Home 2021

Yearly Archives: 2021

ಗ್ರಾಮ ವಾಸ್ತವ್ಯ ಮೂಲಕ ಜನರ ಸಮಸ್ಯೆ ಪರಿಹರಿಸಿ– ಜಿಲ್ಲಾಧಿಕಾರಿ

0
ಹಾಸನ ಫೆ. 18 :- ಗ್ರಾಮ ವಾಸ್ತವ್ಯ ನಡೆಸುವ ಮೂಲಕ ಜನರ ಸಮಸ್ಯೆಗಳನ್ನು ಅರಿತು ಶೀಘ್ರವಾಗಿ ಪರಿಹರಿಸಿ ಎಂದು ತಹಶೀಲ್ದಾರ್‍ಗಳಿಗೆ ಜಿಲ್ಲಾಧಿಕಾರಿ ಆರ್. ಗಿರೀಶ್ ಸೂಚಿಸಿದ್ದಾರೆ.ಜಿಲ್ಲಾಧಿಕಾರಿ ಕಚೇರಿಯಲ್ಲಿಂದು ಜಿಲ್ಲೆಯ ಎಲ್ಲಾ ತಹಶೀಲ್ದಾರ್‍ಗಳೊಂದಿಗೆ ಗ್ರಾಮ...

ಸಾಕ್ಷ್ಯಾಧಾರಗಳ ಸಹಾಯದಿಂದ ಅಪರಾಧಿಗೆ ಶಿಕ್ಷೆ ವಿಧಿಸಲು ಸಾಧ್ಯವಾಗುತ್ತದೆ. 3ನೇ ಅಧಿಕ ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಗಂಗಾಧರ ಸಿ.ಎಂ

0
ಧಾರವಾಡ.ಫೆ.18: ಮಕ್ಕಳ ಮೇಲಿನ ಲೈಂಗಿಕ ದೌರ್ಜನ್ಯ ಪ್ರಕರಣಗಳಲ್ಲಿ ಮಗುವಿನ ಹೇಳಿಕೆಗಳ ದಾಖಲೆ ಕ್ರೋಢಿಕರಿಸುವುದು, ಸರಿಯಾದ ಸಾಕ್ಷ್ಯಾಧಾರಗಳನ್ನು ಸಂಗ್ರಹಿಸುವುದು ಪೊಲೀಸ್ ಇಲಾಖೆಯ ಕಾರ್ಯವಾಗಿದ್ದು, ಆಗ ಮಾತ್ರ ಒಬ್ಬ ಅಪರಾಧಿಗೆ ಶಿಕ್ಷೆ ಕೊಡಲು ಸಾಧ್ಯವಾಗುತ್ತದೆ ಎಂದು...

ಮಕ್ಕಳ ಹಿತಾಸಕ್ತಿಗೆ ಕಾನೂನಿನಲ್ಲಿ ಪೋಕ್ಸೋ ಕಾಯಿದೆಯು ಸಹಕಾರಿಯಾಗಿದೆ. ನ್ಯಾ.ಸರಸ್ವತಿ ಕೆ.ಎನ್.

0
ಶಿವಮೊಗ್ಗ, ಫೆಬ್ರವರಿ 18:ಅಪ್ರಾಪ್ತ ವಯಸ್ಸಿನ ಮಕ್ಕಳ ಮೇಲೆ ಆಗುವ ಲೈಂಗಿಕ ದೌರ್ಜನ್ಯ, ಹಿಂಸೆ, ಮಾನಸಿಕ ಹಿಂಸೆ ಇಂತಹ ಪ್ರಕರಣಗಳಿಗೆ ಹಾಗೂ ಮಕ್ಕಳ ಹಿತಾಸಕ್ತಿಗೆ ಕಾನೂನಿನಲ್ಲಿ ಪೋಕ್ಸೋ ಕಾಯಿದೆಯು ಸಹಕಾರಿಯಾಗಿದೆ ಎಂದು ಹಿರಿಯ ಸಿವಿಲ್...

