Home 2021

Yearly Archives: 2021

ಬಳ್ಳಾರಿಯಲ್ಲಿ ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ

0
ಬಳ್ಳಾರಿ,ನ.22 :ಬಳ್ಳಾರಿ ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.ಬಳ್ಳಾರಿ ಜಿಲ್ಲಾಧಿಕಾರಿ ಪವನಕುಮಾರ ಮಾಲಪಾಟಿ,ಶಾಸಕ ಜಿ.ಸೋಮಶೇಖರ ರೆಡ್ಡಿ ಅವರು ನಗರದ ಕನಕವೃತ್ತದಲ್ಲಿರುವ ಭಕ್ತಕನಕದಾಸರ ಪ್ರತಿಮೆಗೆ ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು....

ವಿಜಯನಗರ:ಸಂತಶ್ರೇಷ್ಠ ಭಕ್ತ ಕನಕದಾಸ ಜಯಂತಿ ಆಚರಣೆ

0
ವಿಜಯನಗರ.ನ.22 :ವಿಜಯನಗರ ಜಿಲ್ಲಾಡಳಿತದ ವತಿಯಿಂದ ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿಯನ್ನು ಸೋಮವಾರ ಆಚರಿಸಲಾಯಿತು.ನಗರದ ಕನಕ ವೃತ್ತದಲ್ಲಿರುವ ಸಂತಶ್ರೇಷ್ಠ ಭಕ್ತಕನಕದಾಸರ ಪ್ರತಿಮೆಗೆ ಜಿಲ್ಲಾಧಿಕಾರಿ ಅನಿರುದ್ಧ ಶ್ರವಣ್ ಅವರು ಮಾಲಾರ್ಪಣೆ ಮಾಡಿ ನಮನ ಸಲ್ಲಿಸಿದರು.ಈ ಸಂದರ್ಭದಲ್ಲಿ...

ಭಕ್ತ ಕನಕದಾಸರ ಪ್ರತಿಮೆಗೆ ಮಾಲಾರ್ಪಣೆ

0
ಬಳ್ಳಾರಿ,ನ.22 : ಸಂತಶ್ರೇಷ್ಠ ಭಕ್ತ ಕನಕದಾಸರ ಜಯಂತಿ ಪ್ರಯುಕ್ತ ನಗರದ ಕನಕದಾಸ ವೃತ್ತದಲ್ಲಿರುವ ಭಕ್ತ ಕನಕದಾಸರ ಪ್ರತಿಮೆಗೆ ರಾಜ್ಯ ಸಫಾಯಿ ಕರ್ಮಚಾರಿ ಅಭಿವೃದ್ಧಿ ನಿಗಮದ ಅಧ್ಯಕ್ಷ ಎಚ್.ಹನುಮಂತಪ್ಪ ಅವರು ಮಾಲಾರ್ಪಣೆ ಮಾಡಿದರು.ಈ ಸಂದರ್ಭದಲ್ಲಿ...

ಕಿರಾಣಿ ಅಂಗಡಿಗಳಲ್ಲಿ ಮಾರಾಟವಾಗುವ ಅಯ್ಯಂಗಾರ್ ಕಂಪನಿಯ ಸಣ್ಣಉಪ್ಪಿನಲ್ಲಿ ಎನಿದೇ ಗೊತ್ತಾ..! ತಹಶೀಲ್ದಾರ್...

0
ಸಂಡೂರು ಪಟ್ಟಣದಲ್ಲಿ ಇಂದು ತಾಲೂಕಿನ ವಿವಿಧ ಸಂಘಟನೆಗಳ ಮುಖಂಡರುಸಂಡೂರು ಪಟ್ಟಣದ ಕಿರಾಣಿ ಅಂಗಡಿಗಳಾದ 1.ಅಲಿಯಾಜ್ ಅಂಗಡಿ.2.ಮಾನಸ ಅಂಗಡಿ.3.ಚಾಮುಂಡಿ ಅಂಗಡಿ, ಈ ಮೂರು ಕಿರಾಣಿ ಅಂಗಡಿಗಳಲ್ಲಿ ಅಯ್ಯಂಗಾರ್ ಕಂಪನಿಯ ಹೆಸರುಳ್ಳ ಸಣ್ಣ ಉಪ್ಪು ದೊರೆಯುತ್ತದೆ...

ಕನ್ನಡ ಸಾಹಿತ್ಯಕ್ಕೆ ಕನಕದಾಸರ ಕೃತಿಗಳಿಂದ ಮೂಡಿದ ಶೋಭೆ ವಿಶಿಷ್ಟವಾದದ್ದು; ತಹಶೀಲ್ದಾರ್ ಹೆಚ್.ಜೆ.ರಶ್ಮಿ

0
ಸಂಡೂರು:ನ:22:- ಸಂಡೂರು ಪಟ್ಟಣದ ತಾಲೂಕು ಕಛೇರಿಯಲ್ಲಿ ರಾಷ್ಟ್ರೀಯ ಹಬ್ಬಗಳ ಸಮಿತಿಯ ಅಧ್ಯಕ್ಷರಾದ ತಹಶೀಲ್ದಾರ್ ಹೆಚ್.ಜೆ.ರಶ್ಮಿ ಯವರು ಕನಕದಾಸರ ಫೋಟೋಗೆ ಹೂಮಾಲೆಯನ್ನು ಹಾಕಿ ಪೂಜೆಯನ್ನು ನೆರವೇರಿಸಿ ಕನಕ ಜಯಂತಿಯನ್ನು ಆಚರಿಸಿದರು ಕೊರೊನಾ ನಿಯಮಗಳನ್ನು ಅನುಸರಿಸಿ ಸರಳವಾಗಿ...

