Home 2021

Yearly Archives: 2021

ಮಹಾಸಾದ್ವಿ ಹೇಮರೆಡ್ಡಿ ಮಲ್ಲಮ್ಮರ ಉದ್ಯಾನವನ ಉದ್ಘಾಟನೆ

0
ಸಿಂಧನೂರಿನ ವಾರ್ಡ ನಂ 19ರಲ್ಲಿ ಮಹಾಸಾದ್ವಿ ಶ್ರೀ ಹೇಮರೆಡ್ಡಿ ಮಲ್ಲಮ್ಮನವರ ಉದ್ಯಾನವನವನ್ನು ಉದ್ಘಾಟನೆ ಮಾಡಲಾಯಿತು ಈ ಉದ್ಯಾನವನದಲ್ಲಿ ಈಗಾಗಲೇ ಶ್ರೀ ಅಭಿನವ ಗವಿಸಿದ್ದೇಶ್ವರ ಮಹಾಸ್ವಾಮಿಗಳು ಕೊಪ್ಪಳ, ಹಾಗೂ ಶ್ರೀ, ಷ, ಬ್ರ, ಸೋಮನಾಥ ಶಿವಾಚಾರ್ಯ...

ನ್ಯಾಯಾಲಯದ ಆವರಣದಲ್ಲಿಯೇ ವಕೀಲನ ಬರ್ಬರ ಹತ್ಯೆ : ಹಂತಕನನ್ನು ಬಂಧಿಸಿದ ಪೊಲೀಸರು

0
ಹೊಸಪೇಟೆ : ಹೊಸಪೇಟೆ ಕೋರ್ಟ ಆವರಣದಲ್ಲಿ ವಕೀಲರೊಬ್ಬರನ್ನ ಬರ್ಬರವಾಗಿ ಕೊಲೆ ಮಾಡಲಾಗಿದೆ. ಈ ಕೊಲೆ ಘಟನೆ ಅತ್ಯಂತ ಹಿನ ಹಾಗೂ ಪೈಶಾಚಿಕ ಕೃತ್ಯವಾಗಿದೆ ಎಐಎಲ್‌ಯು ಆರೋಪಿಸಿದೆ. ವಕೀಲರಾದ ತಾರಳ್ಳಿ ವೆಂಕಟೇಶ (48) ಕೊಲೆಯಾದ ವ್ಯಕ್ತಿ...

ಶ್ರೀ ರಾಜಭಾರತಿ ಸ್ವಾಮಿಗಳ ಸಾಮಾಜಿಕ ಸೇವೆ ಇತರರಿಗೆ ಮಾದರಿ: ಹಿರಿಯ ಚಿತ್ರಕಲಾವಿದ ಎಂ.ಎಸ್.ಬಿರಾದಾರ್

0
ಸಂಡೂರು;ಎರಡು ಜೀವಗಳನ್ನು ಸೇರಿಸಲು ಸಾವಿರಾರು ಜನರನ್ನು ಕಲೆಹಾಕಿ ಅವರೆಲ್ಲರ ಸಂಭ್ರಮಕ್ಕೆ ಕಾರಣವಾಗುದರ ಜೊತೆಗೆ ಸುಮಾರು 27 ವರ್ಷಗಳಿಂದ ಇಂಥಹ ವಿವಾಹ ಕಾರ್ಯಕ್ರಮಗಳು ಮತ್ತು ಸಂಕ್ಲಾಪುರದಲ್ಲಿ ಬಡಮಕ್ಕಳಿಗೆ ಶಿಕ್ಷಣ ನೀಡುವ ಶಾಲೆಯನ್ನು ನಡೆಸುತ್ತಿರುವ ಸ್ವಾಮೀಜಿಗಳ...