ವಿಜಯನಗರ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ,

0
ವಿಜಯನಗರ; ದಿನಾಂಕ:17-02-2021 ರಂದು ಸಂಜೆ 4:00 ಗಂಟೆಗೆ ಹೊಸಪೇಟೆಯ ಉಪ-ವಿಭಾಗದ ಸಂಚಾರ ಪೊಲೀಸ್ ಠಾಣೆ ವತಿಯಿಂದ 32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಸಪ್ತಹಾ-2021 ರ ಕಾರ್ಯಕ್ರಮದ ಮುಕ್ತಾಯ ಸಮರೋಪ ಸಮಾರಂಭ ಮುಕ್ತಾಯಗೊಂಡಿತು. ನಗರದ ಸಂಚಾರ...

ಓದುಗರು ಡಿಜಿಟಲ್ ಗ್ರಂಥಾಲಯದ ಸದುಪಯೋಗ ಪಡಿಸಿಕೊಳ್ಳಬೇಕು – ಡಾ.ಸತೀಶ್ ಕುಮಾರ್ ಎಸ್ ಹೊಸಮನಿ

0
ಶಿವಮೊಗ್ಗ, ಫೆಬ್ರವರಿ 17 : ಸಾರ್ವಜನಿಕ ಗ್ರಂಥಾಲಯ ಇಲಾಖೆಯು ಓದುಗರಿಗಾಗಿ ಸಾಕಷ್ಟು ನೂತನ ಯೋಜನೆಗಳನ್ನು ರೂಪಿಸಿದೆ. ಓದುಗರಿಗೆ ತಾವಿದ್ದಲ್ಲಿಯೇ ಪುಸ್ತಕಗಳನ್ನು ಒದಗಿಸುವ ಸಲುವಾಗಿ ಇಲಾಖೆಯು ಇ - ಗ್ರಂಥಾಲಯದ ಸೌಲಭ್ಯವನ್ನು ಒದಗಿಸುವಲ್ಲಿ ಮುಂದಡಿ...

32ನೇ ರಾಷ್ಟ್ರೀಯ ರಸ್ತೆ ಸುರಕ್ಷತಾ ಮಾಸಿಕ ಸಮಾರೋಪ,ಈ ವರ್ಷ ಶೇ.20 ರಷ್ಟು ಅಪಘಾತಗಳನ್ನು ತಡೆಯುವ ಉದ್ದೇಶವಿದೆ: ಎಎಸ್ಪಿ ಬಿ.ಎನ್.ಲಾವಣ್ಯ

0
ಬಳ್ಳಾರಿ,ಫೆ.17 ; ಪ್ರತಿ ವರ್ಷ ಭಾರತದಲ್ಲಿ 1.5 ಲಕ್ಷ ಜನ ರಸ್ತೆ ಅಪಘಾತದಲ್ಲಿ ಸಾವನ್ನಪ್ಪುತ್ತಿದ್ದಾರೆ. ಕರ್ನಾಟದಲ್ಲಿ 10 ಸಾವಿರ ಜನ ಸಾವನ್ನಪ್ಪಿದ್ದಾರೆ. ಬಳ್ಳಾರಿಯಲ್ಲಿ 345 ಅಪಘಾತಗಳು ನಡೆದಿವೆ. 2019 ರಲ್ಲಿ ಬಳ್ಳಾರಿಯಲ್ಲಿ 318...

ಜಿಲ್ಲಾ ತರಬೇತಿ ಸಂಸ್ಥೆಯಲ್ಲಿ ಸೈಬರ್ ಸೆಕ್ಯೂರಿಟಿ ಮತ್ತು ಇ-ಆಡಳಿತ ಕಾರ್ಯಾಗಾರ,ಸಾರ್ವಜನಿಕ ಸೇವೆಗಳನ್ನು ಕ್ಷೀಪ್ರಗತಿಯಲ್ಲಿ ತಲುಪಿಸುವಲ್ಲಿ ಇ-ಆಡಳಿತ ಸಹಕಾರಿ:ಅಪರ ಜಿಲ್ಲಾಧಿಕಾರಿ...

