Daily Archives: 04/05/2023

ತಾರಾನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಕೆ.ಎಸ್. ದಿವಾಕರ್ ಪ್ರಚಾರ

ಸಂಡೂರು ತಾಲೂಕಿನ ತಾರಾನಗರದಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಅಭ್ಯರ್ಥಿ ಕೆ.ಎಸ್.ದಿವಾಕರ್ ಅವರು ಅಪಾರ ಸಂಖ್ಯೆಯ ಸಮ್ಮುಖದಲ್ಲಿ ಪ್ರಚಾರಗೊಂಡು ಗುರುವಾರ ಫುಟ್ಬಾಲ್ ಗುರುತಿಗೆ ಮತ ಹಾಕುವಂತೆ ಮತದಾರರಲ್ಲಿ ಮನವಿ ಮಾಡಿದರು.

ತೊರಣಗಲ್ಲಿನಲ್ಲಿ ಕಲ್ಯಾಣ ರಾಜ್ಯ ಪ್ರಗತಿ ಪಕ್ಷಕ್ಕ ಸೇರ್ಪಡೆ.

ಕುರುಗೋಡು ಸಮೀಪದ ತೊರಣಗಲ್ಲಿನ ಪ್ರಿಯದರ್ಶಿನಿ ಹೋಟೆಲ್ ನಲ್ಲಿ ಗುರುವಾರ ವಿವಿಧ ಪಕ್ಷದ ಮುಖಂಡರು ಹಾಗೂ ಯುವಕರು ಅಭ್ಯರ್ಥಿಯಾದ ಕೆ.ಎಸ್.ದಿವಾಕರ್ ಅವರ ಸಮ್ಮಖದಲ್ಲಿ ಸೇರ್ಪಡೆಗೊಂಡರು. ನಂತರ ಅಭ್ಯರ್ಥಿ...

HOT NEWS

error: Content is protected !!