Home 2021

Yearly Archives: 2021

ಗೃಹರಕ್ಷಕದಳದ ದೈಹಿಕ ಪರೀಕ್ಷೆಗೆ ಚಾಲನೆ

0
ಬಳ್ಳಾರಿ,ಫೆ.16 : ಜಿಲ್ಲೆಯ ರೂಪನಗುಡಿ, ಸಿರುಗುಪ್ಪ, ಕುಡುತಿನಿ ಮತ್ತು ತೋರಣಗಲ್ಲಿನ ಪುರುಷ ಅಭ್ಯರ್ಥಿಗಳಿಗೆ ಮತ್ತು ಬಳ್ಳಾರಿ ಘಟಕದ ಮಹಿಳಾ ಅಭ್ಯರ್ಥಿಗಳಿಗೆ ಹಾಗೂ ಗೃಹರಕ್ಷಕರ ವಾದ್ಯವೃಂದದ ಸದಸ್ಯರ ದೈಹಿಕ ಪರೀಕ್ಷೆಗೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ...

ಹೊಸಪೇಟೆ ‘ಫೆಡರೇಷನ್ ಆಫ್ ಕರ್ನಾಟಕ ಆಟೋ ರಿಕ್ಷಾ ಡ್ರೈವರ್ಸ್ ಯೂನಿಯನ್’ ಹಾಗೂ ‘ಕರ್ನಾಟಕ ರಾಜ್ಯ ವಾಣಿಜ್ಯ ವಾಹನ ಚಾಲಕರ...

0
ವಿಜಯನಗರ,16.ಹೊಸಪೇಟೆಯ ಎಲ್ಲಾ ಆಟೋರಿಕ್ಷಾ,ಟಾಟಾ ಎಸಿ , ಟ್ಯಾಕ್ಸಿ ಹಾಗೂ ಇನ್ನಿತರ ವಾಣಿಜ್ಯ ವಾಹನ ಚಾಲಕ ಬಂಧುಗಳೇ ದಿನಾಂಕ 17/02/2021 ರಂದು ಪೆಟ್ರೋಲ್ ಡೀಸೆಲ್ LPG ಗ್ಯಾಸ್ ಬೆಲೆ ಏರಿಕೆ ವಿರೋಧಿಸಿ ಹಾಗೂ ಹೊಸಪೇಟೆಯ...

ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ‘ಅರ್ಥ ಸಂಭ್ರಮ’

0
ಸಂಡೂರು,15. ಸ್ನಾತಕೋತ್ತರ ಕೇಂದ್ರ ನಂದಿಹಳ್ಳಿಯಲ್ಲಿ ಅರ್ಥ ಸಂಭ್ರಮ ಉನ್ನತ ಶಿಕ್ಷಣದಲ್ಲಿ ಅರ್ಥಶಾಸ್ತ್ರದಲ್ಲಿ ಪದವಿ ಪಡೆದವರಿಗೆ ಕಾರ್ಪೊರೇಟ್ ವಲಯದಲ್ಲಿ ಹೆಚ್ಚಿನ ಬೇಡಿಕೆ ಇದೆ ಎಂದು ಕೇಂದ್ರದ ನಿರ್ದೇಶಕ ರವಿ.ಬಿ.ತಿಳಿಸಿದರು . ಅವರು ಅರ್ಥಶಾಸ್ತ್ರ ವಿಭಾಗದ ವತಿಯಿಂದ...

ಬಳ್ಳಾರಿ ತಾಪಂನಲ್ಲಿ 39 ಗ್ರಾಪಂಗಳ 854 ಸದಸ್ಯರಿಗೆ ತರಬೇತಿ ನೂತನ ಗ್ರಾಪಂ ಸದಸ್ಯರಿಗೆ ಸಾಮಾಥ್ರ್ಯಾಭಿವೃದ್ಧಿ ತರಬೇತಿ ಫೆ.16ರಿಂದ

0
ಬಳ್ಳಾರಿ.ಫೆ.15 ; ಇತ್ತೀಚೆಗೆ ನಡೆದ ಗ್ರಾಮ ಪಂಚಾಯಿತಿ ಸಾರ್ವತ್ರಿಕ ಚುನಾವಣೆಯಲ್ಲಿ ನೂತನವಾಗಿ ಆಯ್ಕೆಯಾಗಿರುವ ಗ್ರಾಮ ಪಂಚಾಯಿತಿ ಸದಸ್ಯರುಗಳಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಸಾಮಾಥ್ರ್ಯಭಿವೃದ್ಧಿಯನ್ನು ಹೆಚ್ಚಿಸಲು ನಿರ್ಧರಿಸಿದೆ. ಈ ಮೂಲಕ ಗ್ರಾಮೀಣಾಭಿವೃದ್ಧಿಯಲ್ಲಿ...

