Daily Archives: 10/08/2022

ವಿಶ್ವವಿಖ್ಯಾತ ಹಂಪಿಯ ಸ್ನಾನಘಟ್ಟ ವಿಧಿ-ವಿಧಾನ ಮಂಟಪ ಮುಳುಗಡೆ

ತುಂಗಭದ್ರಾ ಜಲಾಶಯದಿಂದ ಅಪಾರ ಪ್ರಮಾಣದ ನೀರು ನದಿಗೆ ಹರಿಬಿಡಲಾಗಿದೆ. ವಿಜಯನಗರ ಜಿಲ್ಲೆಯ ಹೊಸಪೇಟೆಯ ಬಳಿಯಿರೋ ಜಲಾಶಯದಿಂದ 1 ಲಕ್ಷ 52 ಸಾವಿರದ 403 ಕ್ಯೂಸೆಕ್ ನೀರು ನದಿಗೆ ಬಿಡಲಾಗಿದೆ. ನದಿಗೆ...

“ಆಂಬುಲೆನ್ಸ್ ಗೆ ದಾರಿ ಬಿಡಿ, ಗಾಯಾಳುವಿಗೆ ಆಸ್ಪತ್ರೆಗೆ ಸೇರಿಸಿ” ಜಾಗೃತಿ ಓಟದ ಪೋಸ್ಟರ್ ಸಚಿವರಿಂದ ಬಿಡುಗಡೆ

ಬೆಂಗಳೂರು ದಿ: ಆಗಸ್ಟ್ 10 ರಂದು ವಿಧಾನ ಸೌಧದ ಸಚಿವರ ಕಛೇರಿಯಲ್ಲಿ “ ಆಂಬುಲೆನ್ಸ್‌ಗೆ ದಾರಿ ಬಿಡಿ, ಗಾಯಾಳುಗಳನ್ನು ಆಸ್ಪತ್ರೆಗೆ ಸೇರಿಸಿ” ಜಾಗೃತಿ ಮ್ಯಾರಥಾನ್ ಓಟದ ಭಿತ್ತಿಪತ್ರವನ್ನ ( ಪೋಸ್ಟರ್...

ವಿದ್ಯಾರ್ಥಿ ಜೀವನ ಅತ್ಯುತ್ತಮ ಪ,ಪಂ: ಅಧ್ಯಕ್ಷ ಭಾರತಿ ಪಾಟೀಲ್

ಕೊಟ್ಟೂರು:ಆಗಸ್ಟ್:10:-ವಿದ್ಯಾರ್ಥಿ ಜೀವನ ಅತ್ಯುತ್ತಮ ಎಂದು ಭಾರತಿ ಸುಧಾಕರ ಪಾಟೀಲ್ ಅವರು ಹೇಳಿದರು.ಪಟ್ಟಣದ ಸರ್ಕಾರಿ ಬಾಲಕಿಯರ ಪ್ರೌಢಶಾಲೆ ಜಿಲ್ಲಾಡಳಿತ ಜಿಲ್ಲಾ ಪಂಚಾಯಿತಿ ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ವತಿಯಿಂದ ರಾಷ್ಟ್ರೀಯ...

ರಾಷ್ಟ್ರೀಯ ಜಂತುಹುಳು ನಿವಾರಣಾ ಜಿಲ್ಲಾ ಮಟ್ಟದ ಚಾಲನಾ ಕಾರ್ಯಕ್ರಮ ಜಂತುಹುಳು ನಿವಾರಕ ಮಾತ್ರೆಯು ಮಗುವಿನ ದೈಹಿಕ ಮತ್ತು ಮಾನಸಿಕ...

ಬಳ್ಳಾರಿ,ಆ.10 : ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮವು ಇದೇ ಆ.17ರವರೆಗೆ ಹಮ್ಮಿಕೊಳ್ಳಲಾಗಿದ್ದು, ಆಶಾ ಕಾರ್ಯಕರ್ತೆಯರು ಜಿಲ್ಲೆಯಲ್ಲಿ ಮನೆ ಮನೆಗೆ ಭೇಟಿ ನೀಡುವ ಮೂಲಕ 6,31,565 ಮಕ್ಕಳಿಗೆ ಜಂತುಹುಳು ನಿವಾರಕ ಆಲ್ಬಂಡೋಜೋಲ್...