ಸಪ್ತಪದಿ ಸರಳ ಸಾಮೂಹಿಕ ವಿವಾಹಗಳಿಗೆ ಅರ್ಜಿ ಅಹ್ವಾನ

0
ಬಳ್ಳಾರಿ,ಫೆ: ಜಿಲ್ಲೆಯಲ್ಲಿ ಧಾರ್ಮಿಕ ದತ್ತಿ ಇಲಾಖೆಯ ವ್ಯಾಪ್ತಿಗೆ ಒಳಪಡುವ ಪ್ರಮುಖ ದೇವಾಲಯಗಳಲ್ಲಿ ಸಪ್ತಪದಿ ಸರಳ ಸಾಮೂಹಿಕ ವಿವಾಹಗಳನ್ನು ನಡೆಸಲು ಉದ್ದೇಶಿಸಲಾಗಿದ್ದು, ಆಸಕ್ತ ವಧು-ವರರು ಸಾಮೂಹಿಕ ವಿವಾಹ ನಡೆಯುವ ಆಯಾ ದೇವಸ್ಥಾನದ ಕಾರ್ಯಾಲಯದಲ್ಲಿ ಅರ್ಜಿಗಳನ್ನು...

ದೈಹಿಕ ವಿಕಲಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಣೆ:ಅರ್ಜಿ ಆಹ್ವಾನ

0
ಬಳ್ಳಾರಿ,ಫೆ.ವಿಕಲಚೇತನರ ಹಾಗೂ ಹಿರಿಯ ನಾಗರಿಕರ ಸಬಲೀಕರಣ ಇಲಾಖೆಯಿಂದ 2020-21 ನೇ ಸಾಲಿನಲ್ಲಿ ರಾಜ್ಯ ಸರ್ಕಾರ ದೈಹಿಕ ವಿಕ¯ಚೇತನರಿಗೆ ಯಂತ್ರಚಾಲಿತ ದ್ವಿಚಕ್ರವಾಹನ ವಿತರಿಸಲು ಉದ್ದೇಶಿಸಿದೆ. ಆಯ್ಕೆಗಾಗಿ ಆರ್ಹ ಅಭ್ಯರ್ಥಿಗಳಿಂದ ಅರ್ಜಿ ಅಹ್ವಾನಿಸಲಾಗಿದೆ ಎಂದು ಜಿಲ್ಲಾ...

ಸಿಂಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದಿಂದ ತುರುವಿಹಾಳದಲ್ಲಿ ಸತ್ಸಂಗ

0
ಸಿಂಧನೂರು ತಾಲೂಕಿನ ತುವಿ೯ಹಾಳ ಪಟ್ಟಣದ ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಸತ್ಸಂಗ ಕಾಯ೯ಕ್ರಮ ನಡೆಯಿತು. ಈ ಕಾರ್ಯಕ್ರಮವನ್ನು ಸಿ೦ಧನೂರಿನ ರಾಮಕೃಷ್ಣ ವಿವೇಕಾನಂದ ಆಶ್ರಮದ ಅಧ್ಯಕ್ಷರಾದ ಪರಮಪೂಜ್ಯ ಸ್ವಾಮಿ ಸದಾನ೦ದ ಮಹಾರಾಜ್ ಹಾಗೂ ಹಾಸನ ರಾಮಕೃಷ್ಣ-ವಿವೇಕಾನ೦ದ...

ಜಾತ್ರಾ ಮಹೋತ್ಸವಕ್ಕೆ ಸಾರ್ವಜನಿಕರ ನಿಷೇಧ,ಮೋಕಾದಲ್ಲಿ ಸರಳವಾಗಿ ಮಲ್ಲೇಶ್ವರ ಜಾತ್ರೆ ಆಚರಣೆ: ತಹಸೀಲ್ದಾರ್ ರೆಹಮಾನ್ ಪಾಶಾ

0
ಬಳ್ಳಾರಿ,ಫೆ.26 : ಮಹಾರಾಷ್ಟ್ರ, ಕೇರಳ ರಾಜ್ಯದಲ್ಲಿ ಕೊರೊನಾ ಪ್ರಕರಣಗಳು ಹಾಗೂ ಕೋವಿಡ್ 2ನೇ ಅಲೆಯ ಸೊಂಕು ದಿನದಿಂದ ದಿನಕ್ಕೆ ಜಾಸ್ತಿಯಾಗುತ್ತಿವೆ. ನಮ್ಮ ಜಿಲ್ಲೆಯಲ್ಲಿಯೂ ಕೊರೊನಾ ನಿಯಂತ್ರಿಸುವ ದೃಷ್ಟಿಯಿಂದ ಎಲ್ಲಾ ಜಾತ್ರಾ ಮಹೋತ್ಸವಗಳಿಗೆ ಸಾರ್ವಜನಿಕರ...

