Daily Archives: 04/08/2022

ಜಿಲ್ಲಾ ಪಂಚಾಯತ ವೈಯಕ್ತಿಕ ಗೃಹ ಶೌಚಾಲಯಕ್ಕೆ ಫಲಾನುಭವಿಗಳೇ ನೇರವಾಗಿ ಅರ್ಜಿ ಸಲ್ಲಿಸಲು ಅವಕಾಶ

ಧಾರವಾಡ: ಆ.04: ಸ್ವಚ್ಚ ಭಾರತ್ ಮಿಷನ್(ಗ್ರಾ) ಯೋಜನೆಯ 2 ನೇ ಹಂತದಡಿಯಲ್ಲಿ ಕೌಟುಂಬಿಕ ಶೌಚಾಲಯ ಹೊಂದದೇ ಇರುವ ಅರ್ಹ ಫಲಾನುಭವಿಗಳು ವೈಯಕ್ತಿಕ ಗೃಹ ಶೌಚಾಲಯದ ನಿರ್ಮಾಣಕ್ಕಾಗಿ ಪ್ರೋತ್ಸಾಹ ಧನ ಪಡೆದುಕೊಳ್ಳಲು...

ಧಾರವಾಡದಲ್ಲಿ ಆ.6 ರಂದು ದೇಸಿ ನಾಯಿಗಳ ದತ್ತು ಶಿಬಿರ,ಮಾನವ-ನಾಯಿ ಸಂಘರ್ಷ ತಡೆಯಲು ವಿಶೇಷ ಕಾರ್ಯಕ್ರಮ;ಬೆಂಬಲಿಸಿ, ಪ್ರೋತ್ಸಾಹಿಸಲು ಜಿಲ್ಲಾಧಿಕಾರಿ ಮನವಿ

ಧಾರವಾಡ .04: ಸಾಕುಪ್ರಾಣಿಗಳು ಮಾನಸಿಕ ಶಾಂತಿಯನ್ನು ನೀಡುತ್ತವೆ ಮತ್ತು ಜೀವನದ ಸರಳ, ಸಂತೋಷಗಳನ್ನು ನಮಗೆ ನೆನಪಿಸುತ್ತವೆ. ಸಾಕುಪ್ರಾಣಿಗಳನ್ನು ದತ್ತು ಪಡೆಯುವುದರಿಂದ ನಾಯಿಗಳಿಗೆ ಸುರಕ್ಷಿತ ಆಶ್ರಯವನ್ನು ಒದಗಿಸುತ್ತದೆ ಮತ್ತು ನಿರ್ವಹಿಸದ ನಾಯಿಗಳಿಂದ...

ಸರ್ವ ಧರ್ಮ ಸಾಮೂಹಿಕ ಮದುವೆ ಪ್ರಚಾರ ವಾಹನಕ್ಕೆ ಚಾಲನೆ

ಸಂಡೂರು:ಆಗಸ್ಟ್:04:- ಸಂಡೂರು ವಿಧಾನಸಭೆ ಕ್ಷೇತ್ರದಲ್ಲಿ ಪಕ್ಷ ಸಂಘಟನೆ ಚುರುಕುಗೊಳಿಸಲಾಗಿದ್ದು, ನ.20 ರಂದು 306 ಜೋಡಿ ಸರ್ವ ಧರ್ಮಗಳ ಸಾಮೂಹಿಕ ಮದುವೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಬಿಜೆಪಿ ರಾಜ್ಯ ಎಸ್ಸಿ ಮೋರ್ಚಾ...

ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ ಕುರಿತು ಜಾಗೃತಿ ಕಾರ್ಯಕ್ರಮ,

ಸಂಡೂರು:ಆಗಸ್ಟ್:04:- ತಾಲೂಕಿನ ಘೋರ್ಪಡೆ ನಗರದ ಹನ್ನೊಂದನೇ ವಾರ್ಡಿನಲ್ಲಿ ಆಯೋಜಿಸಲಾದ "ತೀವ್ರತರ ಅತಿಸಾರ ಭೇದಿ ನಿಯಂತ್ರಣ ಪಾಕ್ಷಿಕ" ಕಾರ್ಯಕ್ರಮದ ಅಂಗವಾಗಿ ಗುಂಪು ಸಭೆಗಳ ಮೂಲಕ ಮಕ್ಕಳ ತಾಯಂದಿರು ತಮ್ಮ ಮಕ್ಕಳಿಗೆ ಅತಿಸಾರ...

ಹೆಗ್ಗಣಗಳು

ಮೊದ ಮೊದಲು ಈ ಇಲಿಗಳುಮನೆಯಲ್ಲಿ ಸೇರಿಕೊಂಡಾಗಅಷ್ಟು ತಲೆ ಕೆಡಿಸಿಕೊಂಡಿರಲಿಲ್ಲಇದ್ದರಿರಲಿ ಆಮೇಲೆನೋಡಿದರಾಯ್ತೆಂದೆವೆಲ್ಲಅಲ್ಲಲ್ಲಿ ಸಿಕ್ಕಿದ್ದಕಾಳು ಕಡಿಗಳ ಗೊತ್ತಿಲ್ಲದಂತೆತಿಂದುಕೊಂಡಿದ್ದುವೆಲ್ಲಆಮೇಲೆ ಇಲಿಗಳೆಲ್ಲಹೆಗ್ಗಣಗಳಾದವುನಮ್ಮೆದುರೇ ರಾಜಾರೋಷವಾಗಿತಿನ್ನತೊಡಗಿದವುನಾವು ದನಿಯೆತ್ತದಂತೆಕಣ್ಣು ಕೆಂಪಗೆ ಮಾಡಿದವುತಿಂದಿರುವುದ ಆಪಾದಿಸಿದರೆತಿಂದೇ ಇಲ್ಲವೆಂದು ವಾದಿಸಿದವು

HOT NEWS

error: Content is protected !!