ಹರ್ ಘರ್ ಜಲೋತ್ಸವ ಆಚರಣೆ ಜಿಲ್ಲೆಯಲ್ಲಿ ಜಲಜೀವನ್ ಮಿಷನ್ ಯೋಜನೆಯಡಿ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರು ಅನುಷ್ಠಾನ:ಜಿಪಂ...

ಬಳ್ಳಾರಿ,ಆ.10 : ಗ್ರಾಮೀಣ ಭಾಗದ ಎಲ್ಲಾ ಮನೆಗಳಿಗೆ ನಳ ಸಂಪರ್ಕ ಕಲ್ಪಿಸುವ ಮೂಲಕ ಶುದ್ಧ ಮತ್ತು ಸುರಕ್ಷಿತ ಕುಡಿಯುವ ನೀರನ್ನು ಒದಗಿಸುವ ಜಲ ಜೀವನ್ ಮಿಷನ್ ಯೋಜನೆಯನ್ನು ಜಿಲ್ಲೆಯಲ್ಲಿ ಅನುಷ್ಠಾನಗೊಳಿಸಲಾಗುತ್ತಿದೆ...

ಜಂತು ಹುಳುವಿನ ಬಾಧೆ ತಪ್ಪಿಸಲು ಆಲ್ಬೆಂಡಜೋಲ್ ಮಾತ್ರೆ ವಿತರಣೆ ಮಾಡುತ್ತಿರುವುದು ಉತ್ತಮ ಕಾರ್ಯ: ಕುರೇಕುಪ್ಪ ಪುರಸಭೆ ಸದಸ್ಯ ರಾಮಕೃಷ್ಣ,

ಸಂಡೂರು:ಆಗಸ್ಟ್:10:-ತೋರಣಗಲ್ಲು ರೈಲ್ವೆ ನಿಲ್ದಾಣದ ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹಮ್ಮಿಕೊಂಡ ರಾಷ್ಟ್ರೀಯ ಜಂತುಹುಳು ನಿವಾರಣಾ ಕಾರ್ಯಕ್ರಮದಲ್ಲಿ ಚಾಲನೆ ನೀಡಿ ಮಾತನಾಡಿದ ಅವರು ಮಕ್ಕಳು ಸ್ವಚ್ಚತೆಗೆ ಹೆಚ್ಚು ಮಹತ್ವ ಕೊಡಬೇಕು, ಉತ್ತಮ...

ಶ್ರದ್ಧೆ, ಭಕ್ತಿಗಳೊಂದಿಗೆ ಜರುಗಿದ ಮೊಹರಂ ಹಬ್ಬ

ಕೊಟ್ಟೂರು:ಆಗಸ್ಟ್:10:-ಹಿಂದೂ ಮುಸ್ಲೀಂ ಬಾಂಧತೆಯ ಐಕ್ಯತೆ ಬಿಂಬಿಸುವ ಹಬ್ಬವೆಂದೇ ಹೆಸರಾಗಿರುವ ಮೊಹರಂ ಹಬ್ಬ ಪಟ್ಟಣದಲ್ಲಿ ಮಂಗಳವಾರ ಸಂಜೆ ಭಕ್ತರ ವಿವಿಧ ಬಗೆಯ ಕುಣಿತ ಸಂಭ್ರಮಗಳಿಂದ ತೆರೆ ಕಂಡಿತು ಹತ್ತು ದಿನಗಳಿಂದ ನಡೆಯುತ್ತಿದ್ದ...

