ಅಯ್ಯಪ್ಪ ಸ್ವಾಮಿಯ ಮಂಡಲ ಪೂಜೆ: ಮೆರವಣಿಗ

0
141

ಕೊಟ್ಟೂರು: ಪಟ್ಟಣದ ಹಳೆಯ ಪಟ್ಟಣ ಪಂಚಾಯತಿ ಹತ್ತಿರ ಆವರಣದಲ್ಲಿ ಈ ವರ್ಷದ ಮಂಡಲ ಪೂಜೆ ಅದ್ದೂರಿಯಾಗಿ ಕಾರ್ಯಕ್ರಮಗಳು ಶನಿವಾರ ಜರುಗಿದವು.

ಅಯ್ಯಪ್ಪಸ್ವಾಮಿ ಮೂರ್ತಿಯನ್ನು, ಟ್ಯಾಕ್ಟರ್ ಮೂಲಕ ಕೊಟ್ಟೂರಿನ ಪ್ರಮುಖ ಬೀದಿ ಬೀದಿಯಲ್ಲಿ ಮೆರವಣಿಗೆ ಮಾಡಲಾಯಿತು. ಬೆಳಗ್ಗೆಯಿಂದ ಮಹಾಗಣಪತಿ ಹೋಮ, ವಿಶೇಷ ಅಭಿಷೇಕ, ಅರ್ಚನೆ, ವಿಷ್ಣು ಸಹಸ್ರನಾಮ, ಭಗವದ್ಗೀತಾ ಪಾರಾಯಣ ಅಯ್ಯಪ್ಪಸ್ವಾಮಿ 18 ಮೆಟ್ಟಿಲುಗಳ ಪೂಜೆ, ಕಾರ್ಯಕ್ರಮಗಳು ಜರುಗಿವು.

ಈ ಸಂದರ್ಭದಲ್ಲಿ ಅಯ್ಯಪ್ಪ ಸ್ವಾಮಿಯ ಮಲೆ ಧರಿಸಿ ಅಯ್ಯಪ್ಪ ಸ್ವಾಮಿಯ ಸಕಲ ಭಕ್ತಾದಿಗಳು ಇದ್ದರು.

ವರದಿ: ಶಿವರಾಜ್ ಕನ್ನಡಿಗ

LEAVE A REPLY

Please enter your comment!
Please enter your name here