ತಿಮ್ಮಲಾಪುರದಲ್ಲಿ ಬಳ್ಳಾರಿ ಜಿಲ್ಲಾಧಿಕಾರಿಗಳ ಗ್ರಾಮವಾಸ್ತವ್ಯ ಫೆ.20ರಂದು

0
ಬಳ್ಳಾರಿ/ಹೊಸಪೇಟೆ,ಫೆ.15: ಇದೇ ಫೆ.20ರಂದು ಜಿಲ್ಲಾಧಿಕಾರಿ ಪವನಕುಮಾರ್ ಮಾಲಪಾಟಿ ಅವರು ಹೊಸಪೇಟೆ ತಾಲ್ಲೂಕಿನ ಮರಿಯಮ್ಮನಹಳ್ಳಿ ಹೋಬಳಿಯ ಚಿಲಕನಹಟ್ಟಿ ಗ್ರಾಮ ಪಂಚಾಯತಿ ವ್ಯಾಪ್ತಿಯ ತಿಮ್ಮಲಾಪುರದಲ್ಲಿ ಗ್ರಾಮವಾಸ್ತವ್ಯ ಮಾಡಲಿದ್ದಾರೆ.ಜಿಲ್ಲಾಧಿಕಾರಿಗಳು ಫೆ.20ರಂದು ಸಾರ್ವಜನಿಕರ ಮನವಿಗಳನ್ನು ಸ್ವೀಕರಿಸಿ ಸ್ಥಳದಲ್ಲಿಯೇ ಬಗೆಹರಿಯುವುದಿದ್ದರೇ...

ಬಳ್ಳಾರಿಯಲ್ಲಿ ಶ್ರೀ ಸಂತ ಸೇವಲಾಲರ ಜಯಂತಿ ಆಚರಣೆ,ಶ್ರೀ ಸಂತಸೇವಲಾಲರ ಆದರ್ಶ ಇಂದಿಗೂ ಪ್ರಸ್ತುತ

0
ಬಳ್ಳಾರಿ,ಫೆ.15 ; ಸಮಾಜದ ಅಭಿವೃದ್ದಿಗೆ ಮತ್ತು ಸಮ ಸಮಾಜದ ನಿರ್ಮಾಣಕ್ಕೆ ಶ್ರೀ ಸಂತ ಸೇವಲಾಲರು ತಮ್ಮದೇ ಆದ ಹಾದಿಯಲ್ಲಿ ಕಾರ್ಯ ನಿರ್ವಹಿಸಿದವರು. ಅವರ ಜೀವನ ವಿಧಾನ, ಅವರು ಬದುಕಿದ ರೀತಿ ಇಂದಿನ ಯುವಕರಿಗೆ...

ಅಂಬೇಡ್ಕರ್ ಓದು ಕಾರ್ಯಕ್ರಮ ಹೆಣ್ಣು ಮಕ್ಕಳಿಗೆ ಸಮಾನ ಅವಕಾಶ ಕಲ್ಪಿಸುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಪಾತ್ರ ಮುಖ್ಯವಾದದ್ದು: ಬಿ.ವಿಜಯ ಕುಮಾರ್