0
ಬಳ್ಳಾರಿ,ಫೆ.17: ಸರ್ಕಾರದ ಯೋಜನೆಗಳು, ನೀತಿ-ನಿಯಮಗಳು ಹಾಗೂ ಸರ್ಕಾರದ ಸಕಲ ಸೌಲಭ್ಯಗಳನ್ನು ಸಾರ್ವಜನಿಕರಿಗೆ ಅತ್ಯಂತ ಕ್ಷೀಪ್ರಗತಿಯಲ್ಲಿ ತಲುಪಿಸುವಲ್ಲಿ ಸೈಬರ್ ವ್ಯವಸ್ಥೆ ಮತ್ತು ಇ-ಆಡಳಿತ ವ್ಯವಸ್ಥೆ ಅತ್ಯಂತ ಸಹಕಾರಿಯಾಗಿದೆ ಎಂದು ಅಪರ ಜಿಲ್ಲಾಧಿಕಾರಿ ಪಿ.ಎಸ್.ಮಂಜುನಾಥ ಹೇಳಿದರು.ನಗರದ...

ಬಾಲಕ ಕಾಣೆ : ಪ್ರಕರಣ ದಾಖಲು

0
ಬಳ್ಳಾರಿ/ಹೊಸಪೇಟೆ,ಫೆ.17: ಹೊಸಪೇಟೆಯ ಬಿ.ಟಿ.ಆರ್.ನಗರದ ನಿವಾಸಿಯಾದ ವಿ.ಅಂಜನಿ ಎಂಬ 16 ವರ್ಷದ ಬಾಲಕ ಫೆ.11ರಂದು ಕಾಣೆಯಾಗಿರುವ ಕುರಿತು ಗ್ರಾಮೀಣ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ ಎಂದು ಗ್ರಾಮೀಣ ಪೊಲೀಸ್ ಠಾಣೆಯ ಎ.ಎಸ್.ಐ. ಕೆ.ಷಾಷಾವಲಿ ಅವರು...

“ಚಾಲಕರ ಲಕ್ಷ ನಡಿಗೆ ಶಾಸಕರ ಮನೆಯ ಕಡೆಗೆ” ಹೋರಾಟ ಯಶಸ್ವಿ.

0
ವಿಜಯನಗರ:-17 ವಿಜಯನಗರ(ಹೊಸಪೇಟೆ)ಯ ಎಲ್ಲಾ ಆಟೋರಿಕ್ಷಾ , ಟಾಟಾ ಎಸಿ , ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ವಾಹನ ಚಾಲಕ ಬಂಧುಗಳು ದಿನಾಂಕ 17/02/2021 ರಂದು ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ...

ಜರ್ಮಲಿ ಗ್ರಾಮದ ಕಂಬಲಿ ಓಬಯ್ಯನ ಆಸ್ತಿ ಮೇಲೆ ಮೂರನೇ ವ್ಯಕ್ತಿಯ ಕಣ್ಣು

0
ಕೂಡ್ಲಿಗಿ: ಜರ್ಮಲಿ ಗ್ರಾಮದ ಕಂಬಲಿ ಓಬಯ್ಯ 1999 ವಿಲ್ ಬರೆದಿದ್ದು ಆವಿಲ್ ನಲ್ಲಿ ನನಗೆ ಎರಡು ಮದುವೆ ಆಗಿದ್ದು ಮೊದಲ ಹೆಂಡತಿ ಬೊಮ್ಮಕ್ಕನ ಮಗಳಿಗೆ 4 ಎಕರೆ ಜಮೀನು ಎರಡನೇ ಹೆಂಡತಿಗೆ 4...

HOT NEWS

- Advertisement -
error: Content is protected !!