ಕೋಟೆ ಮಲ್ಲೇಶ್ವರ ದೇವಸ್ಥಾನ:ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಶಾಸಕ ಸೋಮಶೇಖರರೆಡ್ಡಿ ಅವರಿಂದ ಉದ್ಘಾಟನೆ

0
ಬಳ್ಳಾರಿ,ಫೆ.26; ಬಳ್ಳಾರಿ ನಗರದ ಕೋಟೆ ಶ್ರೀ ಮಲ್ಲೇಶ್ವರ ದೇವಾಲಯದ ಹತ್ತಿರ ಬುಡಾ ಅನುದಾನದಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಭೂಮಿಪೂಜೆ ಮತ್ತು ಪೂರ್ಣಗೊಂಡ ಕಾಮಗಾರಿಗಳನ್ನು ಬಳ್ಳಾರಿ ನಗರ ಶಾಸಕ ಜಿ. ಸೋಮಶೇಖರ್ ರೆಡ್ಡಿ ಮತ್ತು...

ಸಣ್ಣ ಉಪ್ಪಾರಹಳ್ಳಿ:ಮಕ್ಕಳನ್ನ ಸಮಾಜದ ಆಸ್ಥಿಯನ್ನಾಗಿಸಿ-ಶಿಕ್ಷಕ ಕೊಟ್ರೇಶ

0
ಬಳ್ಳಾರಿ ಜಿಲ್ಲೆ ಸಂಡೂರು ತಾಲೂಕಿನ ಸೋವೇನಹಳ್ಳಿ ಗ್ರಾಮ ಪಂಚಾಯ್ತಿ ವತಿಯ ಸಣ್ಣ ಉಪ್ಪಾರಹಳ್ಳಿಯಲ್ಲಿ, ಫೆ26ರಂದು ಸಂಜೆ "ಮಕ್ಕಳ ಸ್ನೇಹ ಗ್ರಾಮ ಪಂಚಾಯಿತಿ" ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು.ಕಾರ್ಯಕ್ರಮದಲ್ಲಿ ಸಂಪನ್ಮೂಲ ವ್ಯಕ್ತಿ ಕೊಟ್ರೇಶ್ ಮಾತನಾಡಿದರು,ಮಕ್ಕಳಿಗಾಗಿ ಆಸ್ಥಿಮಾಡುವುದು ಸ್ವಾರ್ಥ...

ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪದ್ಧತಿ ನಿರ್ಮೂಲನಾ ಜಾಗೃತಿ ಜಾಥಾಗೆ ಚಾಲನೆ,ಬಾಲಕಾರ್ಮಿಕರನ್ನಾಗಿ ದುಡಿಸಿಕೊಂಡ ಮಾಲೀಕರ ವಿರುದ್ಧ ಕ್ರಮಕೈಗೊಳ್ಳಿ:ಡಿಸಿ ಮಾಲಪಾಟಿ

0
ಬಳ್ಳಾರಿ,ಫೆ.26 ; ಜಿಲ್ಲಾಡಳಿತ, ಜಿ.ಪಂ, ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರ ಮತ್ತು ಕಾರ್ಮಿಕ ಇಲಾಖೆ ಮತ್ತು ರಾಷ್ಟ್ರೀಯ ಬಾಲ ಕಾರ್ಮಿಕ ಯೋಜನೆ ಸಂಯುಕ್ತ ಆಶ್ರಯದಲ್ಲಿ ಬಾಲಕಾರ್ಮಿಕ ಹಾಗೂ ಕಿಶೋರ ಕಾರ್ಮಿಕರ ಪದ್ಧತಿ ನಿರ್ಮೂಲನೆಗೆ...

HOT NEWS

- Advertisement -
error: Content is protected !!