Daily Archives: 24/01/2022

ತಂಬಾಕು ಕಾಯ್ದೆ ಉಲ್ಲಂಘನೆ : 12 ಪ್ರಕರಣ ದಾಖಲು.

ದಾವಣಗೆರೆ ಜ. 24:-‘ಸಿಗರೇಟು ಮತ್ತು ಇತರೆ ತಂಬಾಕು ಉತ್ಪನ್ನಗಳ ಅಧಿನಿಯಮ-2003’ ರ ಅಡಿಯಲ್ಲಿ ಹರಿಹರ ತಾ|| ಯಲವಟ್ಟಿ ಗ್ರಾಮ ಪಂಚಾಯತ್ ವ್ಯಾಪ್ತಿಯ 2 ಶೈಕ್ಷಣಿಕ ಸಂಸ್ಥೆಗಳ ಸುತ್ತ ಹಾಗೂ ಇತರೆ...

ಜಿಲ್ಲಾ ಆಸ್ಪತ್ರೆಯಲ್ಲಿ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನ ಆಚರಣೆ

ಕಲಬುರಗಿ,ಜ.24 -ಕಲಬುರಗಿ ಜಿಲ್ಲಾ ಆಸ್ಪತ್ರೆಯಲ್ಲಿ ಸೋಮವಾರದಂದು ಹೆಣ್ಣು ಮಗು ಜನನವಾಗಿರುವ ತಾಯಂದಿರಿಗೆ ಸಿಹಿ ಹಂಚುವ ಹಾಗೂ ಹಣ್ಣು ಹಂಪಲುಗಳನ್ನು ವಿತರಿಸುವ ಮೂಲಕ ರಾಷ್ಟ್ರೀಯ ಹೆಣ್ಣು ಮಕ್ಕಳ ದಿನಾಚರಣೆಯನ್ನು ಆಚರಿಸಲಾಯಿತು.ಹೆಣ್ಣು ಮಗುವಿನ...

ಸಾಹಿತ್ಯ ಲೋಕದಲ್ಲಿ ಮಕ್ಕಳಿಂದ ಹಿರಿಯರವರೆಗೆ ಆಪ್ತವಾಗಿ ನೆನಪಾಗುವ ಹೆಸರು “ಮುದ್ದಣ”

ಮುದ್ದಣ ಎಂದು ಪ್ರಖ್ಯಾತರಾದ ನಂದಳಿಕೆ ಲಕ್ಷ್ಮೀನಾರಣಪ್ಪನವರು ಕನ್ನಡ ಸಾಹತ್ಯಲೋಕದಲ್ಲಿ ಮಕ್ಕಳಿಂದ ಹಿರಿಯರವರೆಗೆ ಆಪ್ತವಾಗಿ ನೆನಪಾಗುವ ಹೆಸರು. 'ಮುದ್ದಣ ಮನೋರಮೆಯರ ಸಲ್ಲಾಪ'ವನ್ನು ಓದದ ಕನ್ನಡಿಗರೇ ಇಲ್ಲ. 'ನೀರಿಳಿಯದ ಗಂಟಲಲ್ಲಿ ಕಡುಬುಂ ತುರುಕಿದಂತೆ'...

ಕನ್ನಡದ ಸಮಕಾಲೀನ ಕತೆಗಾರರು, ಸಿನಿಮಾ ಸಾಹಿತ್ಯದಲ್ಲಿ ಶೋಬಾಯಮಾನರು ಜಯಂತ್ ಕಾಯ್ಕಿಣಿ.

