Daily Archives: 05/01/2022

ಸಂಸದರ ಅಧ್ಯಕ್ಷತೆ ದಿಶಾ ಸಭೆ, ನರೇಗಾದಡಿ ಮಾನವ ದಿನಗಳ ಸೃಜಿಸಿ, ಗುರಿ ಪೂರ್ಣಗೊಳಿಸಿ: ರಾಜ ಅಮರೇಶ್ವರ ನಾಯಕ

ರಾಯಚೂರು,ಜ.05 :- ಮಹಾತ್ಮ ಗಾಂಧಿ ರಾಷ್ಟಿçಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (ನರೇಗಾ) ಯಡಿಯಲ್ಲಿ ಜಿಲ್ಲೆಗೆ ಹೆಚ್ಚಿನ ಮಟ್ಟದಲ್ಲಿ ಮಾನವ ದಿನಗಳನ್ನು ಸೃಜಿಸಿ, ಗುರಿಯನ್ನು ಪೂರ್ಣಗೊಳಿಸುವ ಮೂಲಕ ಶೇ 100ರಷ್ಟು...

ತೋರಣಗಲ್ ಕೋವಿಡ್-19 ಪ್ರಕರಣ ಪತ್ತೆ: ಜಿಲ್ಲಾಧಿಕಾರಿ ಭೇಟಿ ಪರಿಶೀಲನೆ

ಸಂಡೂರು/ತೋರಣಗಲ್ಲು:ಜ:05:- ಕೋವಿಡ್-19 ಮೊದಲ ಅಲೆಗಿಂದ ಎರಡನೇ ಅಲೆಯಲ್ಲಿ ಹೆಚ್ಚು ಸೊಂಕಿತರು ಪತ್ತೆಯಾಗುವ ಮೂಲಕ ಇಲ್ಲಿನ ತೋರಣಗಲ್ ಪಟ್ಟಣದ ಜಿಂದಾಲ್ ಸಂಸ್ಥೆ ದೇಶಾದ್ಯಂತ ಹೆಚ್ಚು ಸುದ್ದಿಯಲ್ಲಿತ್ತು. ಮೂರನೇ ಅ‌ಲೆ ಶುರುವಾಗುವ ‌ಮುನ್ನವೇ...

ಭಾಗಮಂಡಲ, ತಲಕಾವೇರಿ ಹಾಗೂ ಪಾಡಿ ಇಗ್ಗುತಪ್ಪ ದೇವಾಲಯ ಪುಣ್ಯ ಕ್ಷೇತ್ರ ‘ದೇವಸ್ಥಾನ ಪಟ್ಟಣ’ ಎಲ್ಲರ ಅಭಿಪ್ರಾಯ ಪಡೆದು ಅಗತ್ಯ...

ಮಡಿಕೇರಿ ಜ.05 :-ಕೊಡಗು ಜಿಲ್ಲೆಯ ಭಾಗಮಂಡಲ, ತಲಕಾವೇರಿ, ಪಾಡಿ ಇಗ್ಗುತಪ್ಪ ಪುಣ್ಯ ಕ್ಷೇತ್ರಗಳನ್ನು ‘ದೇವಸ್ಥಾನ ಪಟ್ಟಣ’ ಅಥವಾ ‘ತೀರ್ಥ ಕ್ಷೇತ್ರ’ವೆಂದು ಪರಿಗಣಿಸಲು ವಿವಿಧ ಸಂಘ ಸಂಸ್ಥೆಗಳು ಕೋರಿಕೆ ಸಲ್ಲಿಸಿರುವ ಮನವಿ...

ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆ

ಮಡಿಕೇರಿ ಜ.05 :-ರಿವರ್ ರ್ಯಾಪ್ಟಿಂಗ್ ನಿರ್ವಹಣೆ ಮತ್ತು ಮೇಲುಸ್ತುವಾರಿ ಸಮಿತಿ ಸಭೆಯು ಜಿಲ್ಲಾಧಿಕಾರಿ ಡಾ.ಬಿ.ಸಿ.ಸತೀಶ ಅವರ ಅಧ್ಯಕ್ಷತೆಯಲ್ಲಿ ಬುಧವಾರ ನಡೆಯಿತು.ನಗರದ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ನಡೆದ ಸಭೆಯಲ್ಲಿ ದುಬಾರೆ ಕಾವೇರಿ...

ಸಹಕಾರ ಮಹಾಮಂಡಳದ ನಡಿಗೆ ಸಹಕಾರ ಸಂಘಗಳ ಕಡೆಗೆ ಅಭಿಯಾನ

ಮಡಿಕೇರಿ ಜ.05 :-ಕರ್ನಾಟಕ ರಾಜ್ಯ ‘ಸಹಕಾರ ಮಹಾ ಮಂಡಳದ ನಡಿಗೆ ಸಹಕಾರ ಸಂಘಗಳ ಕಡೆಗೆ’ ಅಭಿಯಾನವು ಇತ್ತೀಚೆಗೆ ಆರಂಭವಾಗಿದೆ. ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ ಮತ್ತು...

ಜಿಲ್ಲೆಯಾದ್ಯಂತ ವಾರಾಂತ್ಯ ಕಫ್ರ್ಯೂ, ಕೋವಿಡ್ ನಿಯಂತ್ರಣಕ್ಕೆ ಹಲವು ನಿರ್ಬಂಧಗಳು ಜಾರಿ-ಮಹಾಂತೇಶ್ ಬೀಳಗಿ

ದಾವಣಗೆರೆ ಜ.05:ಕೋವಿಡ್ ಪ್ರಕರಣಗಳು ದಿಢೀರನೆ ಏರಿಕೆಯಾಗುತ್ತಿರುವ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ನಿಯಂತ್ರಣಕ್ಕೆ ಸರ್ಕಾರ ಮಾರ್ಗಸೂಚಿ ಪ್ರಕಟಿಸಿದ್ದು, ಇದರನ್ವಯ ಜಿಲ್ಲೆಯಲ್ಲಿಯೂ ವಾರಾಂತ್ಯ ಕಫ್ರ್ಯೂ, ಚಿತ್ರಮಂದಿರ, ಹೋಟೆಲ್, ರೆಸ್ಟೋರೆಂಟ್ ಮುಂತಾದೆಡೆ ಶೇ. 50...

ಬಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ,ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ

ಕ್ರಿಕೆಟ್ ನವಾಬರೆಂದೆನಿಸಿದ್ದ, ಎಪ್ಪತ್ತು-ಎಂಭತ್ತರ ದಶಕದ ಶ್ರೇಷ್ಠ ಕ್ರಿಕೆಟ್ಟಿಗರಲ್ಲಿ ಒಬ್ಬರಾದ, ಭಾರತಕ್ಕೆ ಕ್ರಿಕೆಟ್ಟಿನಲ್ಲಿ ಮಾನ್ಯತೆ ತಂದ, ಸುರದ್ರೂಪಿ ನವಾಬ್ ಮನ್ಸೂರ್ ಆಲಿ ಖಾನ್ ಪಟೌಡಿ. ಪಟೌಡಿ ಜನಿಸಿದ...

HOT NEWS

error: Content is protected !!