Daily Archives: 17/08/2022

ಚಿತ್ತಾಪುರದಲ್ಲಿ ಉದ್ಯಮಶೀಲತಾ ತರಬೇತಿ ಕಾರ್ಯಕ್ರಮ ಉದ್ಘಾಟನೆ

ಕಲಬುರಗಿ,ಆ.17:-ಮಹಿಳಾ ಮತ್ತು ಮಕ್ಕಳ ಅಭಿವೃಧ್ಧಿ ಇಲಾಖೆ, ಕಲಬುರಗಿ, ಕರ್ನಾಟಕಉದ್ಯಮಶೀಲತಾಭಿವೃದ್ಧಿ ಕೇಂದ್ರ (ಸಿಡಾಕ್), ಕಲಬುರಗಿ ಹಾಗೂ ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟ ಕಲಬುರಗಿ ಇವುಗಳ ಸಹಯೋಗದೊಂದಿಗೆ ಅಮೃತ ಸ್ವ-ಸಹಾಯ ಕಿರು ಉದ್ಯಮ ಯೋಜನೆಯಡಿ...

ಐವಾನ್-ಎ-ಶಾಹಿ ಅತಿಥಿಗೃಹ ಅವರಣದಲ್ಲಿ ಗಿಡ ನೆಟ್ಟ ಪಾದಚಾರಿಗಳು

ಕಲಬುರಗಿ,ಆ.17:- ಬುಧವಾರ ಕಲಬುರಗಿ ನಗರದ ಐವಾನ್-ಎ-ಶಾಹಿ ಅತಿಥಿಗೃಹದಲ್ಲಿ ಬೆಳಿಗ್ಗೆ ವಾಯು ವಿಹಾರಕ್ಕೆ ಬಂದಿದ್ದ ಪಾದಚಾರಿಗಳ ಮೂಲಕ ಆವರಣದಲ್ಲಿ ವಿವಿಧ ಜಾತಿಯ 31 ಸಸಿ ನೆಡುವ ಮೂಲಕ ಅರಣ್ಯ ಇಲಾಖೆಯು ಪರಿಸರ...

ಸರಕಾರಿ ಚಿಹ್ನೆ (ಲೋಗೋ) ದುರುಪಯೋಗ, ಕಲ್ಪತರು ಟ್ರಸ್ಟ್ ಅಧ್ಯಕ್ಷರ ವಿರುದ್ಧ ದೂರು ದಾಖಲಿಸಲು ತಹಶೀಲ್ದಾರ್ ಗೆ ಮನವಿ

ಕೊಟ್ಟೂರು:ಆಗಸ್ಟ್:17:-ಸರಕಾರಿ ಚಿಹ್ನೆ (ಲೋಗೋವನ್ನು) ದುರಪಯೋಗ ಪಡೆಸಿಕೊಂಡು ಖಾಸಗಿ ಕಾರ್ಯಕ್ರಮದಲ್ಲಿ ದುರ್ಬಳಕೆ ಆರೋಪ ಕಲ್ಪತರ ಟ್ರಸ್ಟ್ ಅಧ್ಯಕ್ಷ ಚಿಗಟೇರಿ ಕೊಟ್ರೇಶನ ವಿರುದ್ಧ ಕ್ರಿಮಿನಲ್ ದೂರು ದಾಖಲಿಸುವಂತೆ ತಹಶೀಲ್ದಾರ್‌ಗೆ...

ಮತದಾರರ ಆಧಾರ್ ಕಾರ್ಡ್ ಲಿಂಕ್ ಮಾಹಿತಿಯನ್ನು ನೀಡಲು ಮತದಾರರ ಪಟ್ಟಿಗೆ ಸೇರಿಸಿ

ಕೊಟ್ಟೂರು:ಆಗಸ್ಟ್:17:-ಕೊಟ್ಟೂರು ಕೊಟ್ಟೂರೇಶ್ವರ ಪದವಿ ಮಹಾವಿದ್ಯಾಲಯ ಮತ್ತು ತಾಲೂಕ್ ಆಡಳಿತ ಕೊಟ್ಟೂರು ಹಾಗೂ ರಾಜ್ಯಶಾಸ್ತ್ರ ವಿಭಾಗದ ಸಹಭಾಗಿತ್ವದಲ್ಲಿ ಮತದಾರರ ಪಟ್ಟಿಗೆ ಸೇರಿಸಲು ಮತ್ತು ಮತದಾರರ ಆಧಾರ್ ಕಾರ್ಡ್ ಲಿಂಕ್ ಮಾಹಿತಿಯನ್ನು ನೀಡಲು

ಅಂಕಮನಾಳ್ ಗ್ರಾಮದಲ್ಲಿ ವಾಂತಿ ಬೇಧಿ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ

ಸಂಡೂರು: ಆ:17: ವಾಂತಿ ಭೇದಿ ನಿಯಂತ್ರಣ ಕುರಿತು ಬೃಹತ್ ಜಾಗೃತಿ ಕಾರ್ಯಕ್ರಮ, ನಿಯಂತ್ರಣಕ್ಕೆ ಜನರ ಸಹಕಾರ ಇನ್ನೂ ಬೇಕಿದೆ: ಡಾ.ಕುಶಾಲ್ ರಾಜ್ ಮನವಿಯನ್ನು ಮಾಡಿಕೊಂಡರು ತಾಲೂಕಿನ...

ಕೇಂದ್ರ ಸರ್ಕಾರದ ಜನವಿರೋಧಿ ನೀತಿ ಖಂಡಿಸಿ, ಜನವಾದಿ ಮಹಿಳಾ ಸಂಘದಿಂದ ರಾಷ್ಟ್ರಪತಿಗೆ 500 ಸಹಿಗಳ ಪೊಸ್ಟ್

ಹಗರಿಬೊಮ್ಮನಹಳ್ಳಿ,ಆ,17 ಅಖಿಲ ಭಾರತ ಜನವಾದಿ ಮಹಿಳಾ ಸಂಘಟನೆ ಹಗರಿಬೊಮ್ಮನಹಳ್ಳಿ ತಾಲೂಕ ಸಮಿತಿಯ ಮುಖಂಡರುಗಳು . "ಹಸಿವು ಮುಕ್ತ ಬದುಕು ನನ್ನ ಸಂವಿಧಾನಿಕ ಹಕ್ಕು". ಹಾಗೂ ಪ್ರಧಾನಿ ನರೇಂದ್ರ ಮೋದಿ ಸರ್ಕಾರದ...

HOT NEWS

error: Content is protected !!