Daily Archives: 12/08/2022

75ನೇ ಸ್ವಾತಂತ್ರೋತ್ಸವ “ಹರ್ ಘರ್ ತಿರಂಗ” ಕಾರ್ಯಕ್ರಮ ಯಶ್ವಸಿಗೊಳಿಸಿ; ತಹಶೀಲ್ದಾರ್ ಕೆ.ಎಂ. ಗುರುಬಸವರಾಜ್ ಮನವಿ.

ಸಂಡೂರು:ಆಗಸ್ಟ್:12:-ಪಟ್ಟಣದಲ್ಲಿ 75ನೇ ಸ್ವಾತಂತ್ರೋತ್ಸವದ ಅಮೃತ ಮಹೋತ್ಸವದ ಅಂಗವಾಗಿ “ಹರ್ ಘರ್ ತಿರಂಗ ಕಾರ್ಯಕ್ರಮವು ದಿನಾಂಕ:13.08.2022 ರಿಂದ 15.08.2022 ರವರೆಗೆ ನಡೆಯಲಿರುವ ಕಾರ್ಯಕ್ರಮಗಳಿಗೆ ತಾಲೂಕಿನ ಎಲ್ಲಾ ಸಂಘಸಂಸ್ಥೆಗಳಿಗೆ ಆಹ್ವಾನಿಸುವ ಕುರಿತಂತೆ ಮಾನ್ಯ...

ರಕ್ಷಾಬಂಧನವೆಂಬುದು ಅಣ್ಣ ತಂಗಿಯ ಜೀವನದ ಪ್ರೀತಿಯ ಪವಿತ್ರ ಬೆಸುಗೆ: ಶಿವರಾಜ್ ಕನ್ನಡಿಗ

ಕೊಟ್ಟೂರು:ಆಗಸ್ಟ್:12:-ರಕ್ಷಾಬಂಧನವೆಂಬುವುದು ಕೇವಲ ಒಂದು ದಾರವಲ್ಲ, ಒಡಹುಟ್ಟಿದವರ ನಡುವಿನ ಅವಿನಾಭಾವ ಬಂದಧ ಸಂಬಂಧವನ್ನು ಸೂಚಿಸುವ ಪವಿತ್ರ ದಾರ. ಅಣ್ಣ ತಂಗಿ ಜೀವನದ ನಡುವಿನ ಪರಸ್ಪರ ಬಾಂಧವ್ಯವನ್ನು ಬಲಪಡಿಸುವ ಹಬ್ಬವೆಂದರೆ ಅದು ರಕ್ಷಾ...

ಕಾಯಕ ಮುಖ್ಯ ಹೊರತು ಲಿಂಗ ಪೂಜೆ ಮುಖ್ಯವಲ್ಲ: ಕೆ.ಕೊಟ್ರೇಶ್

ಕೊಟ್ಟೂರು:ಆಗಸ್ಟ್:12:-ನುಲಿಯ ಚಂದಯ್ಯ ಅವರು ತಮ್ಮ ಕಾಯಕ ನಿಷ್ಠೆಯಲ್ಲಿ ತನ್ನ ಲಿಂಗವೇ ಕಳೆದು ಹೋದರು ತನ್ನ ಲಿಂಗಕ್ಕೆ ಮಾನ್ಯತೆ ಕೊಡದೆ ಕಾಯಕಕ್ಕೆ ಮಾನ್ಯತೆಯನ್ನು ಕೊಟ್ಟಿದ್ದರು ಹಾಗಾಗಿ ಕಾಯಕ ಮುಖ್ಯ ಹೊರತು ಲಿಂಗ...

