Home 2021

Yearly Archives: 2021

ಕೌಶಲ್ಯ ತರಬೇತಿಯಿಂದ ಕೈದಿಗಳಿಗೆ ಸ್ವಾವಲಂಬಿ ಜೀವನ ಸಾಧ್ಯ : ನ್ಯಾ.ಶರ್ಮಿಳಾ

0
ಉಡುಪಿ, ಡಿಸೆಂಬರ್ 1 : ಜೈಲು ಎಂದರೆ ಕೈದಿಗಳಿಗೆ ಶಿಕ್ಷೆ ನೀಡುವುದು ಮಾತ್ರವಲ್ಲ ಅವರ ಮನ: ಪರಿವರ್ತನೆ ಮಾಡುವ ಕೇಂದ್ರಗಳೂ ಆಗಿದ್ದು, ಜೈಲಿನಲ್ಲಿದ್ದ ಅವಧಿಯಲ್ಲಿ ಕೈದಿಗಳು ಕೌಶಲಯುಕ್ತ ತರಬೇತಿ ಪಡೆಯುವುದರಿಂದ, ಬಿಡುಗಡೆಯ...

ಕ್ರೀಡಾಕೂಟಗಳಿ0ದ ಹೊಸ ಪ್ರತಿಭೆ ಉದಯ ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ

0
ಉಡುಪಿ, ಡಿಸೆಂಬರ್ 1: ಕ್ರೀಡಾಕೂಟಗಳನ್ನು ಆಯೋಜಿಸುವುದರಿಂದ ಹೊಸಪ್ರತಿಭೆಗಳು ಹೊರ ಹೊಮ್ಮಲು ಸಾದ್ಯವಿದ್ದು, ಕ್ರೀಡಾಪಟುಗಳು ಕ್ರೀಡಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯಿಂದ ಕ್ರೀಡಾಕೂಟಗಳಲ್ಲಿ ಭಾಗವಹಿಸಬೇಕುಎಂದು ಜಿಲ್ಲಾಧಿಕಾರಿ ಕೂರ್ಮಾರಾವ್ ಎಂ ಹೆಳಿದರು. ಅವರು ಇಂದು ನಗರದ ಚಂದು ಮೈದಾನದಲ್ಲಿ...

ಕಾರಾಗೃಹಗಳು ಮನಃ ಪರಿವರ್ತನೆ ಕೇಂದ್ರಗಳು: ಸಿ.ಎಮ್ ಪುಷ್ಪಲತ

0
ಧಾರವಾಡ: ಡಿ.01: ಕಾರಾಗೃಹಕ್ಕೆ ಬಂದಿರುವುದು ನೆಪವಾಗಿದ್ದರೂ, ಹೊರಗೆ ಹೋಗುವ ವೇಳೆಗೆ ಪಕ್ವವಾದ ಅನುಭವದೊಂದಿಗೆ ನಿಮ್ಮ ಜೀವನ ರೂಪಿಸಿಕೊಳ್ಳಿ. ಜೈಲುಗಳು ತಮ್ಮದೇ ಆದ ಪಾವಿತ್ರ್ಯತೆ ಹೊಂದಿವೆ. ಇಲ್ಲಿ ಬಂದಿರುವುದು ತಪ್ಪು ಎಂದು ಭಾವಿಸದೇ ಜೀವನ...

ವಿಧಾನಪರಿಷತ್ ಚುನಾವಣೆ:ಚುನಾವಣಾ ಸಿಬ್ಬಂದಿಗಳಿಗೆ ತರಬೇತಿ, ಲೋಪದೋಷಗಳಿಗೆ ಅಸ್ಪದ ನೀಡದಂತೆ‌ ಚುನಾವಣಾ ಕಾರ್ಯ ನಡೆಸಿ:ಚುನಾವಣಾ ವೀಕ್ಷಕ ಡಾ.ರಾಮ್ ಪ್ರಸಾತ್ ಮನೋಹರ್

