Daily Archives: 28/07/2021

ಇಳಕಲ್ ಮಹಾಂತ ಜೋಳಿಗೆಯ ಶ್ರಮ, ರಾಜ್ಯಾದ್ಯಂತ ಅಗಸ್ಟ 1 ರಂದು ವ್ಯಸನ ಮುಕ್ತ ದಿನಾಚರಣೆ

ಬಾಗಲಕೋಟೆ: ಜುಲೈ 28: ಯುವ ಪೀಳಿಗೆಯ ದುಶ್ಚಟಗಳನ್ನು ಬಿಡಿಸಿ ಸದೃಢ ಸಮಾಜ ನಿರ್ಮಾಣಕ್ಕೆ ನಿರಂತರ ಹೋರಾಟ ಮಾಡಿದ ಇಳಕಲ್ ಪೂಜ್ಯ ಶ್ರೀ ಡಾ. ಮಹಾಂತ ಶಿವಯೋಗಿಗಳ ಜಯಂತಿ ನಿಮಿತ್ತ ಆಗಸ್ಟ...

ಕೋವಿಡ್ -19 ಮೂರನೇ ಅಲೆ ಎದುರಿಸಲು ಸಕಲ ಸಿದ್ಧತೆಯೊಂದಿಗೆ ಸಜ್ಜಾಗಿ: ಡಾ. ವಿ.ರಾಮ್ ಪ್ರಸಾತ್ ಮನೋಹರ್

ಮಂಡ್ಯ.ಜು.28 - ಕೋವಿಡ್ -19 ಮೂರನೇ ಅಲೆಯನ್ನು ಸಮರ್ಪಕವಾಗಿ ನಿಯಂತ್ರಿಸುವ ನಿಟ್ಟಿನಲ್ಲಿ ಅಗತ್ಯ ಸಿದ್ಧತೆಗಳನ್ನು ಕೈಗೊಳ್ಳಿ ಎಂದು ಜಿಲ್ಲಾ ಪಂಚಾಯತ್ ನ ಆಡಳಿತಾಧಿಕಾರಿ ಹಾಗೂ ಜಿಲ್ಲಾ ಉಸ್ತುವಾರಿ ಕಾರ್ಯದರ್ಶಿಯಾದ ವಿ.ರಾಮ್...

ಆಕ್ಸಿಜನ್ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಭೇಟಿ, ಪರಿಶೀಲನೆ

ಮಂಡ್ಯ: ಜು.28:- ಇಂದು ಜಿಲ್ಲೆಯ ಪಾಂಡವಪುರ ಮತ್ತು ಕೆ.ಆರ್ ಪೇಟೆಯ ತಾಲ್ಲೂಕಿನ ಆಕ್ಸಿಜನ್ ಘಟಕಕ್ಕೆ ಜಿಲ್ಲಾಧಿಕಾರಿ ಎಸ್.ಅಶ್ವತಿ ಭೇಟಿ ನೀಡಿ ಪರಿಶೀಲನೆ ನಡೆಸಿದರು. ಆಕ್ಸಿಜನ್ ಘಟಕ...

ಬೀದಿನಾಟಕ ಜಾಗೃತಿ ಗೀತೆಗಳ ಐದು ದಿನಗಳ ತರಬೇತಿ ಕಾರ್ಯಾಗರ ಬೀದಿ ನಾಟಕಗಳಲ್ಲಿ ಸನ್ನಿವೇಶಕ್ಕೆ ತಕ್ಕ ಗೀತೆಗಳು ರಚಿಸಿ ಪ್ರದರ್ಶನ...

ಬಳ್ಳಾರಿ,ಜು.28 : ಸ್ವಾತಂತ್ರ್ಯ ಪೂರ್ವದಿಂದಲೂ ಬೀದಿನಾಟಕಗಳ ಪ್ರದರ್ಶನದ ಮೂಲಕ ಜನರಲ್ಲಿ ಸ್ವಾತಂತ್ರ್ಯ ಮನೋಭಾವನೆ ಮೂಡಿಸುವಲ್ಲಿ ಅಂದಿನ ಸಾಹಿತಿಗಳು, ಕಲಾವಿದರು ಮಾಡಿದ ಕಾರ್ಯ ಶ್ಲಾಘನೀಯ ಎಂದು ಹಂಪಿ ಕನ್ನಡ ವಿವಿಯ ಸಂಗೀತ...

ಚಂದಮಾಮ ಆಚಾರ್ಯರೆಂದೇ ಪ್ರಖ್ಯಾತರಾಗಿದ್ದ ಎಂ.ಟಿ. ವಿ. ಆಚಾರ್ಯರು ಜನ್ಮ ದಿನ

ಚಂದಮಾಮ ಎಂದರೆ ಮೊದಲು ನೆನಪಾಗುವುದು ಅದರಲ್ಲಿನ ಸುಂದರ ಚಿತ್ರಗಳು ಮತ್ತು ಮೋಹಕ ಕಥೆಗಳು. ಬಹುಶಃ ನಮ್ಮ ಕಾಲದಲ್ಲಿ ಈ ಚಂದಮಾಮ ಓದದೆ, ಅದರಲ್ಲಿನ ಕಥೆ ಕೇಳದೆ, ಅದರಲ್ಲಿನ ಚಿತ್ರಗಳನ್ನು ನೋಡದ...