ಜಯಂತ ಕಾಯ್ಕಿಣಿ ಕನ್ನಡದ ಸಮಕಾಲೀನ ಕಥೆಗಾರರಲ್ಲಿ ಪ್ರಮುಖರು. ಸಿನಿಮಾ ಸಾಹಿತ್ಯದಲ್ಲಿ ಶೋಭಾಯಮಾನರು. 1955ರ ಜನವರಿ 24ರಂದು ಗೋಕರ್ಣದಲ್ಲಿ ಜನಿಸಿದ ಜಯಂತರು ಕನ್ನಡ ಸಾಹಿತ್ಯಲೋಕದ ಪ್ರಸಿದ್ಧ ಬರಹಗಾರರಾದ...

ಹೆಣ್ಣು ಭ್ರೂಣ ಪರೀಕ್ಷೆ ಮಾಡಿಸುವುದು ಭ್ರೂಣ ಹತ್ಯೆ ಮಾಡುವುದು ಅಕ್ಷಮ್ಯ ಅಪರಾಧ : ಪ್ರಸೂತಿ ತಜ್ಞೆ ಡಾ.ರಜಿಯಾ ಬೇಗಂ,

ಸಂಡೂರು:ಜ:24:-ತೋರಣಗಲ್ಲು ಸಮುದಾಯ ಆರೋಗ್ಯ ಕೇಂದ್ರದ ಆವರಣದಲ್ಲಿ ಆಯೋಜಿಸಲಾದ ರಾಷ್ಟ್ರೀಯ ಹೆಣ್ಣು ಮಗುವಿನ ದಿನಾಚರಣೆ ಕಾರ್ಯಕ್ರಮ ಉದ್ದೇಶಿಸಿ ಮಾತನಾಡಿದ ಅವರು ಹೆಣ್ಣು ಮಕ್ಕಳು ಯಾವುದರಲ್ಲೂ ಕಡಿಮೆ ಇಲ್ಲ ಪುರುಷರಂತೆ ಸರಿ ಸಮಾನರು,...

ಬಗರ್ ಹುಕುಂ ಸಭೆ ನಡೆಸದಿದ್ದರೆ ಜ.28ರಂದು ಮುಷ್ಕರ

ಸಂಡೂರು:ಜ:24: ತಾಲೂಕಿನಲ್ಲಿ ಬಗರ್ ಹುಕುಂ ಸಮಿತಿ ರಚನೆಯಾಗಿ 2 ವರ್ಷ ಕಳೆದರು ಪ್ರಯೋಜನವಾಗಿಲ್ಲ, ಸಂಡೂರು ತಹಶೀಲ್ದಾರ್ ರನ್ನು ನಾವುಗಳು ಸಮಿತಿಯ ಸಭೆಯನ್ನು ಕರೆಯಲು ಮನವಿ ಮಾಡಿಕೊಂಡಾಗ ಬಗರ್ ಹುಕುಂ ಸಮಿತಿಯ...

ಕರ್ನಾಟಕ ರಿಪಬ್ಲಿಕನ್ ಸೇನಾ ಸಂಡೂರು ತಾಲೂಕು ಪದಾಧಿಕಾರಿಗಳ ಆಯ್ಕೆ

ಸಂಡೂರು:ಜ:24:-ತಾಲೂಕು ಕ್ರೀಡಾ ಮೈದಾನದಲ್ಲಿ "ಕರ್ನಾಟಕ ರಿಪಬ್ಲಿಕನ್ ಸೇನಾ"ಬಳ್ಳಾರಿ ಜಿಲ್ಲಾ ಸಮಿತಿಯಿಂದ ತಾಲೂಕು ಸಮಿತಿ ನಿರ್ಮಾಣ ಪ್ರಕ್ರಿಯೆ ಜರುಗಿತು. ಈ ಸಂಧರ್ಭದಲ್ಲಿ ಜಿಲ್ಲಾಧ್ಯಕ್ಷರಾದ ಶ್ರೀ ಹೊನ್ನೆಳಪ್ಪ ಮತ್ತು ವಿಜಯನಗರ ಜಿಲ್ಲಾಧ್ಯಕ್ಷರಾದ ಶ್ರೀ...

HOT NEWS

error: Content is protected !!