0
ಬಳ್ಳಾರಿ, ಡಿ.01: ಕರ್ನಾಟಕ ವಿಧಾನಪರಿಷತ್ ನ ಚುನಾವಣೆಯನ್ನುಸುಸೂತ್ರವಾಗಿ ನಡೆಸುವ ನಿಟ್ಟಿನಲ್ಲಿ ಚುನಾವಣಾ ಆಯೋಗದ ನೀತಿ ನಿಯಮಗಳನ್ನು ಸರಿಯಾಗಿ ಅರ್ಥೈಸಿಕೊಂಡು ಯಾವುದೇ ರೀತಿಯ ಸಮಸ್ಯೆಗಳು ಉಂಟಾಗದಂತೆ ಮತ್ತು ಲೋಪದೋಷಗಳಿಗೆ ಅಸ್ಪದ ನೀಡದಂತೆ ಚುನಾವಣಾ ಕಾರ್ಯ...

ಬಳ್ಳಾರಿಯಲ್ಲಿ ವಿಶ್ವ ಏಡ್ಸ್ ದಿನ ಆಚರಣೆ,ಗಮನಸೆಳೆದ ಜಾಗೃತಿ ಜಾಥಾ, ಏಡ್ಸ್ ಜಾಗೃತಿ...

0
ಬಳ್ಳಾರಿ,ಡಿ.1: ಬಳ್ಳಾರಿಯಲ್ಲಿ ವಿಶ್ವ ಏಡ್ಸ್ ದಿನಾಚರಣೆ ನಿಮಿತ್ತ ಬುಧವಾರ ನಡೆದ ಜಾಗೃತಿ ಜಾಥಾ ಗಮನಸೆಳೆಯಿತು ಮತ್ತು ಏಡ್ಸ್ ಜಾಗೃತಿಯ ಸಂದೇಶವನ್ನು ಸಾರುವಲ್ಲಿಯೂ ಯಶಸ್ವಿಯಾಯಿತು.ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿಗಳ ಕಚೇರಿಯಿಂದ ಆರಂಭವಾದ ಮೆರವಣಿಗೆಗೆ...

ವಿಶ್ವ ಏಡ್ಸ್ ದಿನಾಚರಣೆ-2021 ರ ಜಾಗೃತಿ ಜಾಥಕ್ಕೆ ಚಾಲನೆ ನೀಡಿದ ಡಾ. ಗೋಪಾಲ್ ರಾವ್,

0
ಸಂಡೂರು:ಡಿ:01:-ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದಲ್ಲಿ ಹಮ್ಮಿಕೊಂಡ ವಿಶ್ವ ಏಡ್ಸ್ ದಿನಾಚರಣೆ ಜಾಗೃತಿ ಕಾರ್ಯಕ್ರಮವನ್ನು ಹಮ್ಮಿಕೊಳ್ಳಳಾಗಿತ್ತು ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದ ಡಾ.ಗೋಪಾಲ್ ರಾವ್ ಅವರು 2030 ಕ್ಕೆ ಏಡ್ಸ್ ಮುಕ್ತ ವಿಶ್ವ ರೂಪಿಸುವ ನಿಟ್ಟಿನಲ್ಲಿ ಇಲಾಖೆ...

ಬಳ್ಳಾರಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ವತಿಯಿಂದ ‘ಕಿಸಾನ್ ವಿಜಯ ದಿವಸ್’ ಆಚರಣೆ

0
ಬಳ್ಳಾರಿ:ಡಿ:01:-ನಗರದಲ್ಲಿ ಇಂದು ಬೆಳಗ್ಗೆ 10:30 ಗಂಟೆಗೆ, ಸುಧಾಕ್ರಾಸ್ ಬಳಿ ಇರುವ ಗಾಂಧಿ ಪ್ರತಿಮೆ ಹತ್ತಿರ,ಕಿಸಾನ್ ವಿಜಯ ದಿವಸ್ ರಾಷ್ರ್ಟೀಯ ರೈತರ ದಿನವನ್ನು, ಬಳ್ಳಾರಿ ಜಿಲ್ಲಾ ಕಿಸಾನ್ ಕಾಂಗ್ರೇಸ್ ಅಧ್ಯಕ್ಷರಾದ ಮಾನ್ಯ ಶ್ರೀ ಮಾನ್ಯ0...

