ಐಪಿಎಸ್ ಅಧಿಕಾರಿ ಎಸಿಬಿ ಎಸ್ಪಿ ಜಯ ಪ್ರಕಾಶ್ ಗೆ ಅಭಿನಂದಿಸಿದ ಹೈ ಕೋರ್ಟ್ ಸಿಜಿಸಿ ಮೋಹನ್ ಕುಮಾರ್ ದಾನಪ್ಪ!

0
206

ದಾವಣಗೆರೆ: ಜ12 , ಎಸಿಬಿ ಕಚೇರಿಯಲ್ಲಿ ರಾಜ್ಯ ಪೊಲೀಸ್ ಇಲಾಖೆಯಲ್ಲಿ ಡಿವೈಎಸ್ಪಿ ಹುದ್ದೆಯಿಂದ ಎಸ್ಪಿ ಹುದ್ದೆವರೆಗೆ ಹಲವಾರು ಜಿಲ್ಲೆ ಮತ್ತು ವಿಭಾಗಗಳಲ್ಲಿ ತುಂಬಾ ಪ್ರಾಮಾಣಿಕತೆ ಮತ್ತು ದಕ್ಷತೆಯಿಂದ
ಸೇವೆಸಲ್ಲಿಸಿ

ಇತ್ತೀಚಿಗೆ ಕೆ.ಎಸ್.ಪಿ.ಎಸ್ ನಿಂದ ಐಪಿಎಸ್ ಗೆ ಬಡ್ತಿ ಹೊಂದಿ ಭ್ರಷ್ಟಾಚಾರ ನಿಗ್ರಹ ದಳ ಪೂರ್ವ ವಲಯ ದಾವಣಗೆರೆ ಪೊಲೀಸ್ ಅಧೀಕ್ಷರಾಗಿ ಅಧಿಕಾರವಹಿಸಿಕೊಂಡ ಜಯ ಪ್ರಕಾಶ್, ಐಪಿಎಸ್, ರವರನ್ನು ಕರ್ನಾಟಕ ಉಚ್ಚ ನ್ಯಾಯಾಲಯದ ಕೇಂದ್ರ ಸರ್ಕಾರಿ ವಕೀಲರಾದ ಡಾ.ಮೋಹನ್ ಕುಮಾರ್ ದಾನಪ್ಪನವರು ಭೇಟಿ ಮಾಡಿ ಸನ್ಮಾನಿಸಿ ಅಭಿನಂದಿಸಿದರು!

LEAVE A REPLY

Please enter your comment!
Please enter your name here