0
ಬಳ್ಳಾರಿ,ಫೆ.15 ; ನಾಲ್ಕು ಗೋಡೆಗಳಿಗೆ ಸೀಮಿತವಾಗಿದ್ದಂತ ಮಹಿಳೆಯರನ್ನು ಸಮಾಜಕ್ಕೆ ಪರಿಚಯಿಸುವ ಮೂಲಕ ಸ್ತ್ರೀಯರಿಗೆ ಸಮಾನವಾದ ಅವಕಾಶಗಳನ್ನು ನೀಡುವಲ್ಲಿ ಡಾ.ಬಿ.ಆರ್.ಅಂಬೇಡ್ಕರ್ ಅವರು ಪಾತ್ರ ಅತ್ಯಂತ ಪ್ರಮುಖವಾದದ್ದು ಎಂದು ವಿಜಯನಗರ ಶ್ರೀ ಕೃಷ್ಣದೇವರಾಯ ವಿಶ್ವವಿದ್ಯಾಲಯದ ರಾಜ್ಯಶಾಸ್ತ್ರದ...

ಹೊಸಪೇಟೆ:ಸಂತ ಸೇವಾಲಾಲ್ ಜಯಂತಿ ಆಚರಣೆ

0
ಹೊಸಪೇಟೆ,ಫೆ.15 : ಹೊಸಪೇಟೆ ತಾಲ್ಲೂಕು ಕಚೇರಿಯ ವತಿಯಿಂದ ಶ್ರೀ ಸಂತ ಸೇವಾಲಾಲ್ ಅವರ ಜಯಂತಿಯನ್ನು ತಾಲ್ಲೂಕು ಕಚೇರಿಯ ಸಭಾಂಗಣದಲ್ಲಿ ಸೋಮವಾರ ಸರಳವಾಗಿ ಆಚರಿಸಲಾಯಿತು.ತಹಶೀಲ್ದಾರ್ ಹೆಚ್.ವಿಶ್ವನಾಥ್ ಅವರು ಸಂತ ಸೇವಾಲಾಲ್ ಅವರ ಭಾವಚಿತ್ರಕ್ಕೆ ಪುಷ್ಪ...

ಸಿರಗುಪ್ಪದಲ್ಲಿ ಸಂತ ಸೇವಾಲಾಲ್ 283 ನೇ ಜಯಂತ್ಯೋತ್ಸವ

0
ಸಿರುಗುಪ್ಪ,ಫೆ.15 ; ಜನರಲ್ಲಿನ ಅಜ್ಞಾನ, ಅಂಧಕಾರ, ಅಸಮಾನತೆ, ಜಾತಿ ಪದ್ಧತಿ ಮತ್ತು ಧರ್ಮಾಂದತೆಗಳನ್ನು ತೊಡೆದುಹಾಕಲು ಹಲವು ಜನ ಸಾಂಸ್ಕೃತಿಕ ನಾಯಕರು ಮೇಧಾವಿಗಳು ಹೋರಾಡಿದ್ದಾರೆ ಅಂಥವರಲ್ಲಿ ಸಂತ ಸೇವಾಲಾಲ್ ಪ್ರಮುಖರು ಎಂದು ಸಿರಗುಪ್ಪ ತಹಶೀಲ್ದಾರ್...

ಗಣರಾಜ್ಯೋತ್ಸವ ಪರೇಡ್ ಶಿವಮೊಗ್ಗ ರಂಗಾಯಣ ಕಲಾವಿದರಿಗೆ ಗೌರವ ಸಮರ್ಪಣೆ

0
ಶಿವಮೊಗ್ಗ, ಫೆ.೧೩ : ಈ ಬಾರಿ ನವದೆಹಲಿಯಲ್ಲಿ ನಡೆದ ಗಣರಾಜ್ಯೋತ್ಸವ ಪರೇಡ್ನಲ್ಲಿ ರಾಜ್ಯದ ಸ್ಥಬ್ಧಚಿತ್ರದೊಂದಿಗೆ ಭಾಗವಹಿಸಿದ್ದ ಶಿವಮೊಗ್ಗ ರಂಗಾಯಣದ ಕಲಾವಿದರಿಗೆ ಶನಿವಾರ ವಾರ್ತಾ ಇಲಾಖೆ ಜಂಟಿ ನಿರ್ದೇಶಕ ಡಿ.ಪಿ.ಮುರಳೀಧರ ಅವರು ಗೌರವ ಸಮರ್ಪಿಸಿದರು. ಶಿವಮೊಗ್ಗ...

HOT NEWS

- Advertisement -
error: Content is protected !!