ಚಂದ್ರಯಾನ-3 2022ರ 3ನೇ ತ್ರೈಮಾಸಿಕ ವೇಳೆಗೆ ಉಡಾವಣೆ ಸಾಧ್ಯತೆ

ಕೋವಿಡ್-19 ಸಾಂಕ್ರಾಮಿಕ ರೋಗದಿಂದಾಗಿ ಭಾರತದ ಮಾನವರಹಿತ ಚಂದ್ರಯಾನ ಮಿಷನ್ ಪ್ರಗತಿಗೆ ಅಡ್ಡಿಯಾಗಿದ್ದು 2022ರ ತ್ರೈಮಾಸಿಕ ವೇಳೆಗೆ ಉಡಾವಣೆ ಮಾಡುವ ಸಾಧ್ಯತೆ ಇದೆ ಎಂದು ಕೇಂದ್ರ ಸಚಿವ ಜಿತೇಂದ್ರ ಸಿಂಗ್ ಹೇಳಿದ್ದಾರೆ.

ಡೆಂಗ್ಯೂ ಬಗ್ಗೆ ನಿರ್ಲಕ್ಷ್ಯ ಬೇಡ, ಡೆಂಗ್ಯೂ ನಿಯಂತ್ರಣ ಎಲ್ಲರ ಜವಾಬ್ದಾರಿಯಾಗಿದೆ ತಹಶಿಲ್ದಾರ್ ಹೆಚ್.ಜೆ ರಶ್ಮಿ.ಕರೆ

ಸಂಡೂರು:ಜುಲೈ.28. ಸಂಡೂರು ತಾಲೂಕಿನ ಆರೋಗ್ಯಾಧಿಕಾರಿಗಳ ಕಛೇರಿಯ ಸಭಾಂಗಣದಲ್ಲಿ ಆಯೋಜಿಸಲಾಗಿದ್ದ ಡೆಂಗ್ಯೂ ವಿರೋಧಿ ಮಾಸಾಚರಣೆ ಕಾರ್ಯಕ್ರಮದಲ್ಲಿ ತಾಲೂಕು ಮಟ್ಟದ ವಿವಿಧ ಇಲಾಖೆಯ ಅಧಿಕಾರಿಗಳು ಮತ್ತು ಆರೋಗ್ಯ ಇಲಾಖೆ ಸಿಬ್ಬಂದಿಯವರಿಗೆ ಡೆಂಗ್ಯೂ ನಿಯಂತ್ರಣ...

ಕನ್ನಡ ಚಲನಚಿತ್ರರಂಗದ ಅಪ್ರತಿಮ ತ್ರಿಮೂರ್ತಿಗಳಲ್ಲೊಬ್ಬರಾದ ನಟ ಕಲ್ಯಾಣ್ ಕುಮಾರ್ ಜನ್ಮ ದಿನ

ಕನ್ನಡದ ಪ್ರಖ್ಯಾತ ನಾಯಕನಟರಲ್ಲಿ ಕಲ್ಯಾಣ್ ಕುಮಾರ್ ಒಬ್ಬರು. ಕನ್ನಡದ ಕುಮಾರತ್ರಯರಾದ ಕಲ್ಯಾಣ್ ಕುಮಾರ್, ರಾಜ್ ಕುಮಾರ್ ಮತ್ತು ಉದಯ್ ಕುಮಾರ್ ಕನ್ನಡ ಚಲನಚಿತ್ರರಂಗದ ಅಪ್ರತಿಮ ತ್ರಿಮೂರ್ತಿಗಳೆನಿಸಿರುವ ‘ಕುಮಾರತ್ರಯರು’.

ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿ ಹೆಸರಾದ ವಾಮನ ದತ್ತಾತ್ರೇಯ ಬೇಂದ್ರೆ ರವರ ಹುಟ್ಟು ಹಬ್ಬ

ವಾಮನ ದತ್ತಾತ್ರೇಯ ಬೇಂದ್ರೆ ಅವರು ಪ್ರಾಧ್ಯಾಪಕರೂ ಮತ್ತು ಸಾಹಿತಿಗಳಾಗಿ ಹೆಸರಾದವರು. ವಾಮನ ಬೇಂದ್ರೆಯವರು ಹಾವೇರಿ ಜಿಲ್ಲೆಯ ರಾಣಿ ಬೆನ್ನೂರಿನಲ್ಲಿ 1935ರ ಜುಲೈ 28ರಂದು ಜನಿಸಿದರು. ತಂದೆ ವರಕವಿ ದ.ರಾ.ಬೇಂದ್ರೆ. ತಾಯಿ...

ಭಾರತೀಯ ಸಂಗೀತ ಲೋಕದ ದೊಡ್ಡಸಾಧಕ ಮಹಾನ್ ಕೊಳಲು ವಾದಕರಾದ ಪಂಡಿತ್ ರೋನು ಮಜುಂದಾರ್ ಜನ್ಮ ದಿನ

ಮಹಾನ್ ಕೊಳಲು ವಾದಕರಾದ ಪಂಡಿತ್ ರೋನು ಮಜುಂದಾರ್ ಭಾರತೀಯ ಸಂಗೀತ ಲೋಕದ ದೊಡ್ಡಸಾಧಕರು.ರೋನು ಮಜುಂದಾರ್ 1965ರ ಜುಲೈ 28ರಂದು ‍ ವಾರಾಣಸಿಯಲ್ಲಿ ಜನಿಸಿದರು. ಮುಂದೆ ಅವರು ಬದುಕು ಕಂಡುಕೊಂಡಿದ್ದು ಮುಂಬೈನಲ್ಲಿ....

HOT NEWS

error: Content is protected !!