯ. ಈ ಕರ್ತವ್ಯ ಪ್ರಜ್ಞೆಯಿಂದ ನಗರದಲ್ಲಿ ಪ್ರತಿಯೊಬ್ಬರಿಗೂ ಸಂಸ್ಕೃತ ಶಿಕ್ಷಣವನ್ನು ಒದಗಿಸುವ ಉದ್ದೇಶದಿಂದ ನಗರದ ಬ್ರಾಹ್ಮಣ ಓಣಿಯ ಶ್ರೀ ರಾಮ...

ಚಾಮರಾಜನಗರದ ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಐವರು ಕಳ್ಳ ಬೇಟೆಗಾರರ ಬಂಧನ

ಬಿಳಿಗಿರಿ ರಂಗನಾಥ ದೇವಾಲಯ ಹುಲಿ ರಕ್ಷಿತಾರಣ್ಯದಲ್ಲಿ ಗುರುವಾರ ಅರಣ್ಯ ಇಲಾಖೆ ಅಧಿಕಾರಿಗಳು ಐವರನ್ನು ಬಂಧಿಸಿ, ಬೇಟೆಗೆ ಬಳಿಸಿದ್ದ ಬಂದೂಕು ಮತ್ತು ಇತರ ಉಪಕರಣಗಳನ್ನು ವಶಪಡಿಸಿಕೊಂಡಿದ್ದಾರೆ. ಚಾಮರಾಜನಗರ...

ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದ ಮಾ.ನಾ.ಚೌಡಪ್ಪನವರ ಜನ್ಮ ದಿನ

ಪತ್ರಿಕೋದ್ಯಮ, ಆಕಾಶವಾಣಿ, ಸಾಹಿತ್ಯ ಮತ್ತು ವಿಶ್ವಕೋಶ ರಚನಾ ಕ್ಷೇತ್ರಗಳಲ್ಲಿ ಮಹತ್ವದ ಕೊಡುಗೆ ನೀಡಿದವರು ಮಾ.ನಾ.ಚೌಡಪ್ಪನವರು.ಮಾಯಸಂದ್ರ ನಾರಸೀದೇವಯ್ಯ ಚೌಡಪ್ಪ ಅವರು 1909ರ ಜುಲೈ 29ರಂದು ತುಮಕೂರು ಜಿಲ್ಲೆ, ತುರುವೇಕೆರೆ ತಾಲ್ಲೂಕಿನ ಮಾಯಸಂದ್ರದಲ್ಲಿ...

ಅಂತರರಾಷ್ಟ್ರೀಯ ಹುಲಿಗಳ ದಿನಾಚರಣೆ

ಜುಲೈ 29 ‘ಅಂತರರಾಷ್ಟ್ರೀಯ ಹುಲಿಗಳ ದಿನ’ ವನ್ನಾಗಿ ಆಚರಿಸಲಾಗುತ್ತಿದೆ. ಈ ಸಂದರ್ಭದಲ್ಲಿ ನಾನು ಕೆಲವು ವರ್ಷದ ಹಿಂದೆ ಓದಿದ ಸುಂದರ ಪುಸ್ತಕ ‘ಹುಲಿರಾಯನ ಆಕಾಶವಾಣಿ’ ನೆನಪಾಯ್ತು.ನಾವು ಮಕ್ಕಳಾಗಿದ್ದಾಗ ನಮ್ಮನ್ನು ಹಿರಿಯರು...

ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ರಸ್ತೆ ದಾಟುತ್ತಿರುವ ಕೃಷ್ಣಮೃಗಗಳು

ಗುಜರಾತಿನ ಕೃಷ್ಣಮೃಗ ಸಂರಕ್ಷಿತಾರಣ್ಯ ಪ್ರದೇಶದಲ್ಲಿ ಹಿಂಡು ಹಿಂಡಾಗಿ ಕೃಷ್ಣಮೃಗಗಳನ್ನು ರಸ್ತೆ ದಾಟುತ್ತಿರುವ ವಿಡಿಯೊ ಕ್ಯಾಮೆರಾ ಕಣ್ಣಲ್ಲಿ ಸೆರೆಯಾಗಿದ್ದು, ಈ ವಿಡಿಯೋಗೆ ಪ್ರಧಾನಿ ಮೋದಿ 'ಎಕ್ಸಲೆಂಟ್' ಎಂದು ತಮ್ಮ ಸಂತಸ ಹಂಚಿಕೊಂಡಿದ್ದಾರೆ.

ಗದಗ ವಿಭಾಗದ ಅಂಚೆ ಇಲಾಖೆಯಲ್ಲಿ ಕೆಲಸ ಖಾಲಿ ಇದೆ

ಅಂಚೆ ಇಲಾಖೆಯ ಗದಗ ವಿಭಾಗದಲ್ಲಿ ಅಂಚೆ ಜೀವ ವಿಮೆ ಹಾಗೂ ಗ್ರಾಮೀಣ ಅಂಚೆ ಜೀವ ವಿಮೆ ಉತ್ಪನ್ನಗಳನ್ನು ಮಾರಾಟ ಮಾಡಲು ನೇರ ಪ್ರತಿನಿಧಿಗಳನ್ನು ನೇಮಕ ಮಾಡಲಾಗುತ್ತಿದೆ. ಈ ಹುದ್ದೆಗಳಿಗೆ ನೇರ...

ಮಹಾರಾಷ್ಟ್ರದ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿ: ಶಾಲಾ ಶುಲ್ಕದಲ್ಲಿ ಶೇ.15 ಕಡಿತ

ಈ ಕೋವಿಡ್‌ ಸಂಕಷ್ಟದ ಸಂದರ್ಭದಲ್ಲಿ ವಿದ್ಯಾರ್ಥಿಗಳಿಗೆ ಮತ್ತು ಪೋಷಕರಿಗೆ ಸಿಹಿ ಸುದ್ದಿಯನ್ನು ಮಹಾರಾಷ್ಟ್ರ ಸರ್ಕಾರ ನೀಡಿದೆ. ಕೋವಿಡ್ -19 ಸಾಂಕ್ರಾಮಿಕ ಪರಿಸ್ಥಿತಿಯಲ್ಲಿ ಶುಲ್ಕವನ್ನು ಶೇಕಡ 15 ರಷ್ಟು ಕಡಿಮೆ ಮಾಡಲು...

HOT NEWS

error: Content is protected !!