ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಟಲ್ ಬ್ಯಾಟ್ಮಿಟನ್ ಜಿಲ್ಲಾ ಮಟ್ಟಕ್ಕೆ ಆಯ್ಕೆ.

0
919

ವಿಜಯನಗರ ಜಿಲ್ಲೆ ಕೊಟ್ಟೂರು ಕೊಟ್ಟೂರು ತಾಲೂಕಿನಲ್ಲಿ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢಶಾಲೆ ಶಟಲ್ ಬ್ಯಾಟ್ಮಿಟನ್ ನಲ್ಲಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿದ್ದಾರೆ.
ಕೊಟ್ಟೂರು ಪಟ್ಟಣದ ಪಟ್ಟಣದ ಗಚ್ಚಿನ ಮಠ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ನಡೆದ ತಾಲೂಕು ಮಟ್ಟದ ಶಟಲ್ ಬ್ಯಾಟ್ಮಿಟನ್ ಪಂದ್ಯಾವಳಿಗಳಲ್ಲಿ ಶ್ರೀ ವೀರಭದ್ರೇಶ್ವರ ಆಂಗ್ಲ ಮಾಧ್ಯಮ ಪ್ರೌಢ ಶಾಲೆ ಕೊಟ್ಟೂರು ಬಾಲಕ ಮತ್ತು ಬಾಲಕಿಯರು ಪ್ರಥಮ ಸ್ಥಾನ ಪಡೆದು ನವೀನ್ ಪಿ, ಆರ್ಯನ್ ಕಾಮ್ ಶೆಟ್ಟಿ, ಸೂರ್ಯ, ದರ್ಶನ್ ಟಿ,ತಾನಿಯಾ ಕೆ ಎಸ್, ಚಂದನ ಆರ್, ತಂಜಿಮ್, ಅರ್ಚನಾ, ಶಿವಾನಿ ಜಿಲ್ಲಾ ಮಟ್ಟಕ್ಕೆ ಆಯ್ಕೆಯಾಗಿರುತ್ತಾರೆ. ಜೀವನದಲ್ಲಿ ಪ್ರಮುಖವಾಗಿ ದೈಹಿಕ ಕ್ರೀಡೆಯು ಒಂದು ಭಾಗ ಜೀವನದಲ್ಲಿ ದೈಹಿಕವಾಗಿ ಸದೃಢವಾಗಿದ್ದರೆ ಮನುಷ್ಯನ ಸಾಧನೆ ಮೂಲಕ ತನ್ನ ಗುರಿಯನ್ನು ಮುಟ್ಟಲು ಸಾಧ್ಯ ಎಂದು ಮಕ್ಕಳನ್ನು ಕುರಿತುಹಸನ್ ಯು ಪಿ ಮಾತನಾಡುವುದರ ಮೂಲಕ ಶುಭಕೋರಿದರು. ಈ ಸಂದರ್ಭದಲ್ಲಿ ರಾಜೇಶ್ವರಿ ಸಿ ಜಿ ಪ್ರಾಂಶುಪಾಲರು, ಗೋಪಾಲ್ ಕೃಷ್ಣ ಎಸ್ ಮುಖ್ಯ ಗುರುಗಳು,ಪ್ರದೀಪ್ ಕುಮಾರ್ ಸಿ ದೈಹಿಕ ಶಿಕ್ಷಕರು,

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here