Daily Archives: 15/01/2022

ಸಂತ ಸೇವಾಲಾಲ್ ಜಯಂತಿ ರದ್ದು.

ದಾವಣಗೆರೆ :ಜ:15:- ಸಂತ ಸೇವಾಲಾಲರ 283 ನೇ ಜಯಂತಿ ಯನ್ನು ರದ್ದುಪಡಿಸಲಾಗಿದೆ.ಅತ್ಯಂತ ವೇಗವಾಗಿ ಹರಡುತ್ತಿರುವ ಕೊರೊನ ನಿಯಂತ್ರಣಕ್ಕೆ ಸರ್ಕಾರ ಶ್ರಮಿಸುತ್ತಿದ್ದು ಎಲ್ಲರೂ ಸರ್ಕಾರದೊಂದಿಗೆ ಕೈಜೋಡಿಸಬೇಕಾಗಿದೆ ಎಂದು ಸಭೆಯಲ್ಲಿ ತೀರ್ಮಾನಿಸಲಾಯಿತು.ಜಿಲ್ಲಾಡಳಿತ ಭವನದಲ್ಲಿ...

ಕೋವಿಡ್ 3ನೇ ಅಲೆ ತಡೆಗೆ ಬಳ್ಳಾರಿ ಜಿಲ್ಲಾಡಳಿತದಿಂದ ಕಠಿಣ ಕ್ರಮ, ಜಿಲ್ಲೆಯಾದ್ಯಂತ ರಾತ್ರಿ ಕರ್ಫ್ಯೂ 8ರಿಂದ ಬೆಳಗ್ಗೆ 6ರವರೆಗೆ...

ಬಳ್ಳಾರಿ,ಜ.15 : ಕೋವಿಡ್-19 ಮೂರನೇ ಅಲೆ ಹರಡದಂತೆ ನಿಯಂತ್ರಿಸಲು ಸಾರ್ವಜನಿಕರ ಆರೋಗ್ಯ ಹಿತದೃಷ್ಟಿಯಿಚಿದ ಬಳ್ಳಾರಿ ನಗರ ಸೇರಿದಂತೆ ಬಳ್ಳಾರಿ ತಾಲೂಕಿನಲ್ಲ್ಲಿರುವ ಎಲ್ಲಾ ಸರ್ಕಾರಿ ಮತ್ತು ಖಾಸಗಿ ಶಾಲೆಗಳು, ಕಾಲೇಜುಗಳು, ಎಲ್ಲಾ...

ಸಂಡೂರು ತಾಲೂಕಿನ ಮಕ್ಕಳಿಗಿಲ್ಲ ಉಚಿತ ಸಮವಸ್ತ್ರ ಮತ್ತು ಶಾಲಾಬ್ಯಾಗ್ ಬಾಗ್ಯ:

ಸಂಡೂರು:ಜ:15:- ಭಾರತೀಯ ಸಂವಿಧಾನದ ಆನುಚ್ಛೇದ-45ರ ಪ್ರಕಾರ 14 ವರ್ಷದವರೆಗಿನ ಮಕ್ಕಳಿಗೆ ಕಡ್ಡಾಯವಾಗಿ ಉಚಿತ ಪ್ರಾಥಮಿಕ ಶಿಕ್ಷಣ ನೀಡುವುದು ರಾಜ್ಯ ಸರ್ಕಾರಗಳ ನಿರ್ದೇಶಿತ ಪ್ರಮುಖ ಕಾರ್ಯನೀತಿಗಳಲ್ಲಿ ಒಂದಾಗಿರುತ್ತದೆ. ಪ್ರಮುಖವಾಗಿ ರಾಷ್ಟೀಯ ಶಿಕ್ಷಣ...

HOT NEWS

error: Content is protected !!