Daily Archives: 02/07/2021

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ, ಸುಧೀಂದ್ರ ಹಾಲ್ದೊಡ್ಡೇರಿ ರವರಿಗೆ ನಮನ

ವಿಜ್ಞಾನಿ ಮತ್ತು ವಿಜ್ಞಾನ ವಿಷಯಗಳ ಅತ್ಯುತ್ತಮ ಕನ್ನಡದ ಸಮಕಾಲೀನ ಬರಹಗಾರರಾಗಿದ್ದ ಹಾಲದೊಡ್ಡೇರಿ ಸುಧೀಂದ್ರ ಇಂದು ನಮ್ಮನ್ನು ಅಗಲಿದ್ದಾರೆ. ಇಂದಿನ ಮಾಧ್ಯಮದ ಓದುಗರಿಗೆ ಮತ್ತು ವೀಕ್ಷಕರಿಗೆ ಭಾರತೀಯ ವಿಜ್ಞಾನದ ಸಾಧನೆ ಮತ್ತು...

ಕನ್ನಡದ ಚಿತ್ರರಂಗದ ಮಹಾನ್ ಸಾಹಿತಿ; ಚಿ.ಉದಯಶಂಕರ್ ಸಂಸ್ಮರಣೆ

ಚಿ. ಉದಯಶಂಕರ್ ಕನ್ನಡದ ಚಿತ್ರರಂಗದ ಮಹಾನ್ ಸಾಹಿತಿ. ಕನ್ನಡಕ್ಕಾಗಿ ಕೆಲಸ ಮಾಡಿದ ಇಂತಹ ಮಹನೀಯರನ್ನು ನೆನೆಯುವುದು ಹೆಮ್ಮೆಯ ವಿಷಯವಾಗುತ್ತದೆ. 1993ರ ಜುಲೈ 2ರಂದು ನಿಧನರಾದ ಅವರ ಸಂಸ್ಮರಣಾ ದಿನ.

ದಮನಿತರ,ಅನಾಥ ಮಕ್ಕಳ, ಮಂಗಳಮುಖಿಯರ ಸಮಸ್ಯೆಗೆ ಸ್ವಂದಿಸಲು ಜಿಲ್ಲಾಧಿಕಾರಿ ಸೂಚನೆ

ಯಾದಗಿರಿ: ಜುಲೈ, 02.20-21 ನೇ ಸಾಲಿನ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡ ಯೋಜನೆಯಡಿ ಬಳಕೆಯಾದ ಅನುದಾನದಲ್ಲಿ ಉದ್ಯೋಗಿನಿ, ಸಮೃದ್ದಿ ಯೋಜನೆಯಡಿ ಆಯ್ಕೆ ಸಮಿತಿ ಸಭೆ ಹಾಗೂ ದಮನಿತ ಮಹಿಳೆಯರ...

ಬಳ್ಳಾರಿಯ ಡಿ‌.ಸಿ ಕಛೇರಿ ಆವರಣದಲ್ಲಿ ಕಟ್ಟಡ ಕಾರ್ಮಿಕರ ಪ್ರತಿಭಟನೆ

ವರದಿ:-ಮಹೇಶ್ ಕರ್ನಾಟಕ ರಾಜ್ಯ ಸಂಯುಕ್ತ ಕಟ್ಟಡ ಕಾರ್ಮಿಕರ ಸಂಘ AIUTUC ಗೆ ಸಂಯೋಜಿತ. ಕಟ್ಟಡ ಕಾರ್ಮಿಕರು ಇಂದು ಬಳ್ಳಾರಿಯ ಡಿ‌.ಸಿ ಕಛೇರಿ ಆವರಣದಲ್ಲಿ ಪ್ರತಿಭಟನೆ ನಡೆಸಿ...

ಕಂದಾಯ ದಿನಾಚರಣೆ ಪ್ರಯುಕ್ತ ಗ್ರಾಮ ಸಹಾಯಕರಿಗೆ ಪುಡ್ ಕಿಟ್ ವಿತರಣೆಗೆ ಜಿಲ್ಲಾಧಿಕಾರಿ ಚಾಲನೆ.

ಯಾದಗಿರಿ: ಜುಲೈ, 02, ಕಂದಾಯ ದಿನಾಚರಣೆ ಪ್ರಯುಕ್ತ ತಹಶೀಲ್ದಾರ ಕಚೇರಿ ಆವರಣದಲ್ಲಿ ಜಿಲ್ಲಾಧಿಕಾರಿ ಡಾ.ರಾಗಪ್ರಿಯಾ ಆರ್. ಅವರು ಸಸಿ ನೆಟ್ಟು ನೇರೆರೆದರು. ಈ ವೇಳೆ ತಹಶೀಲ್ದಾರ...

ಸಂಡೂರು ತಾಲೂಕಿನ ಹಲವು ಪಂಚಾಯತಿಗಳಲ್ಲಿ ಕೋವಿಡ್ ವ್ಯಾಕ್ಸಿನ್ ಕುರಿತು ಜಾಗೃತಿ.