ಕಾಯಕ ಮೌಲ್ಯ ಎತ್ತಿಹಿಡಿದ ಶಿವಶರಣ ನುಲಿಯ ಚಂದಯ್ಯ; ಕುಮಾರಸ್ವಾಮಿ.ಎಂ

ಕೊಟ್ಟೂರು:ಆಗಸ್ಟ್:12:- ತಾಲೂಕ ಕಛೇರಿಯಲ್ಲಿ ನಡೆದ ಶಿವಶರಣ ನುಲಿಯ ಚಂದಯ್ಯನವರ ಜಯಂತಿ ಕಾರ್ಯಕ್ರಮವನ್ನು ಆಚರಿಸಲಾಗಿದ್ದು, ಶಿವಶರಣ ನುಲಿಯ ಚಂದಯ್ಯನವರ ಭಾವಚಿತ್ರಕ್ಕೆ ಪುಪ್ಪಾರ್ಚನೆ ಸಲ್ಲಿಸಿ ಮಾತನಾಡಿದ ತಹಶೀಲ್ದಾರ್ ಎಂ.ಕುಮಾರಸ್ವಾಮಿ ಇವರು 12ನೇ ಶತಮಾನದಲ್ಲಿ...

ಹೈ ಕೋರ್ಟ್ ಅಡಿಷನಲ್ ಅಡ್ವೋಕೇಟ್ ಜನರಲ್ ಗಳಿಂದ “ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ” ಜಾಗೃತಿ...

ಬೆಂಗಳೂರು ದಿ: ಆಗಸ್ಟ್ 12 ರಂದು ಹೈ ಕೋರ್ಟ್ ನಲ್ಲಿ “ ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ಕರ್ನಾಟಕ ಉಚ್ಚ ನ್ಯಾಯಾಲಯದ...

ನಮ್ಮಾನಂದಮಯ ಕನ್ನಡದ ಕಂಠಸಿರಿ ಶಿವಮೊಗ್ಗ ಸುಬ್ಬಣ್ಣ ಇನಿಲ್ಲ

ಕನ್ನಡದ ಕಂಠಸಿರಿ, ನಮ್ಮ ಶಿವಮೊಗ್ಗ ಸುಬ್ಬಣ್ಣ 2022ರ ಆಗಸ್ಟ್ 11 ರಾತ್ರಿ ನಿಧನರಾಗಿದ್ದಾರೆ. ಸುಬ್ಬಣ್ಣನವರು ಹುಟ್ಟಿದ್ದು 1938ರ ಡಿಸೆಂಬರ್ 14ರಂದು. ಅವರ ಮೂಲ ಹೆಸರು ಜಿ....

ಜನಮನ ಸೂರೆಗೊಂಡ ಸುಗಮ ಸಂಗೀತ ಕಾರ್ಯಕ್ರಮ

ವಿಜಯನಗರ ಜಿಲ್ಲೆ ಕೊಟ್ಟೂರು ತಾಲೂಕು ನಾಗರಾಜ ದೇವಸ್ಥಾನ ಟ್ರಸ್ಟ್ ವತಿಯಿಂದ ಬಸ್ ನಿಲ್ದಾಣದ ಹತ್ತಿರ ದಿನಾಂಕ 10/08/2022 ರ ವರದಂದು ಜಿಎಸ್ ರಾಜಶೇಖರ್ ಇವರ ನೇತೃತ್ವದಲ್ಲಿ ಸುಗಮ ಸಂಗೀತ ಕಾರ್ಯಕ್ರಮ...

ಪರಸ್ಪರರಲ್ಲಿ ಅಡ್ಜೆಸ್ಟಮೆಂಟ್ ಇದ್ದರೆ ಬದುಕು ಹೂವಿನಷ್ಟು ಅಗುರ ರ್ರೀ..!

ಕೊಟ್ಟೂರು:ಆಗಸ್ಟ್:12:-ನನ್ನೂರು ವಿಜಯನಗರ ಜಿಲ್ಲೆಯ ಕೊಟ್ಟೂರು. ನನ್ನೆಸರು ಗೌಡ್ರು ಸುರೇಶ್. ಊರಲ್ಲಿ ಜಿನ್ನು ಸುರೇಶ್ ಅಂತಾಲೇ ಫೇಮಸ್ಸು. ನನ್ ಹೆಸರ್ನೊಟ್ಟಿಗೆ ಜಿನ್ನು ಅಂಟಿದ್ದು ನಾ ಜಿನ್ನು ಹಾಕೋ ಕಾಯಕ ಶುರು ಹಚ್ಚಿಕೊಂಡ...

HOT NEWS

error: Content is protected !!