ಸಂಡೂರು ತಾಲೂಕು ಡಿವೈಎಫ್ಐ ನಿಂದ “ಕಾರ್ಮಿಕರ ಆನ್ಲೈನ್ ಕಾರ್ಡ್ ನೋಂದಾವಣೆ ಉದ್ಘಾಟನೆ ಕಾರ್ಯಕ್ರಮ ಯಶಸ್ವಿ”

0
ಸಂಡೂರು/ತೋರಣಗಲ್ಲು:ನ:30:-/ಸಂಡೂರು ತಾಲೂಕಿನ ತೋರಣಗಲ್ಲು ಗ್ರಾಮದ ಸೂರಿ ಭವನ ಕಛೇರಿನಲ್ಲಿ ಡಿವೈಎಫ್ಐ ( ಭಾರತ ಪ್ರಜಾಸತ್ತಾತ್ಮಕ ಯುವಜನ ಪೇಡರೇಷನ್ ) ಸಂಡೂರು ತಾಲ್ಲೂಕು ಸಮಿತಿ ನೇತೃತ್ವದಲ್ಲಿ ಎಲ್ಲಾ ಕಾರ್ಮಿಕರಿಗೆ ಆನ್ಲೈನ್ ಕಾರ್ಡ್ ನೊಂದಾವಣೆ ಮಾಡಿಸುವ...

ಮಾನಸಿಕ ಮತ್ತು ದೈಹಿಕ ಬೆಳವಣಿಗೆಗೆ ಕ್ರೀಡೆ ಸಹಕಾರಿ

0
ಕಲಬುರಗಿ.ನ.29.- ಜಿಲ್ಲಾ ಮಟ್ಟದ ಗೃಹರಕ್ಷಕದಳದ ವೃತ್ತಿಪರ ಕ್ರೀಡಾಕೂಟದ ಸಮಾರೋಪ ಸಮಾರಂಭವು ಗುರುವಾರ ಕಲಬುರಗಿಯ ಜಿಲ್ಲಾ ಗೃಹರಕ್ಷಕ ದಳದ ಕಚೇರಿಯ ಕ್ರೀಡಾಂಗಣದಲ್ಲಿ ಜರುಗಿತು.ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಗೃಹರಕ್ಷಕರು ಹಾಗೂ ಗೃಹರಕ್ಷಕೀಯರಿಗೆ ಬಹುಮಾನವನ್ನು ವಿತರಿಸಿ ಮಾತನಾಡಿದ...

ಜಿ.ಪಂ ಯೋಜನಾ ನಿರ್ದೇಶಕರಿಂದ ನರೇಗಾ ಕಾಮಗಾರಿಗಳ ಪರಿಶೀಲನೆ

0
ರಾಯಚೂರು,ನ.29 :- ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆಯಡಿಯಲ್ಲಿ ರಾಯಚೂರು ತಾಲೂಕಿನಲ್ಲಿ ಕೈಗೊಂಡಿರುವ ವಿವಿಧ ಕಾಮಗಾರಿಗಳ ಸ್ಥಳಕ್ಕೆ ಜಿಲ್ಲಾ ಪಂಚಾಯತ್ ಯೋಜನಾ ನಿರ್ದೇಶಕರಾದ ಮಡೋಳಪ್ಪ ಪಿ.ಎಸ್. (ಡಿ.ಆರ್.ಡಿ.ಎ) ಅವರು ಸೋಮವಾರ...

HOT NEWS

- Advertisement -
error: Content is protected !!