ಅಜೀಮ್ ಪ್ರೇಮ್ ಜೀ ಫೌಂಡೇಷನ್ ಹಾಗೂ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ, ಬಳ್ಳಾರಿ ಮತ್ತು ವಿಜಯನಗರ ಇವರ ಸಂಯುಕ್ತ ಆಶ್ರಯದಲ್ಲಿ ಕೋವಿಡ್ ವ್ಯಾಕ್ಸಿನ್ ಮತ್ತು ಕೋವಿಡ್ ತಾಲೂಕಿನಾಧ್ಯಾಂತ...

ತೋರಣಗಲ್ಲು ಆಯುಷ್ ವೈದ್ಯಾರಾದ ಡಾ.ಪರನಾಜ್ ಅಹಮದ್ ಅವರಿಗೆ ಸನ್ಮಾನ,ಹಾಗೂ ಬೀಳ್ಕೊಡಿಗೆ ಸಮಾರಂಭ

ತೋರಣಗಲ್ಲುನಲ್ಲಿ ದಿ.01.07 2021 ರಂದು ವೈದ್ಯರ ದಿನಾಚರಣೆಯನ್ನು ಆಚರಿಸಿ ಅವರ ಸೇವೆಯನ್ನು ಕೊಂಡಾಡಿ ನಮ್ಮೆಲ್ಲರ ಆರೋಗ್ಯ ರಕ್ಷಣೆ ಮಾಡುತ್ತಿರುವುದಕ್ಕೆ ಅವರಿಗೆ ಗುಲಾಬಿ ಹೂ ಕೊಟ್ಟು ಕೃತಜ್ಞತೆ ಸಲ್ಲಿಸಲಾಯಿತು,

ಸಂಡೂರು;ಮಲೇರಿಯಾ ಮುಕ್ತ ಮಾಡಲು ಆರೋಗ್ಯ ಇಲಾಖೆಯೊಂದಿಗೆ ಕೈಜೋಡಿಸಿ: ಡಾ.ಕುಶಾಲ್ ರಾಜ್.

ಸಂಡೂರು ತಾಲ್ಲೂಕಿನಲ್ಲಿ ಮಲೇರಿಯಾ ವಿರೋಧಿ ಮಾಸಾಚರಣೆಯನ್ನು ಹಮ್ಮಿಕೊಳ್ಳಲಾಗಿತ್ತು, ಪತ್ರಿಕಾ ಮಾಧ್ಯಮ ಮಿತ್ರರಿಗೆ ಆರೋಗ್ಯ ಇಲಾಖೆಯೊಂದಿಗೆ ಇತರೆ ಇಲಾಖೆಗಳ ಸಹಕಾರಗಳನ್ನು ತಿಳಿಯ ಪಡಿಸಲು ಮತ್ತು ಮಲೇರಿಯಾ ನಿಯಂತ್ರಣ ಕುರಿತು ಲೇಖನಗಳನ್ನು ಪ್ರಚಾರ...

ಪೊಲೀಸ್‌ ಕಿರುಕುಳದ ನಿಟ್ಟಿನಲ್ಲಿ ಗೋವಾದಲ್ಲಿ ಮೂವರು ಕನ್ನಡಿಗರ ಆತ್ಮಹತ್ಯೆ

ಗೋವಾದಲ್ಲಿ ಮೂವರು ಕನ್ನಡಿಗರ ಆತ್ಮಹತ್ಯೆ ಪ್ರಕರಣದಲ್ಲಿ ಪೊಲೀಸ್‌ ಕಿರುಕುಳದ ನಿಟ್ಟಿನಲ್ಲಿ ತನಿಖೆಗೆ ಒಳಪಡಿಸಬೇಕು ಎಂದು ಮಾಜಿ ಸಿಎಂ ಎಚ್‌ಡಿ ಕುಮಾರಸ್ವಾಮಿ ಆಗ್ರಹಿಸಿದ್ದಾರೆ. ಈ ಕುರಿತಾಗಿ ಸರಣಿ ಟ್ವೀಟ್‌ಗಳನ್ನು ಮಾಡಿರುವ...

ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದುಕೊಂಡ ಮಾನ ಪಟೇಲ್‌.

ಸಾರ್ವತ್ರಿಕ ಕೋಟಾ ಅಡಿ ಮುಂಬರುವ ಟೋಕಿಯೋ ಒಲಿಂಪಿಕ್ಸ್‌ಗೆ ಅರ್ಹತೆ ಪಡೆದ ಮೊದಲ ಭಾರತೀಯ ಮಹಿಳಾ ಈಜುಪಟು ಎಂಬ ಕೀರ್ತಿಗೆ ಮಾನ ಪಟೇಲ್‌ ಪಾತ್ರರಾಗಿದ್ದಾರೆ ಎಂದು ಭಾರತೀಯ ಕ್ರೀಡಾ ಪ್ರಾಧಿಕಾರ(ಎಸ್‌ಎಐ) ಶುಕ್ರವಾರ...

HOT NEWS

error: Content is protected !!