ಕ್ಷೇತ್ರದ ಸಮಸ್ಯೆ ಅರಿತು,ನಿಗಿಸುವಲ್ಲಿ ಹಗರಿಬೊಮ್ಮನಹಳ್ಳಿ ಶಾಸಕ ಸಂಪೂರ್ಣ ವಿಫಲರಾಗಿದ್ದಾರೆ. ಕ್ಷೇತ್ರದಲ್ಲಿ ಅಧೋಗತಿ ತಲುಪಿದ ರಸ್ತೆಗಳು-ಡಾ.ತಿಪ್ಪೇಸ್ವಾಮಿ ವೆಂಕಟೇಶ, ಜೆಡಿಎಸ್ ನಿಯೋಜಿತ...

ಹಗರಿಬೊಮ್ಮನಹಳ್ಳಿ ಆ,10:-ಹಗರಿಬೊಮ್ಮನಹಳ್ಳಿ ಕ್ಷೇತ್ರದ ಶಾಸಕ ಭೀಮಾನಾಯ್ಕ್ ಉತ್ತಮ ಶಾಸಕರಲ್ಲ, ಸತತ ಎರಡು ಸಲ ಗೆದ್ದಿದ್ರು ಈ ಕ್ಷೇತ್ರದಲ್ಲಿನ ಮೂಲಭೂತ ಸಮಸ್ಯೆಗಳನ್ನು ಅರಿತುಕೊಂಡು, ಅವುಗಳಿಗೆ ಸೂಕ್ತ ಪರಿಹಾರೋಪಗಳನ್ನು ಕಂಡುಕೊಳ್ಳುವಲ್ಲಿ ಅವರು ಸಂಪೂರ್ಣ...

ಯುವಕರಲ್ಲಿ ಸಂಚಾರಿ ಅರಿವು ಮೂಡಿಸಲು ಕರ್ನಾಟಕ ಪತ್ರಕರ್ತರ ಸಂಘ ಆಗ್ರಹ

ಬಳ್ಳಾರಿ,ಆ.10-ಇತ್ತೀಚೆಗೆ ನಗರದಲ್ಲಿ ಹಲವೊಂದು ಪಡ್ಡೆ ಹುಡುಗರು, ಯುವಕರು ತ್ರಿಬ್ಬಲ್ ರೈಡಿಂಗ್ ನಲ್ಲಿ ಅತಿವೇಗ ಹಾಗೂ ಅಜಾಗರೂಕತೆಯಿಂದ ದ್ವಿಚಕ್ರ ವಾಹನಗಳನ್ನು ಓಡಿಸುತ್ತಿದ್ದು ಇದಕ್ಕೆ ಕಡಿವಾಣ ಹಾಕಲು ಎಲ್ಲಾ ಶಾಲೆಗಳಲ್ಲಿ ಸಂಚಾರಿ ನಿಯಮ...

ಕ್ಷೇತ್ರದ ಒಳಿತಿಗೋಸ್ಕರ ಆ,13 ರಂದು ಶ್ರೀ ಬಂಡೇ ರಂಗನಾಥಸ್ವಾಮಿ ಕ್ಷೇತ್ರದ ಬಳಿ ಗಂಗಾಪೂಜೆ, ನದಿಗೆ ಬಾಗಿನ ಅರ್ಪಣೆ. ಹಗರಿಬೊಮ್ಮನಹಳ್ಳಿ...

ಹಗರಿಬೊಮ್ಮನಹಳ್ಳಿ: ಆ,10:-ಹಗರಿಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಒಳಿತಿಗಾಗಿ, ಅನ್ನದಾತರ ಶ್ರೇಯೋಭಿವೃದ್ಧಿಗೋಸ್ಕರ ಆ, 13 ರಂದು ತಾಲೂಕಿನ ತಂಬ್ರಹಳ್ಳಿ ಬಳಿಯ ಶ್ರೀ ಕ್ಷೇತ್ರ ಬಂಡೇರಂಗನಾಥ ಸ್ವಾಮಿ ದೇವಸ್ಥಾನದ ಬಳಿ ತುಂಗಾಭದ್ರ ನದಿಗೆ ಗಂಗಾಪೂಜೆ...

HOT NEWS

error: Content is protected !!