ಮದ್ಯದ ಲಾಬಿಗೆ ರಾಮೂ ಹೊಡೆದರೆ ಕೃಷ್ಣ ಅಡ್ಡಡ್ಡ ಮಲಗಿಸಿ ಬಿಟ್ಟರು

0
ಅವತ್ತು ಹಿರಿಯ ನಾಯಕ ಎ.ರಾಜಶೇಖರ ಮೂರ್ತಿ ದೆಹಲಿಗೆ ಹೋದರು. ಕಾಂಗ್ರೆಸ್‌ ಹೈಕಮಾಂಡ್‌ನ ಆಹ್ವಾನದ ಹಿನ್ನೆಲೆಯಲ್ಲಿ ಈ ರೀತಿ ದೆಹಲಿಗೆ ಹೋದ ರಾಜಶೇಖರ ಮೂರ್ತಿ.ಎಐಸಿಸಿ ಅಧ್ಯಕ್ಷರಾದ ಶ್ರೀಮತಿ ಸೋನಿಯಾಗಾಂಧಿ ಅವರನ್ನು ಭೇಟಿ ಮಾಡಿದರು. ಹೀಗೆ ತಮ್ಮನ್ನು ಭೇಟಿ...

ಅಧಿಕಾರಿಗಳ ಜತೆಗೂಡಿ ವಿವಿಧೆಡೆ ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ;ರೈತರ ಅಹವಾಲು ಆಲಿಕೆ ಅಕಾಲಿಕ ಮಳೆಗೆ ಬಳ್ಳಾರಿ ಜಿಲ್ಲೆಯಲ್ಲಿ 230183 ಹೆಕ್ಟೇರ್...

0
ಬಳ್ಳಾರಿ,ನ.21:ಕಳೆದ ಮೂರು ದಿನಗಳಿಂದ ಅಕಾಲಿಕವಾಗಿ ಸುರಿದ ಮಳೆಯಿಂದ ಜಿಲ್ಲೆಯಲ್ಲಿ ಅಪಾರ ಪ್ರಮಾಣದ ಬೆಳೆಹಾನಿ,ಮನೆಗಳ ಕುಸಿತ, ರಸ್ತೆ,ಸೇತುವೆ,ವಿದ್ಯುತ್ ಕಂಬಗಳ ಸೇರಿದಂತೆ ಅಪಾರ ಪ್ರಮಾಣದ ಹಾನಿಯಾಗಿದೆ.ಬಳ್ಳಾರಿ ಜಿಲ್ಲೆಯಲ್ಲಿ ಕಳೆದ ಮೂರು ದಿನಗಳಿಂದ ನಿರಂತರವಾಗಿ ಸುರಿಯುತ್ತಿರುವ ಮಳೆಯ...

ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ, ಪುಸ್ತಕ ಪ್ರದರ್ಶನದ ಸಮಾರೋಪ, ಸಾರ್ವಜನಿಕ ಗ್ರಂಥಾಲಯ ಶ್ರೀಸಾಮಾನ್ಯರ ವಿಶ್ವ ವಿದ್ಯಾಲಯ: ಗ್ರಂಥಾಲಯ ಉಪ ನಿರ್ದೇಶಕಿ...

0
ಬಳ್ಳಾರಿ,ನ.21: ಸಾರ್ವಜನಿಕ ಗ್ರಂಥಾಲಯವು ಶ್ರೀ ಸಾಮಾನ್ಯರ ವಿಶ್ವವಿದ್ಯಾಲಯವಿದ್ದಂತೆ; ಓದುಗರಿಗೆ ಗ್ರಂಥಾಲಯದ ಸದ್ಬಳಕೆ ಮಾಡಿಕೊಳ್ಳಬೇಕು ಎಂದು ಬಳ್ಳಾರಿಯ ಜಿಲ್ಲಾ/ನಗರ ಕೇಂದ್ರ ಗ್ರಂಥಾಲಯದ ಉಪನಿರ್ದೇಶಕರಾದ ಬಿ.ಕೆ.ಲಕ್ಷ್ಮೀಕಿರಣ್ ಅವರು ತಿಳಿಸಿದರು.ರಾಷ್ಟ್ರೀಯ ಗ್ರಂಥಾಲಯ ಸಪ್ತಾಹ-2021 ಪುಸ್ತಕ ಪ್ರದರ್ಶನದ ಸಮಾರೋಪ...

ಉತ್ತಮ ಭಾಷಣಕ್ಕೆ ಅಷ್ಟ ಮಾರ್ಗಗಳು ನಿಮ್ಮೆಲ್ಲರ ಮಾಹಿತಿಗಾಗಿ

0
ಇಂದಿನ ಯುವಕರಿಗೆ ಭಾಷಣ ಕೇಳುವುದೆಂದರೆ ಅಲರ್ಜಿ. ಕೆಲವರಿಗೆ ಭಾಷಣ ಮಾಡುವುದೆಂದರೆ ಭಯ. ಆದರೆ ಭಾಷಣವು ಜನತೆಯ ವಿಚಾರವಂತಿಕೆಯನ್ನು, ಜ್ಞಾನಾರ್ಜನೆಯನ್ನು ವೃದ್ದಿಗೊಳಿಸುವಲ್ಲಿ ಮಹತ್ತರ ಪಾತ್ರ ವಹಿಸುತ್ತದೆ ಎಂಬುದನ್ನು ಬಹುತೇಕರು ಗಮನಿಸಿಲ್ಲ.ಭಾಷಣವು ವಿಶಿಷ್ಟ ರೀತಿಯ ವಾಗ್ವಿಲಾಸವೂ,...

HOT NEWS

- Advertisement -
error: Content is protected !!